ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ತಮ್ಮ 150 ನೇ ಚಿತ್ರ 'ಖೈದಿ ನಂ. 150'ಕ್ಕೆ ವಿಶೇಷ ಹಾಡಿನ ಚಿತ್ರೀಕರಣದಲ್ಲಿ ಇತ್ತೀಚೆಗಷ್ಟೇ ಪಾಲ್ಗೊಂಡಿದ್ದರು.