Ramayana Part 1

ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ ರಾಮಾಯಣ ಸಿನಿಮಾ: ಕೇವಲ ಐದು ದಿನಗಳಲ್ಲಿ ಭರ್ಜರಿ ಗಳಿಕೆ! ಧುರಂಧರ್ 2 ದಾಖಲೆ ಧೂಳೀಪಟ
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ ರಾಮಾಯಣ ಸಿನಿಮಾ: ಕೇವಲ ಐದು ದಿನಗಳಲ್ಲಿ ಭರ್ಜರಿ ಗಳಿಕೆ! ಧುರಂಧರ್ 2 ದಾಖಲೆ ಧೂಳೀಪಟ

ರಾಮಾಯಣ: ಭಾಗ 1 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದ್ದು, ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ ₹663.90 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಆ ಕುರಿತ ವರದಿ ಇಲ್ಲಿದೆ:

ಬಾಕ್ಸ್ ಆಫೀಸ್​​ನಲ್ಲಿ ರಾಮಾಯಣ 1 ಅಬ್ಬರ: ಮೂರೇ ದಿನಕ್ಕೆ ₹375 ಕೋಟಿ ಬಾಚಿದ ಯಶ್ ನಟನೆಯ ಸಿನಿಮಾ
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್​​ನಲ್ಲಿ ರಾಮಾಯಣ 1 ಅಬ್ಬರ: ಮೂರೇ ದಿನಕ್ಕೆ ₹375 ಕೋಟಿ ಬಾಚಿದ ಯಶ್ ನಟನೆಯ ಸಿನಿಮಾ

ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ: ಭಾಗ 1' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಸೃಷ್ಟಿಸಿದ್ದು, ಬಿಡುಗಡೆಯಾದ ಕೇವಲ 3 ದಿನಗಳಲ್ಲಿ ವಿಶ್ವಾದ್ಯಂತ ₹375.50 ಕೋಟಿ ಭರ್ಜರಿ ಗ್ರಾಸ್ ಕಲೆಕ್ಷನ್ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಹನುಮಂತನ ಸೀಕ್ರೆಟ್ ರಿವೀಲ್: 'ರಾಮಾಯಣ ಪಾರ್ಟ್ 1' ಸಿನಿಮಾ ಮುಗಿದ ಬೆನ್ನಲ್ಲೇ ಭಜರಂಗಬಲಿ ಪಾತ್ರದ ಝಲಕ್
ಬಾಲಿವುಡ್

ಹನುಮಂತನ ಸೀಕ್ರೆಟ್ ರಿವೀಲ್: 'ರಾಮಾಯಣ ಪಾರ್ಟ್ 1' ಸಿನಿಮಾ ಮುಗಿದ ಬೆನ್ನಲ್ಲೇ ಭಜರಂಗಬಲಿ ಪಾತ್ರದ ಝಲಕ್

ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಅತ್ಯುತ್ತಮವಾಗಿ ಅಭಿನಯಿಸಿದ್ದರೇ ರಾವಣನ ಪಾತ್ರದಲ್ಲಿ ಯಶ್ ರುದ್ರವಾತಾರಕ್ಕೆ ಪ್ರೇಕ್ಷಕರ ಮನಸೋತಿದ್ದಾರೆ.