• Tag results for robbers

ಎಎಸ್‌ಐ ಮನೆಯಲ್ಲಿ ದರೋಡೆ ಮಾಡಿ, ಮಗನಿಗೆ ಗುಂಡು ಹಾರಿಸಿದ್ದ ಅಂತರರಾಜ್ಯ ದರೋಡೆಕೋರರ ಬಂಧನ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮನೆ ಲೂಟಿ ಮಾಡಿ ಆತನ ಮಗನಿಗೆ ಗುಂಡು ಹಾರಿಸಿದ್ದ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಮೂವರು ಅಂತರರಾಜ್ಯ ದರೋಡೆಕೋರರನ್ನು ಮಂಗಳವಾರ ಬಂಧಿಸಲಾಗಿದೆ.

published on : 15th November 2022

ಸಿಸಿಟಿವಿಗೆ ಕಪ್ಪು ಬಣ್ಣ ಬಳಿದು ಎಟಿಎಂ ಸ್ಫೋಟಿಸಿದ ದರೋಡೆಕೋರರು, ಹಣ ದೋಚಿ ಪರಾರಿ

ಹಣ ದೋಚಲು ಮಹಾರಾಷ್ಟ್ರದಲ್ಲಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಸತಾರಾ ಜಿಲ್ಲೆಯ ನಗ್ತಾನೆ ಗ್ರಾಮದಲ್ಲಿ ಎಟಿಎಂ ಸ್ಫೋಟಕ್ಕೆ ದರೋಡೆಕೋರರು ಜಿಲೆಟಿನ್ ಎಂಬ ಸ್ಫೋಟಕ ವಸ್ತುವನ್ನು ಬಳಸಿದ್ದಾರೆ.

published on : 7th September 2022

ಸಿಸಿಬಿ ಭರ್ಜರಿ ಕಾರ್ಯಾಚರಣೆ, 78 ಲಕ್ಷ ರೂ ಮೌಲ್ಯದ 515 ಮೊಬೈಲ್ ವಶಕ್ಕೆ, ಇಬ್ಬರ ಬಂಧನ

ಬೆಂಗಳೂರು ಸಿಸಿಬಿ ಪೊಲೀಸರು ಬೃಹತ್ ಮೊಬೈಲ್ ಕಳ್ಳತನ ಜಾಲವನ್ನು ಬಯಲಿಗೆಳೆದಿದ್ದು, 78 ಲಕ್ಷ ರೂ ಮೌಲ್ಯದ 515 ಮೊಬೈಲ್ ಗಳನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

published on : 11th August 2022

ಬೆಂಗಳೂರು: ಬೈಕ್ ನಲ್ಲಿ ಬಂದ ದರೋಡೆಕೋರರಿಂದ ಟೆಕ್ಕಿ ದರೋಡೆ

ಬೈಕ್ ನಲ್ಲಿ ಬಂದ ಇಬ್ಬರು ದರೋಡೆಕೋರರು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಮೊಬೈಲ್ ಫೋನ್ ದೋಚಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ  ನಡೆದಿದೆ. 

published on : 9th August 2022

ಭಯಾನಕ ವಿಡಿಯೋ: ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡಿಕ್ಕಿ ಹತ್ಯೆ

ಬಿಹಾರದ ಆಭರಣ ಮಳಿಗೆಯೊಂದರಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಅಂಗಡಿಗೆ ನುಗ್ಗಿ ಆಭರಣ ದೋಚಿದ್ದು ಮಾಲೀಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಲೂಟಿ ದೃಶ್ಯ ಸಿಸಿಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

published on : 26th June 2022

ಪಂಜಾಬ್‌ನಲ್ಲಿ ಶಸ್ತ್ರಸಜ್ಜಿತ ದರೋಡೆಕೋರರಿಂದ ಬಸ್ ಲೂಟಿ: ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಪ್ರಯಾಣಿಕರು!

ಲೂಧಿಯಾನ-ಜಲಂಧರ್ ಮುಖ್ಯ ರಸ್ತೆಯ ಲಾಡೋವಾಲ್ ಟೋಲ್ ಪ್ಲಾಜಾ ಬಳಿ ಬುಧವಾರ ಮುಂಜಾನೆ ಶಸ್ತ್ರಸಜ್ಜಿತ ದರೋಡೆಕೋರರು ಪಿಆರ್‌ಟಿಸಿ ಬಸ್‌ನಲ್ಲಿ  ದರೋಡೆ ಮಾಡಿದ್ದಾರೆ.

published on : 1st June 2022

ದರೋಡೆಕೋರರ ಯೋಜನೆಯನ್ನು ಬುಡಮೇಲು ಮಾಡಿದ ಸ್ಕ್ರ್ಯಾಪ್ ಡೀಲರ್; ಇಬ್ಬರ ಬಂಧನ! 

ಬೆಂಗಳೂರಿನಲ್ಲಿ ದರೋಡೆಕೋರರ ಯೋಜನೆಯನ್ನು ಬುಡಮೇಲು ಮಾಡಿ ಇಬ್ಬರು ಬಂಧನಕ್ಕೊಳಗಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

published on : 29th May 2022

ಉದ್ಧವ್ ಠಾಕ್ರೆ ಮತ್ತು ಬಿಜೆಪಿ ನಡುವೆ 'ದಾದಾಗಿರಿ' ವಾರ್: ಶಿವಸೇನೆ 'ದರೋಡೆಕೋರರ ಗ್ಯಾಂಗ್' ಎಂದು ಸಿ.ಟಿ.ರವಿ ಟಾಂಗ್!

ಮಹಾರಾಷ್ಟ್ರ ಬಿಜೆಪಿಯ ಉಸ್ತುವಾರಿ ಸಿಟಿ ರವಿ ಅವರು ಉದ್ಧವ್ ಠಾಕ್ರೆ ಅವರ ಹೇಳಿಕೆಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿ ಶಿವಸೇನೆಗೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.

published on : 27th April 2022

ಕರಾಚಿ ಬ್ಯಾಂಕ್ ಲೂಟಿ: ಶಸ್ತ್ರಸಜ್ಜಿತ ದರೋಡೆಕೋರರಿಂದ 2 ಮಿಲಿಯನ್ ರೂಪಾಯಿ ಕಳ್ಳತನ 

ದುರ್ಭಿಕ್ಷದಲ್ಲಿ ಅಧಿಕ ಮಾಸ ಅಂತಾರಲ್ಲಾ, ಪಾಕಿಸ್ತಾನದ ಕಥೆ ಸದ್ಯಕ್ಕೆ ಹಾಗೆಯೇ ಆಗಿದೆ. ಮೊದಲೇ ಸಾಲದಲ್ಲಿ ಸಿಲುಕಿರುವ ನೆರೆರಾಷ್ಟ್ರ ಪಾಕ್ ನಲ್ಲಿ ಬರೊಬ್ಬರಿ 2 ಮಿಲಿಯನ್ ರೂಪಾಯಿ ದರೋಡೆಯಾಗಿದೆ. 

published on : 15th April 2022

ರಾಶಿ ಭವಿಷ್ಯ