Russia, China

ಭಾರತೀಯರು, ಟರ್ಕಿಶ್ ಸಿಬ್ಬಂದಿ ಇದ್ದ ಎರಡು ಹಡಗು ಬೆಂಕಿಗಾಹುತಿ; 14 ಸಾವು
ವಿದೇಶ

ಭಾರತೀಯರು, ಟರ್ಕಿಶ್ ಸಿಬ್ಬಂದಿ ಇದ್ದ ಎರಡು ಹಡಗು ಬೆಂಕಿಗಾಹುತಿ; 14 ಸಾವು

ಭಾರತೀಯರು, ಟರ್ಕಿಶ್ ಮತ್ತು ಲಿಬಿಯಾನ್ ಸಿಬ್ಬಂದಿಗಳಿದ್ದ ಎರಡು ಹಡಗುಗಳು ರಷ್ಯಾದ ಜಲ ಪ್ರದೇಶದಲ್ಲಿ ಬೆಂಕಿಗಾಹುತಿಯಾಗಿದ್ದು ಪರಿಣಾಮ 14 ಮಂದಿ ಸಾವನ್ನಪ್ಪಿದ್ದಾರೆ.

ಚಂದ್ರನ ಮೇಲೆ ಗಿಡ ಚಿಗುರಿಸಿದ ಚೀನಾ!
ವಿಜ್ಞಾನ-ತಂತ್ರಜ್ಞಾನ

ಚಂದ್ರನ ಮೇಲೆ ಗಿಡ ಚಿಗುರಿಸಿದ ಚೀನಾ!

ಪ್ರಕೃತಿಗೆ ಸೆಡ್ಡು ಹೊಡೆದು ನಿಸರ್ಗಕ್ಕೆ ಪರ್ಯಾಯವದ ಸೃಷ್ಟಿಯನ್ನು ಕರಗತ ಮಾಡಿಕೊಂಡಿರುವ ಚೀನಾ, ಈಗ ಮತ್ತೊಂದು ಮೈಲಿಗಲ್ಲು ತಲುಪಿದೆ.

ಸಿಪಿಇಸಿ ವಿದ್ಯುತ್ ಯೋಜನೆಯಲ್ಲಿ ಪಾಕಿಸ್ತಾನಕ್ಕೆ ಇಲ್ಲ ಆಸಕ್ತಿ: ಪಟ್ಟಿಯಿಂದ ಹೊರಗಿಡುವಂತೆ ಮಿತ್ರರಾಷ್ಟ್ರ ಚೀನಾಕ್ಕೆ ಮನವಿ
ವಿದೇಶ

ಸಿಪಿಇಸಿ ವಿದ್ಯುತ್ ಯೋಜನೆಯಲ್ಲಿ ಪಾಕಿಸ್ತಾನಕ್ಕೆ ಇಲ್ಲ ಆಸಕ್ತಿ: ಪಟ್ಟಿಯಿಂದ ಹೊರಗಿಡುವಂತೆ ಮಿತ್ರರಾಷ್ಟ್ರ ಚೀನಾಕ್ಕೆ ಮನವಿ

ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಸಿಪಿಸಿ ವಿದ್ಯುತ್ ಯೋಜನೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದೆ.

ಕಾರಿಗೆ ಗುದ್ದಿದ ಸೈಕಲ್, ಕಾರಿನ ಬಂಪರ್ ಜಖಂ: ಫೋಟೋ ವೈರಲ್
ವಿದೇಶ

ಕಾರಿಗೆ ಗುದ್ದಿದ ಸೈಕಲ್, ಕಾರಿನ ಬಂಪರ್ ಜಖಂ: ಫೋಟೋ ವೈರಲ್

ಕಾರು ಮತ್ತು ಸೈಕಲ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ವಿಚಿತ್ರ ಘಟನೆಗೆ ಚೀನಾದ ನಗರವೊಂದರಲ್ಲಿ ನಡೆದಿದೆ. ಇದನ್ನು ನಂಬಲು ಅಸಾಧ್ಯವಾದರೂ, ಫೋಟೋ ಮಾತ್ರ ಇದನ್ನು ಸತ್ಯ ಎನ್ನುತ್ತಿದೆ.

ಭಾರತದಷ್ಟು ವಿಶಾಲ ಪ್ರದೇಶದ ಮೇಲೆ ನಿಗಾವಹಿಸಲಿದೆ ಚೀನಾದ ಹೊಸ ರೇಡಾರ್
ವಿದೇಶ

ಭಾರತದಷ್ಟು ವಿಶಾಲ ಪ್ರದೇಶದ ಮೇಲೆ ನಿಗಾವಹಿಸಲಿದೆ ಚೀನಾದ ಹೊಸ ರೇಡಾರ್

ಚೀನಾ ಹೊಸದಾಗಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕಡಲ ರೇಡಾರ್ ಭಾರತದಷ್ಟು ವಿಶಾಲ ಪ್ರದೇಶದ..

ಇಸ್ಲಾಮ್ ಗೆ ಮರ್ಮಾಘಾತವಾಗಬಲ್ಲ ಮಸೂದೆ ಜಾರಿಗೊಳಿಸಿದ ಚೀನಾ: ಈ ಧರ್ಮದ ಸ್ವರೂಪವೇ ಇನ್ನು ಬದಲು!
ವಿದೇಶ

ಇಸ್ಲಾಮ್ ಗೆ ಮರ್ಮಾಘಾತವಾಗಬಲ್ಲ ಮಸೂದೆ ಜಾರಿಗೊಳಿಸಿದ ಚೀನಾ: ಈ ಧರ್ಮದ ಸ್ವರೂಪವೇ ಇನ್ನು ಬದಲು!

ತೀವ್ರವಾದಿ ಇಸ್ಲಾಮ್ ನ್ನು ನಿಗ್ರಹಿಸಲು ಈಗಗಾಲೇ ಸಾಕಷ್ಟು ಕ್ರಮ ಕೈಗೊಂಡಿರುವ ಚೀನಾ ಈಗ ಇಸ್ಲಾಮ್ ನ ಸ್ವರೂಪವನ್ನೇ ಬದಲಾಯಿಸುವಂತಹ ಮಸೂದೆಯನ್ನು ಜಾರಿಗೆ ತಂದಿದೆ.

ಯುದ್ಧಕ್ಕೆ ಸಿದ್ಧರಾಗಿರಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ದಿಢೀರ್ ಆದೇಶ
ವಿದೇಶ

ಯುದ್ಧಕ್ಕೆ ಸಿದ್ಧರಾಗಿರಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ದಿಢೀರ್ ಆದೇಶ

ವಿನಃಕಾರಣ ಕಾಲು ಕೆರೆದುಕೊಂಡು ಭಾರತದ ಗಡಿ ಅತಿಕ್ರಮ ಪ್ರವೇಶಿಸುವ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಯುದ್ಧಕ್ಕೆ ಸಿದ್ಧರಾಗಿರೀ ಎಂದು ಆದೇಶಿಸಿದ್ದಾರೆ.

ಪಾಕಿಸ್ತಾನಕ್ಕಾಗಿ ಚೀನಾದಿಂದ ಅತ್ಯಂತ ಶಕ್ತಿಶಾಲಿ, ಅತ್ಯಾಧುನಿಕ ಯುದ್ಧ ನೌಕೆ ನಿರ್ಮಾಣ: ವರದಿ
ವಿದೇಶ

ಪಾಕಿಸ್ತಾನಕ್ಕಾಗಿ ಚೀನಾದಿಂದ ಅತ್ಯಂತ ಶಕ್ತಿಶಾಲಿ, ಅತ್ಯಾಧುನಿಕ ಯುದ್ಧ ನೌಕೆ ನಿರ್ಮಾಣ: ವರದಿ

ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕಾಗಿ ಚೀನಾ ದೇಶ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಾಧುನಿ ಯುದ್ಧನೌಕೆ ನಿರ್ಮಾಣ ಮಾಡಲು ಮುಂದಾಗಿದೆ.

ಶೀಘ್ರದಲ್ಲೆ ಚೀನಾ ಥಿಯೇಟರ್ ಗಳಿಗೂ ಅಪ್ಪಳಿಸಲಿದೆ 'ಕೆಜಿಎಫ್'; ನಿರ್ಮಾಪಕ ವಿಜಯ್ ಕಿರಗಂದೂರ್
ಸಿನಿಮಾ ಸುದ್ದಿ

ಶೀಘ್ರದಲ್ಲೆ ಚೀನಾ ಥಿಯೇಟರ್ ಗಳಿಗೂ ಅಪ್ಪಳಿಸಲಿದೆ 'ಕೆಜಿಎಫ್'; ನಿರ್ಮಾಪಕ ವಿಜಯ್ ಕಿರಗಂದೂರ್

ಈ ಹಿಂದೆ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಚೀನಾದಲ್ಲಿ ಬಿಡುಗಡೆಯಾಗಿ ಭಾರಿ ಸೌಂಡ್ ಮಾಡಿತ್ತು. ಇದೀಗ ಅದೇ ಹಾದಿಯಲ್ಲಿ ಕನ್ನಡದ ಕೆಜಿಎಫ್ ಕೂಡ ಸಾಗುವ ಕುರಿತು ಮಾಹಿತಿ ಲಭ್ಯವಾಗಿದೆ.