- Tag results for sleeping
![]() | ರಾತ್ರಿ ಹೊತ್ತು ಮಗು ಮಲಗುತ್ತಿಲ್ಲವೇ? ಏನು ಮಾಡಬೇಕು? ಇಲ್ಲಿದೆ ಕೆಲ ಸಲಹೆಗಳು...ನಿದ್ರೆ ಎಂಬುದು ಮನುಷ್ಯನ ಆರೋಗ್ಯಕ್ಕೆ ಇರುವ ಪ್ರಮುಖ ಕೀಲಿ ಕೈ ಎಂದೇ ಹೇಳಲಾಗುತ್ತದೆ. ಏಕೆಂದರೆ, ಮನುಷ್ಯನ ದೇಹಕ್ಕೆ ಎದುರಾಗುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆಯೇ ಪ್ರಮುಖ ಕಾರಣವೆಂದೂ ಹೇಳಲಾಗುತ್ತದೆ. ಹೀಗಾಗಿ ನಾವು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ. |