Sonakshi Sinha

'ಬಟಾಣಿ ಗಾತ್ರದ ಮೆದುಳಿನಲ್ಲಿ ಬೇರೆ ಆಲೋಚನೆಗಳಿಲ್ಲವೇ?': 'ಅಪ್ಪನ ಮಡಿಲಲ್ಲಿ ಅಮ್ಮ' ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತು ಸೋನಾಕ್ಷಿ ಸಿನ್ಹಾ
ದಂಪತಿಯ ಪರಸ್ಪರ ಪ್ರೀತಿಪೂರ್ವಕ ನಡವಳಿಕೆಯ ಬಗ್ಗೆ ವ್ಯಕ್ತವಾದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಸೋನಾಕ್ಷಿ, ಅವರ ಸಂಬಂಧವನ್ನು ಪ್ರಶ್ನಿಸುವವರನ್ನು ಪರೋಕ್ಷವಾಗಿ ಚುಚ್ಚುವಂತೆ ಮಾತನಾಡಿದ್ದಾರೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಆಕ್ಷೇಪಾರ್ಹ ಫೋಟೋ ವೈರಲ್: ವ್ಯಕ್ತಿಯ ಬಂಧನ, ಬಿಡುಗಡೆ!
ಫೋಟೋ ವೈರಲ್ ಗೆ ಸಂಬಂಧಿಸಿದಂತೆ ಸೋನಾಕ್ಷಿ ಸಿನ್ಹಾ ನವೆಂಬರ್ 13 ಶುಕ್ರವಾರದಂದು ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪತಿ ಜಹೀರ್ ಜೊತೆ ಸೋನಾಕ್ಷಿ ನಟಿಸಿದ್ದ ಸಿನಿಮಾ ಬಾಲಿವುಡ್ ನ ಅತೀ ದೊಡ್ಡ ಫ್ಲಾಪ್: ಬಜೆಟ್ ₹25 ಕೋಟಿ, ಗಳಿಸಿದ್ದು ₹46 ಲಕ್ಷ!
ನಟಿ ಸೋನಾಕ್ಷಿ ಸಿನ್ಹಾ ನಟನೆಯ 'ತು ಹೈ ಮೇರಿ ಕಿರಣ್' ಚಿತ್ರ ಬಿಡುಗಡೆಯಾಗಿ ಆರು ದಿನ ಕಳೆದಿದೆ. ಆದರೆ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ. ಆರಂಭದಿಂದಲೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Watch | ಕೆಲವರು ಮುಸ್ಲಿಮರನ್ನು ಮದುವೆಯಾಗುತ್ತಿದ್ದಂತೆ ಎಡಪಂಥೀಯರಾಗುತ್ತಾರೆ..

ಕೆಲವರು ಮುಸ್ಲಿಮರನ್ನು ಮದುವೆಯಾಗುತ್ತಿದ್ದಂತೆ ಎಡಪಂಥೀಯ ಉಗ್ರಗಾಮಿಗಳ್ತಾರೆ; Hindu ಆಗಿದ್ದ ನಾನು ಈಗ ಅಪ್ಪಟ ಸಂಘಿ: ಕಂಗನಾ
ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರಸ್ತುತ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗಳಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು ವಿವಿಧ ವಿಷಯಗಳ ಬಗ್ಗೆ ನಿರಂತರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

Pregnant ಕತ್ರಿನಾ ಕೈಫ್ ಖಾಸಗಿ ಫೋಟೋಗಳು ಜಾಲತಾಣದಲ್ಲಿ ವೈರಲ್; "ನಾಚಿಕೆಗೇಡಿನ ಸಂಗತಿ"- ಸೋನಾಕ್ಷಿ ಸಿನ್ಹಾ
ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸಿ ಕತ್ರಿನಾ ಕೈಫ್ ಗೌಪ್ಯತೆಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮೀಡಿಯಾ ಪೋರ್ಟಲ್ಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಹೀರ್ ಇಕ್ಬಾಲ್ ಜೊತೆಗೆ ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರಗೊಳ್ಳಲು ಕೇಳಲಾಗಿತ್ತಾ?; ಉತ್ತರ ನೀಡಿದ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ ಅವರ ವಿವಾಹದ ನಿರ್ಧಾರವು ಸಾರ್ವಜನಿಕವಾಗಿ ಹಲವು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿತ್ತು. ಇದೀಗ ಅವೆಲ್ಲವಕ್ಕೂ ನಟಿ ಸೋನಾಕ್ಷಿ ತೆರೆ ಎಳೆದಿದ್ದಾರೆ.

ಮುಂಬೈ: ಬಾಂದ್ರಾ ವೆಸ್ಟ್ ಅಪಾರ್ಟ್ಮೆಂಟ್ ಭಾರಿ ಲಾಭಕ್ಕೆ ನಟಿ ಸೋನಾಕ್ಷಿ ಸಿನ್ಹಾ ಮಾರಾಟ!
ಈ ವಹಿವಾಟಿಗೆ 1.35 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂಪಾಯಿ ನೋಂದಣಿ ಶುಲ್ಕ ಪಾವತಿಸಲಾಗಿದೆ.


