South Africa

ಅಶ್ವಿನ್ ಬೌಲಿಂಗ್‌ಗೆ ಕಕ್ಕಾಬಿಕ್ಕಿಯಾದ ಡಿ ಕಾಕ್, ಅಂಪೈರ್ ಔಟ್ ಕೊಟ್ರು ನಿಂತೆ ಇದ್ದಿದ್ದೇಕೆ? ವಿಡಿಯೋ ವೈರಲ್!
ಕ್ರಿಕೆಟ್

ಅಶ್ವಿನ್ ಬೌಲಿಂಗ್‌ಗೆ ಕಕ್ಕಾಬಿಕ್ಕಿಯಾದ ಡಿ ಕಾಕ್, ಅಂಪೈರ್ ಔಟ್ ಕೊಟ್ರು ನಿಂತೆ ಇದ್ದಿದ್ದೇಕೆ? ವಿಡಿಯೋ ವೈರಲ್!

ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಫ್ರಿಕಾ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ಆರ್ ಅಶ್ವಿನ್ ಬೌಲಿಂಗ್ ಗೆ ಸ್ವಲ್ಪ ಹೊತ್ತು ತಬ್ಬಿಬ್ಬಾಗಿ ನಿಂತಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡ ಖುಷಿ ಇದೆ: ಉಮೇಶ್ ಯಾದವ್
ಕ್ರಿಕೆಟ್

ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡ ಖುಷಿ ಇದೆ: ಉಮೇಶ್ ಯಾದವ್

ಟೀಂ ಇಂಡಿಯಾ ತಂಡದ ವೇಗಿ ಜಸ್ಪ್ರಿತ್ ಬುಮ್ರಾ ಅವರು ಗಾಯದಿಂದ ಬಳಲುತ್ತಿದ್ದು, ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಉಮೇಶ್ ಯಾದವ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಎದ್ದು ಬಿದ್ದು ಕೊನೆಗೂ ಅದ್ಭುತ ಕ್ಯಾಚ್ ಹಿಡಿದ ಟೀಂ ಇಂಡಿಯಾ ಕೀಪರ್ ಸಾಹಾ, ವಿಡಿಯೋ ವೈರಲ್!
ಕ್ರಿಕೆಟ್

ಎದ್ದು ಬಿದ್ದು ಕೊನೆಗೂ ಅದ್ಭುತ ಕ್ಯಾಚ್ ಹಿಡಿದ ಟೀಂ ಇಂಡಿಯಾ ಕೀಪರ್ ಸಾಹಾ, ವಿಡಿಯೋ ವೈರಲ್!

ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಈ ಮಧ್ಯೆ ಟೀಂ ಇಂಡಿಯಾ ಕೀಪರ್ ವೃದ್ಧಿಮಾನ್ ಸಾಹಾ ಎದ್ದು ಬಿದ್ದು ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

2ನೇ ಟೆಸ್ಟ್: ಆಫ್ರಿಕನ್‌ರನ್ನು ಮಣಿಸಿ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ
ಕ್ರಿಕೆಟ್

2ನೇ ಟೆಸ್ಟ್: ಆಫ್ರಿಕನ್‌ರನ್ನು ಮಣಿಸಿ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ

ಟೀಂ ಇಂಡಿಯಾ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳ ತತ್ತರಿಸಿದ್ದು ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ಗೆಲುವಿನ ನಗೆ ಬೀರಿದೆ.

ಪುಣೆ ಮೈದಾನದಲ್ಲಿ ಭದ್ರತಾ ಲೋಪ: ಸಿಬ್ಬಂದಿ ವಿರುದ್ಧ ಗವಾಸ್ಕರ್ ಆಕ್ರೋಶ
ಕ್ರಿಕೆಟ್

ಪುಣೆ ಮೈದಾನದಲ್ಲಿ ಭದ್ರತಾ ಲೋಪ: ಸಿಬ್ಬಂದಿ ವಿರುದ್ಧ ಗವಾಸ್ಕರ್ ಆಕ್ರೋಶ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

ಭಾರತ - ದ. ಆಫ್ರಿಕಾ 2ನೇ ಟೆಸ್ಟ್: ಭದ್ರತೆ ಬೇಧಿಸಿದ ಅಭಿಮಾನಿ, ಗವಾಸ್ಕರ್ ಗರಂ
ಕ್ರಿಕೆಟ್

ಭಾರತ - ದ. ಆಫ್ರಿಕಾ 2ನೇ ಟೆಸ್ಟ್: ಭದ್ರತೆ ಬೇಧಿಸಿದ ಅಭಿಮಾನಿ, ಗವಾಸ್ಕರ್ ಗರಂ

ಭಾರತ - ದಕ್ಷಿಣ ಆಫ್ರಿಕಾ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಬೇಧಿಸಿ ಮೈದಾನಕ್ಕೆ ನುಗ್ಗಿದ್ದ ಘಟನೆ ಶನಿವಾರ ನಡೆದಿದ್ದು,...

275ಕ್ಕೆ ದಕ್ಷಿಣ ಆಫ್ರಿಕಾ ಆಲೌಟ್‌: ಭಾರತದ ಹಿಡಿತದಲ್ಲಿ ಎರಡನೇ ಪಂದ್ಯ
ಕ್ರಿಕೆಟ್

275ಕ್ಕೆ ದಕ್ಷಿಣ ಆಫ್ರಿಕಾ ಆಲೌಟ್‌: ಭಾರತದ ಹಿಡಿತದಲ್ಲಿ ಎರಡನೇ ಪಂದ್ಯ

ಆರ್‌. ಅಶ್ವಿನ್‌ ಅವರ ಸ್ಪಿನ್‌ ಮೋಡಿಗೆ ನಲುಗಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತದ ವಿರುದ್ಧ ಹಿನ್ನಡೆ ಅನುಭವಿಸಿದೆ.

ಉಮೇಶ್, ಶಮಿ ಮಾರಕ ದಾಳಿ: ಹಿನ್ನಡೆಯ ಭೀತಿಯಲ್ಲಿ ದಕ್ಷಿಣ ಆಫ್ರಿಕಾ, 8 ವಿಕೆಟ್ ಪತನ
ಕ್ರಿಕೆಟ್

ಉಮೇಶ್, ಶಮಿ ಮಾರಕ ದಾಳಿ: ಹಿನ್ನಡೆಯ ಭೀತಿಯಲ್ಲಿ ದಕ್ಷಿಣ ಆಫ್ರಿಕಾ, 8 ವಿಕೆಟ್ ಪತನ

ಹಿರಿಯ ವೇಗಿ ಉಮೇಶ್ ಯಾದವ್(27 ಕ್ಕೆ 3) ಹಾಗೂ ಮೊಹಮ್ಮದ್ ಶಮಿ (28 ಕ್ಕೆ 2) ಅವರ ಮಾರಕ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‍ನಲ್ಲಿ ಭಾರತದ ವಿರುದ್ಧ ಭಾರಿ ಅಂತರದ ಹಿನ್ನಡೆಯ ಭೀತಿಗೆ ಸಿಲುಕಿದೆ.

ಪೂಜಾರ ಕಿಚಾಯಿಸಿದ ರಬಾಡಗೆ ಮೈದಾನದಲ್ಲೇ ತಿರುಗೇಟು ನೀಡಿದ ಕೊಹ್ಲಿ, ವಿಡಿಯೋ ವೈರಲ್!
ಕ್ರಿಕೆಟ್

ಪೂಜಾರ ಕಿಚಾಯಿಸಿದ ರಬಾಡಗೆ ಮೈದಾನದಲ್ಲೇ ತಿರುಗೇಟು ನೀಡಿದ ಕೊಹ್ಲಿ, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾದ ಯುವ ವೇಗಿ ಕಾಗಿಸೋ ರಬಾಡ ನಿನ್ನೆ ತಮ್ಮ ಟೆಂಪರ್ ಕಳೆದುಕೊಂಡು ಹುಚ್ಚಾಟವಾಡಿದ್ದರು. ವಿಕೆಟ್ ಬೀಳದ ಹಿನ್ನೆಲೆಯಲ್ಲಿ ಹತಾಶೆಗೊಂಡಿದ್ದ ರಬಾಡ ಪೂಜಾರ ಔಟ್ ಆಗಿದ್ದೆ ತಡ ಅವರನ್ನು ಸ್ಲೇಡ್ಜ್ ಮಾಡಿದ್ದರು. ಇದಕ್ಕೆ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ.