State Bank of India (SBI)
SBI ಗ್ರಾಹಕರಿಗೆ ಸೈಬರ್ ಶಾಕ್: ಡಾರ್ಕ್ ವೆಬ್‌ನಲ್ಲಿ ಸಾವಿರಾರು ಜನರ ಖಾಸಗಿ ಮಾಹಿತಿ ಸೋರಿಕೆ! ನೀವು ಸೇಫಾಗಿರೋದು ಹೇಗೆ?
ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಮೇಲೆ ಸೈಬರ್ ದಾಳಿ ನಡೆದಿದ್ದು, 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಬಹಿರಂಗಗೊಂಡಿದೆ. ಇದರ ನಡುವೆಯೇ, ಹ್ಯಾಕರ್‌ಗಳು ಇನ್ನೂ ಹೆಚ್ಚಿನ ಮಾಹಿತಿ ತಮ್ಮ ಬಳಿ ಇದೆ ಎಂದಿದ್ದಾರೆ. ಹಾಗಾದರೆ, ಗ್ರಾಹಕರ ಮಾಹಿತಿ ಸೋರಿಕೆಯು ಎಷ್ಟು ಗಂಭೀರ ಗೊತ್ತಾ?

ಡಿ.31ರ ನಂತರ ಈ ಬ್ಯಾಂಕ್ ಗಳ ಚೆಕ್ ಪುಸ್ತಕಗಳಿಗಿಲ್ಲ ಮಾನ್ಯತೆ
ಗ್ರಾಹಕರೇ ಗಮನಿಸಿ, ಇದೇ ಡಿ.31ರ ನಂತರದಲ್ಲಿ ಕೆಲ ಬ್ಯಾಂಕ್ ಗಳ ಚೆಕ್ ಪುಸ್ತಕಗಳು ತಮ್ಮ ಮೌಲ್ಯವನ್ನು ಕಳೆದುಕೊಲ್ಳಲಿವೆ.
ಎಸ್‍ಬಿಐಗೆ ರು.4714 ಕೋಟಿ ಲಾಭ
ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ರು.4,713.57 ಕೋಟಿ...

ಲಾಭದಲ್ಲಿ ಶೇ.3ರಷ್ಟು ಸಿಬ್ಬಂದಿಗೆ
ಬ್ಯಾಂಕ್‍ನ ಒಟ್ಟಾರೆ ಲಾಭದಲ್ಲಿ ಶೇ.3ರಷ್ಟು ಸಿಬ್ಬಂದಿಗೆ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಚಿಂತನೆ ನಡೆಸಿದೆ...

