T20I series

ಜಿಂಬಾಬ್ವೆ ವಿರುದ್ಧ ಅಜೇಯ 91 ರನ್ ಗಳಿಸುವ ಮೂಲಕ ಸ್ಮೃತಿ ಮಂಧಾನಾ T20 ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!
ಕ್ರಿಕೆಟ್

ಜಿಂಬಾಬ್ವೆ ವಿರುದ್ಧ ಅಜೇಯ 91 ರನ್ ಗಳಿಸುವ ಮೂಲಕ ಸ್ಮೃತಿ ಮಂಧಾನಾ T20 ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!

ಹರ್ಮನ್‌ಪ್ರೀತ್ ತಮ್ಮ ಲಯದಲ್ಲಿದ್ದಾಗ, ಮಧ್ಯಮ ಓವರ್‌ಗಳಲ್ಲಿ ಭಾರತವು ಹೆಚ್ಚಿನ ರನ್ ಗಳಿಸುವ ವೇಗವನ್ನು ಕಾಯ್ದುಕೊಳ್ಳಲು ನೆರವಾಗುತ್ತಾರೆ. ಮಂಗಳವಾರದ ಪಂದ್ಯದಲ್ಲಿಯೂ ಇದೇ ನಡೆಯಿತು.

ಜಿಂಬಾಬ್ವೆ ವಿರುದ್ಧ 41 ಎಸೆತಗಳಲ್ಲಿ ಅಜೇಯ 91 ರನ್; ಭಾವುಕರಾಗಿ ಕಣ್ಣೀರಿಟ್ಟ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್!
ಕ್ರಿಕೆಟ್

ಜಿಂಬಾಬ್ವೆ ವಿರುದ್ಧ 41 ಎಸೆತಗಳಲ್ಲಿ ಅಜೇಯ 91 ರನ್; ಭಾವುಕರಾಗಿ ಕಣ್ಣೀರಿಟ್ಟ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್!

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡದ ನಾಯಕತ್ವದಿಂದ (ಎಲ್ಲ ಮಾದರಿಗಳಲ್ಲಿ) ಕೆಳಗಿಳಿದಿದ್ದ 37 ವರ್ಷದ ಹರ್ಮನ್‌ಪ್ರೀತ್, ಇನಿಂಗ್ಸ್ ಮುಕ್ತಾಯದ ನಂತರ ಮಾತನಾಡುತ್ತಿದ್ದಾಗ ಕಣ್ಣೀರಾಕಿದರು.

ಕ್ಯಾಚ್ ಕೈಬಿಟ್ಟು ಹತಾಶೆಯಿಂದ ಚೆಂಡನ್ನು ಕೆಳಕ್ಕೆ ಎಸೆದ ಶೆಫಾಲಿ ವರ್ಮಾ; ಐಸಿಸಿ ವಾಗ್ದಂಡನೆ!
ಕ್ರಿಕೆಟ್

ಕ್ಯಾಚ್ ಕೈಬಿಟ್ಟು ಹತಾಶೆಯಿಂದ ಚೆಂಡನ್ನು ಕೆಳಕ್ಕೆ ಎಸೆದ ಶೆಫಾಲಿ ವರ್ಮಾ; ಐಸಿಸಿ ವಾಗ್ದಂಡನೆ!

ಇದರ ಜೊತೆಗೆ, ಶೆಫಾಲಿ ವರ್ಮಾ ಅವರಿಗೆ ಒಂದು 'ಡಿಮೆರಿಟ್ ಪಾಯಿಂಟ್' ನೀಡಲಾಗಿದೆ. ಕಳೆದ 24 ತಿಂಗಳ ಅವಧಿಯಲ್ಲಿ ಇದು ಅವರು ಎಸಗಿದ ಮೊದಲ ಅಪರಾಧ ಇದಾಗಿದೆ.

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ನಾಯಕಿಯಾದ ಬಳಿಕ ಮೊದಲ ಪಂದ್ಯ ಗೆದ್ದರೂ ಅಸಮಾಧಾನ ವ್ಯಕ್ತಪಡಿಸಿದ ಸ್ಮೃತಿ ಮಂಧಾನಾ!
ಕ್ರಿಕೆಟ್

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ನಾಯಕಿಯಾದ ಬಳಿಕ ಮೊದಲ ಪಂದ್ಯ ಗೆದ್ದರೂ ಅಸಮಾಧಾನ ವ್ಯಕ್ತಪಡಿಸಿದ ಸ್ಮೃತಿ ಮಂಧಾನಾ!

ಪರಿಚಯವಿಲ್ಲದ ತಂಡವನ್ನು ಎದುರಿಸುವುದು ತನ್ನದೇ ಆದ ಸವಾಲುಗಳನ್ನು ಒಡ್ಡಿತು. ಆದರೂ ಭಾರತವು ಡೆತ್ ಓವರ್‌ಗಳಲ್ಲಿ ಸ್ಲೋವರ್ ಬಾಲ್ ಎಸೆತಗಳೊಂದಿಗೆ ಉತ್ತಮವಾಗಿ ಪ್ರದರ್ಶನ ನೀಡಿತು ಎಂದು ಹೇಳಿದರು.

'ಈಗಲೂ ನಂಬಿಕೆಯಿದೆ': ವೆಸ್ಟ್ ಇಂಡೀಸ್ ವಿರುದ್ಧದ 5ನೇ ಪಂದ್ಯಕ್ಕೂ ಮುನ್ನ ರಹಸ್ಯ ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ!
ಕ್ರಿಕೆಟ್

'ಈಗಲೂ ನಂಬಿಕೆಯಿದೆ': ವೆಸ್ಟ್ ಇಂಡೀಸ್ ವಿರುದ್ಧದ 5ನೇ ಪಂದ್ಯಕ್ಕೂ ಮುನ್ನ ರಹಸ್ಯ ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ!

ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ತಮ್ಮ ಮಾರ್ಗದರ್ಶನದಲ್ಲಿ ವೈಭವ್ ಸೂರ್ಯವಂಶಿಗೆ ಸಿಗುತ್ತಿರುವ ಸೀಮಿತ ಅವಕಾಶಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

'ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ನಡೆಯುತ್ತವೆ': ರನ್-ಔಟ್ ಕುರಿತಾದ ತೀವ್ರ ಟೀಕೆಗಳ ಬಳಿಕ ಮೌನ ಮುರಿದ ತಿಲಕ್ ವರ್ಮಾ
ಕ್ರಿಕೆಟ್

'ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ನಡೆಯುತ್ತವೆ': ರನ್-ಔಟ್ ಕುರಿತಾದ ತೀವ್ರ ಟೀಕೆಗಳ ಬಳಿಕ ಮೌನ ಮುರಿದ ತಿಲಕ್ ವರ್ಮಾ

ಮೂರನೇ ಟಿ20ಐ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 14 ರನ್‌ಗಳ ಜಯ ಸಾಧಿಸುವ ಮೂಲಕ, ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆಯಿತು.

'Stay seated': ವೆಸ್ಟ್ ಇಂಡೀಸ್ ವಿರುದ್ಧದ 4ನೇ T20 ಪಂದ್ಯಕ್ಕೂ ಮುನ್ನ ಕುತೂಹಲ ಮೂಡಿಸಿದ ವೈಭವ್ ಸೂರ್ಯವಂಶಿ ಪೋಸ್ಟ್!
ಕ್ರಿಕೆಟ್

'Stay seated': ವೆಸ್ಟ್ ಇಂಡೀಸ್ ವಿರುದ್ಧದ 4ನೇ T20 ಪಂದ್ಯಕ್ಕೂ ಮುನ್ನ ಕುತೂಹಲ ಮೂಡಿಸಿದ ವೈಭವ್ ಸೂರ್ಯವಂಶಿ ಪೋಸ್ಟ್!

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ಸದ್ಯ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದ ಮುನ್ನಡೆಯಲ್ಲಿದ್ದು, ಸರಣಿಯನ್ನು ವಶಪಡಿಸಿಕೊಳ್ಳಲು ಇನ್ನೊಂದು ಗೆಲುವಿನ ಅಗತ್ಯವಿದೆ.

'Sorry, ಅಕ್ಷರ್ ಭಾಯ್': ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ T20 ಪಂದ್ಯದಲ್ಲಿ ಭಾರತದ ಗೆಲುವಿನ ಬಳಿಕ ಕ್ಷಮೆ ಕೇಳಿದ ಅರ್ಶದೀಪ್ ಸಿಂಗ್!
ಕ್ರಿಕೆಟ್

'Sorry, ಅಕ್ಷರ್ ಭಾಯ್': ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ T20 ಪಂದ್ಯದಲ್ಲಿ ಭಾರತದ ಗೆಲುವಿನ ಬಳಿಕ ಕ್ಷಮೆ ಕೇಳಿದ ಅರ್ಶದೀಪ್ ಸಿಂಗ್!

223 ರನ್‌ಗಳ ಬೃಹತ್ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಾಗ ಎದುರಾಳಿ ತಂಡದ ಬ್ಯಾಟರ್‌ಗಳ ಮೇಲೆ ನಿರಂತರ ಒತ್ತಡ ಹೇರಿದ ಬೌಲಿಂಗ್ ಪಡೆಯ ಶ್ರಮವನ್ನೂ ಅವರು ಪ್ರಶಂಸಿಸಿದರು.

ಭಾರತಕ್ಕೆ ವಿಂಡೀಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!
ಕ್ರಿಕೆಟ್

ಭಾರತಕ್ಕೆ ವಿಂಡೀಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

ಮೂರನೇ ಟಿ20 ಕ್ರಿಕೆಟ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು 14 ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಭಾರತದ 223 ರನ್‌ಗಳಿಗೆ ಪ್ರತಿಯಾಗಿ, ವೆಸ್ಟ್ ಇಂಡೀಸ್ 7 ವಿಕೆಟ್‌ಗೆ 209 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.