Tamil Nadu

ಪಕ್ಷದ ಚಿನ್ಹೆಗಾಗಿ ಒಗ್ಗೂಡಲು ಸಿದ್ಧರಾದ ಎಐಎಡಿಎಂಕೆ ಶಾಸಕರು, ಪನ್ನೀರ್ ಸೆಲ್ವಂಗೆ ಪ್ರಧಾನ ಕಾರ್ಯದರ್ಶಿ ಹುದ್ದೆ?
ಪ್ರಧಾನ ಸುದ್ದಿ

ಪಕ್ಷದ ಚಿನ್ಹೆಗಾಗಿ ಒಗ್ಗೂಡಲು ಸಿದ್ಧರಾದ ಎಐಎಡಿಎಂಕೆ ಶಾಸಕರು, ಪನ್ನೀರ್ ಸೆಲ್ವಂಗೆ ಪ್ರಧಾನ ಕಾರ್ಯದರ್ಶಿ ಹುದ್ದೆ?

ಮತ್ತೊಂದು ರಾಜಕೀಯ ಹೈಡ್ರಾಮಾಕ್ಕೆ ತಮಿಳುನಾಡು ಸಾಕ್ಷಿಯಾಗಿದ್ದು, ಅಕ್ರಮ ಹಣ ಹಂಚಿಕೆ ಆರೋಪದ ಮೇರೆಗೆ ಆರ್ ಕೆ ನಗರ ಉಪ ಚುನಾವಣೆ ಮುಂದೂಡಿಕೆಯಾದ ಬೆನ್ನಲ್ಲೇ ಇಬ್ಭಾಗವಾಗಿರುವ ಎಐಎಡಿಎಂಕೆ ಪಕ್ಷವನ್ನು ಮತ್ತೆ ಒಗ್ಗೂಡಿಸಲು ಸಿಎಂ ಪಳನಿ ಸ್ವಾಮಿ ಮುಂದಾಗಿದ್ದಾರೆ.

ಶಶಿಕಲಾ ತಂಡವನ್ನು ಪಕ್ಷದಿಂದ ಉಚ್ಛಾಟಿಸಿ: ಸಂಧಾನಕ್ಕೆ ಪನ್ನೀರ್ ಸೆಲ್ವಂ ಬಣದ ಏಕೈಕ ಷರತ್ತು!
ಪ್ರಧಾನ ಸುದ್ದಿ

ಶಶಿಕಲಾ ತಂಡವನ್ನು ಪಕ್ಷದಿಂದ ಉಚ್ಛಾಟಿಸಿ: ಸಂಧಾನಕ್ಕೆ ಪನ್ನೀರ್ ಸೆಲ್ವಂ ಬಣದ ಏಕೈಕ ಷರತ್ತು!

ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಮತ್ತು ಅವರ ತಂಡವನ್ನು ಉಚ್ಛಾಟನೆ ಮಾಡಿದರೆ ಮಾತ್ರ ಸಂಧಾನಕ್ಕೆ ಸಿದ್ಧ ಎಂದು ಮಾಜಿ ಸಿಎಂ ಒ ಪನ್ನೀರ್ ಸೆಲ್ವಂ ಬಣ ಹೇಳಿದೆ ಎಂದು ಹೇಳಲಾಗುತ್ತಿದೆ.

ಭೇಟಿಗೆ ಮೋದಿ ನಕಾರ, ಪ್ರಧಾನಿ ಕಚೇರಿ ಬಳಿ ತಮಿಳುನಾಡು ರೈತರಿಂದ ಬೆತ್ತಲೆ ಪ್ರತಿಭಟನೆ!
ಪ್ರಧಾನ ಸುದ್ದಿ

ಭೇಟಿಗೆ ಮೋದಿ ನಕಾರ, ಪ್ರಧಾನಿ ಕಚೇರಿ ಬಳಿ ತಮಿಳುನಾಡು ರೈತರಿಂದ ಬೆತ್ತಲೆ ಪ್ರತಿಭಟನೆ!

ಬರ ಪರಿಹಾರಕ್ಕೆ ಆಗ್ರಹಿಸಿ ಕಳೆದ ಕೆಲವು ವಾರಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು....

ಕುಸಿತದ ಬಳಿಕ ಇದೀಗ ಮತ್ತೆ ಬಿರುಕು ಬಿಟ್ಟ ಚೆನ್ನೈನ ಅಣ್ಣಾ ಸಾಲೈ ರಸ್ತೆ!
ದೇಶ

ಕುಸಿತದ ಬಳಿಕ ಇದೀಗ ಮತ್ತೆ ಬಿರುಕು ಬಿಟ್ಟ ಚೆನ್ನೈನ ಅಣ್ಣಾ ಸಾಲೈ ರಸ್ತೆ!

ಇತ್ತೀಚೆಗಷ್ಟೇ ಏಕಾ ಏಕಿ ಕುಸಿಯುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಚೆನ್ನೈನ ಅಣ್ಣಾ ಸಾಲೈ ರಸ್ತೆ ಇದೀಗ ಮತ್ತೆ ಸುದ್ದಿಯಲ್ಲಿದ್ದು, ರಸ್ತೆಯಲ್ಲಿ ಬೃಹತ್ ಬಿರುಕು ಕಾಣಿಸಿಕೊಂಡಿದೆ.

ಚೆನ್ನೈ: ಮೆಟ್ರೋ ಕಾಮಗಾರಿ ಎಫೆಕ್ಟ್: ರಸ್ತೆ ದಿಢೀರ್ ಕುಸಿತ, ಕಾರು, ಬಸ್ ಜಖಂ!
ದೇಶ

ಚೆನ್ನೈ: ಮೆಟ್ರೋ ಕಾಮಗಾರಿ ಎಫೆಕ್ಟ್: ರಸ್ತೆ ದಿಢೀರ್ ಕುಸಿತ, ಕಾರು, ಬಸ್ ಜಖಂ!

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದಾಗಿ ಅಲ್ಲಿನ ಪ್ರಮುಖ ರಸ್ತೆಯೊಂದು ಕುಸಿದಿದ್ದು, ಪರಿಣಾಮ ಒಂದು ಕಾರು ಹಾಗು ಸರ್ಕಾರ ಸಾರಿಗೆ ಸಂಸ್ಥೆಯ ಬಸ್ ವೊಂದು ಜಖಂ ಆದ ಘಟನೆ ಭಾನುವಾರ ನಡೆದಿದೆ.

18 ತಮಿಳುನಾಡು ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ
ದೇಶ

18 ತಮಿಳುನಾಡು ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

ಅಕ್ರಮವಾಗಿ ಮೀನುಗಾರಿಗೆ ನಡೆಸುತ್ತಿದ್ದಾರೆಂದು ಆರೋಪಿಸಿ ಬಂಧನಕ್ಕೊಳಪಡಿಸಿದ್ದ 38 ಮಂದಿ ಮೀನುಗಾರರ ಪೈಕಿ 18 ತಮಿಳುನಾಡು ರಾಜ್ಯ ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ...

ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡಿ: ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್!
ದೇಶ

ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡಿ: ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್!

ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ರೈತರ ತೀರ್ಪು ನೀಡಿರುವ ಮದ್ರಾಸ್ ಹೈಕೋರ್ಟ್ ಸಹಕಾರಿ ಬ್ಯಾಂಕ್ ಗಳಲ್ಲಿರುವ ಸಾಲವನ್ನು ಮನ್ನಾ ಮಾಡುವಂತೆ ಮಂಗಳವಾರ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.

ಚೆನ್ನೈನಲ್ಲಿ ಜರ್ಮನ್ ಮಹಿಳೆ ಮೇಲೆ ಗ್ಯಾಂಗ್ ರೇಪ್ ?
ದೇಶ

ಚೆನ್ನೈನಲ್ಲಿ ಜರ್ಮನ್ ಮಹಿಳೆ ಮೇಲೆ ಗ್ಯಾಂಗ್ ರೇಪ್ ?

ಪ್ರವಾಸಕ್ಕೆಂದು ಚೆನ್ನೈಗೆ ಆಗಮಿಸಿದ್ದ ಜರ್ಮನ್ ಮಹಿಳೆ ಮೇಲೆ ಕೆಲ ಸ್ಥಳೀಯ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಇಸಿಸ್ ಕಪಿಮುಷ್ಠಿಯಲ್ಲಿದ್ದ 33 ಭಾರತೀಯರು ತವರಿಗೆ ವಾಪಸ್
ದೇಶ

ಇಸಿಸ್ ಕಪಿಮುಷ್ಠಿಯಲ್ಲಿದ್ದ 33 ಭಾರತೀಯರು ತವರಿಗೆ ವಾಪಸ್

ಇರಾಕ್ ನಲ್ಲಿ ಸಿಲುಕಿಕೊಂಡು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರರ ಕಪಿಮುಷ್ಠಿಯಲ್ಲಿದ್ದ 33 ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಸೋಮವಾರ ಎಲ್ಲರೂ ಸುರಕ್ಷಿತವಾಗಿ...