Team India

BCCIಗೇ ಶಾಕ್ ಕೊಟ್ಟ ಕಂಪನಿಗಳು: ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಹುಡುಕಾಟ; ದುಬಾರಿ ಬೆಲೆಗೆ ಹೌಹಾರಿದ ಸಂಸ್ಥೆಗಳು!
ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳಿಗೆ ಹೊಸ ಟೈಟಲ್ ಸ್ಪಾನ್ಸರ್ ಹುಡುಕಾಟದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಗೆ ಹಿನ್ನಡೆಯಾಗಿರುವಂತೆ ಕಾಣುತ್ತಿದೆ.

'ಟೀಕೆಗಳು ಅಥವಾ ಲೈಕ್ಸ್ ಬಗ್ಗೆ ಚಿಂತೆಯಿಲ್ಲ, ಇದೇ ನನಗೂ ಇತರರಿಗೂ ಇರುವ ವ್ಯತ್ಯಾಸ': ಟ್ರೋಫಿ ಗೆಲ್ಲುವುದೇ ನನ್ನ ಕೆಲಸ ಎಂದ ಗೌತಮ್ ಗಂಭೀರ್
'ನಾವು ಯಾವುದೇ ಸಂಕಷ್ಟದಲ್ಲಿಲ್ಲ. ಇಂಗ್ಲೆಂಡ್ ಪ್ರವಾಸದ ನಂತರ ನಾವು ಉತ್ತಮ ಮಟ್ಟದ ಟೆಸ್ಟ್ ಕ್ರಿಕೆಟ್ ಆಡಿದ್ದೇವೆ. ಟ್ರೋಫಿಗಳನ್ನು ಗೆಲ್ಲುವುದೇ ನನ್ನ ಕೆಲಸ. ನಾನು ಅದಕ್ಕಷ್ಟೇ ಆದ್ಯತೆ ನೀಡುತ್ತೇನೆ ಮತ್ತು ಅದನ್ನು ನಂಬುತ್ತೇನೆ' ಎಂದು ಹೇಳಿದರು.

ಪ್ರಮುಖ ಆಟಗಾರ ಔಟ್; ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪ್ಲೇಯಿಂಗ್ XIನಲ್ಲಿ ಭಾರಿ ಬದಲಾವಣೆ; ಚೇತೇಶ್ವರ್ ಪೂಜಾರ ಸುಳಿವು
ಒಂದು ವೇಳೆ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಕುಲದೀಪ್ ಅವರಂತಹ ಆಟಗಾರರಿಗೆ ಬೆಂಬಲ ನೀಡಬೇಕು ಎಂದೇ ನಾನು ಭಾವಿಸುತ್ತೇನೆ. ಅವರು ಉತ್ತಮ ಗುಣಮಟ್ಟದ ಬೌಲರ್' ಎಂದಿದ್ದಾರೆ.

'ರವೀಂದ್ರ ಜಡೇಜಾ ಈಗ ಆಕ್ರಮಣಕಾರಿ ಸ್ಪಿನ್ನರ್ ಆಗಿ ಉಳಿದಿಲ್ಲ': ಸ್ಫೋಟಕ ವಿಚಾರ ಹಂಚಿಕೊಂಡ ಆರ್ ಅಶ್ವಿನ್
ಗಾಲೆ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 433 ರನ್. ಭಾರತ ಟಾಸ್ ಗೆದ್ದು 450ಕ್ಕೂ ಹೆಚ್ಚು ರನ್ ಕಲೆಹಾಕಿದಾಗಲೇ, ಶ್ರೀಲಂಕಾಕ್ಕೆ ಇದು ಕಠಿಣ ಸವಾಲಾಗಲಿದೆ ಎಂಬುದು ಎಲ್ಲರಿಗೂ ತಿಳಿದಿತ್ತು ಎಂದರು.

'IPLನತ್ತ ಹೋಗಬೇಡಿ, ಸಹಜ ಸಾಮರ್ಥ್ಯವನ್ನು ಬದಲಿಸಿಕೊಳ್ಳಬೇಡಿ'; ಟೀಂ ಇಂಡಿಯಾ ಬೌಲರ್‌ಗೆ ಚೇತೇಶ್ವರ್ ಪೂಜಾರ ಸಲಹೆ
ಅವರ ಟಿ20 ಸಾಧನೆಯ ಕುರಿತು ಹೇಳುವುದಾದರೆ, ರಾಜಸ್ಥಾನ ಮೂಲದ ಈ ಸ್ಪಿನ್ನರ್ ಐದು ಐಪಿಎಲ್ ಪಂದ್ಯಗಳಲ್ಲಿ ಆಡಿದ್ದು, ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಸದ್ಯ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡದ ಸದಸ್ಯರಾಗಿದ್ದಾರೆ.

'ಯಾವುದೇ ಮುಜುಗರ ಅಥವಾ ಅಹಂಕಾರವಿಲ್ಲ': ಭಾರತೀಯ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
ತಂಡದ ಅತ್ಯಂತ ಹಿರಿಯ ಆಟಗಾರನಾಗಿ, ಯುವ ಪ್ರತಿಭೆಗಳು ತಕ್ಷಣವೇ ಪ್ರಭಾವ ಬೀರುವುದನ್ನು ಮತ್ತು ಅತ್ಯುನ್ನತ ಮಟ್ಟದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದನ್ನು ಕಂಡು ರಾಹುಲ್ ಸಂತಸ ವ್ಯಕ್ತಪಡಿಸಿದರು.

Ind vs SL: ಮಾನವ್ ಸುತಾರ್ ದಾಖಲೆ; 600ನೇ ಟೆಸ್ಟ್ ಪಂದ್ಯ ಗೆದ್ದು ಸಂಭ್ರಮಿಸಿದ ಟೀಂ ಇಂಡಿಯಾ!
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಂದು ಭಾರತ ಶ್ರೀಲಂಕಾವನ್ನು 206 ರನ್‌ಗಳಿಗೆ ಆಲೌಟ್ ಮಾಡಿ 165 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಭಾರತ ತಂಡದ ಪರ ಮಾನವ್ ಸುತಾರ್ ಚೆಂಡಿನೊಂದಿಗೆ (10 ವಿಕೆಟ್) ಅದ್ಭುತ ಪ್ರದರ್ಶನ ನೀಡಿದರು.
ದೇವದತ್ ಪಡಿಕ್ಕಲ್‌ಗೆ ಬೌಲಿಂಗ್ ನೀಡಿದ ಶುಭಮನ್ ಗಿಲ್; ರಿಷಭ್ ಪಂತ್ ಮಾತು ಕೇಳಿ ನಗೆಗಡಲಲ್ಲಿ ತೇಲಿದ ವೀಕ್ಷಕರು!
ದಿನದಾಟದ ಅಂತ್ಯದ ವೇಳೆಗೆ, ಆತಿಥೇಯ ತಂಡದ ನಾಯಕ ಧನಂಜಯ ಡಿ ಸಿಲ್ವಾ (31) ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಸೋನಲ್ ದಿನುಷಾ (25) ಕ್ರೀಸ್‌ನಲ್ಲಿದ್ದರು.

'ಅದನ್ನು ನೋಡಿ ನನಗೆ ಕೆಟ್ಟ ಕೋಪ ಬಂತು': ತಮ್ಮನ್ನು ಟೀಕಿಸಿದ್ದ ಸಂಜಯ್ ಮಂಜ್ರೇಕರ್ ಬಗ್ಗೆ ಆರ್ ಅಶ್ವಿನ್ ಮಾತು
ಆದಾಗ್ಯೂ, ಮಂಜ್ರೇಕರ್ ಅವರ ವಿಶ್ಲೇಷಣೆಯನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಬೇಕು ಮತ್ತು ತಾನು ತಮ್ಮ ಬೌಲಿಂಗ್ ಮತ್ತು ಫಿಟ್ನೆಸ್‌ನ ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಎಂಬುದನ್ನು ಅರಿತುಕೊಂಡೆ ಎಂದರು.

