Team India

300ನೇ ಏಕದಿನ ಪಂದ್ಯಕ್ಕೆ ಮಾಜಿ ನಾಯಕ ಎಂಎಸ್ ಧೋನಿ ಸಜ್ಜು!
ಕ್ರಿಕೆಟ್

300ನೇ ಏಕದಿನ ಪಂದ್ಯಕ್ಕೆ ಮಾಜಿ ನಾಯಕ ಎಂಎಸ್ ಧೋನಿ ಸಜ್ಜು!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಳೆ ತಮ್ಮ 300ನೇ ಏಕದಿನ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ...

ಕೊನೆಗೂ ತಂಡಕ್ಕೆ ನಾನೇ ಆಸರೆ ಎಂದು ರುಜುವಾತು ಪಡಿಸಿದ ಧೋನಿ
ಕ್ರಿಕೆಟ್

ಕೊನೆಗೂ ತಂಡಕ್ಕೆ ನಾನೇ ಆಸರೆ ಎಂದು ರುಜುವಾತು ಪಡಿಸಿದ ಧೋನಿ

ಶ್ರೀಲಂಕಾ ವಿರುದ್ಧದ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿರುವ ಖುಷಿಯಲ್ಲಿದೆ...

ಲಂಕಾ ವಿರುದ್ಧದ 3ನೇ ಪಂದ್ಯದ ವೇಳೆ ಧೋನಿ ಮೈದಾನದಲ್ಲೇ ನಿದ್ರಿಸಿದ್ದು ಏಕೆ ಗೊತ್ತಾ!
ಕ್ರಿಕೆಟ್

ಲಂಕಾ ವಿರುದ್ಧದ 3ನೇ ಪಂದ್ಯದ ವೇಳೆ ಧೋನಿ ಮೈದಾನದಲ್ಲೇ ನಿದ್ರಿಸಿದ್ದು ಏಕೆ ಗೊತ್ತಾ!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಷ್ಟು ಶಾಂತ ಸ್ವಭಾವದವರೂ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ...

ಪಾಕ್ ವಿರುದ್ಧ ಒಂಟಿ ಕಾಲಲ್ಲಿ ಆಡಲು ಸಿದ್ಧ: ಗಾಯಗೊಂಡಿದ್ದಾಗ ಧೋನಿ ಹೇಳಿದ್ದ ಮಾತು
ಕ್ರಿಕೆಟ್

ಪಾಕ್ ವಿರುದ್ಧ ಒಂಟಿ ಕಾಲಲ್ಲಿ ಆಡಲು ಸಿದ್ಧ: ಗಾಯಗೊಂಡಿದ್ದಾಗ ಧೋನಿ ಹೇಳಿದ್ದ ಮಾತು

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 36ರ ಹರೆಯದಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ...

2019ರ ವಿಶ್ವಕಪ್‌ವರೆಗೂ ಧೋನಿ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ: ಸೆಹ್ವಾಗ್
ಕ್ರಿಕೆಟ್

2019ರ ವಿಶ್ವಕಪ್‌ವರೆಗೂ ಧೋನಿ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ: ಸೆಹ್ವಾಗ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಸ್ಥಾನವನ್ನು ತುಂಬಬಲ್ಲ...

ಟೀಂ ಇಂಡಿಯಾಗೆ ಏಕದಿನ ಸರಣಿ ಗೆಲುವಿನ ತವಕ
ಕ್ರಿಕೆಟ್

ಟೀಂ ಇಂಡಿಯಾಗೆ ಏಕದಿನ ಸರಣಿ ಗೆಲುವಿನ ತವಕ

ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಇಂದು ನಡೆಯಲಿರುವ ಮೂರನೇ ಪಂದ್ಯವನ್ನು ಗೆದ್ದು ಸರಣಿ...

ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ನಿರೀಕ್ಷೆಗಳು ಹೆಚ್ಚಿವೆ: ಕೊಹ್ಲಿ
ಕ್ರಿಕೆಟ್

ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ನಿರೀಕ್ಷೆಗಳು ಹೆಚ್ಚಿವೆ: ಕೊಹ್ಲಿ

ಟೀಂ ಇಂಡಿಯಾದ ಯುವ ಕ್ರಿಕೆಟಿಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೇಲೆ ನಿರೀಕ್ಷೆಗಳು ಹೆಚ್ಚಿವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಲಂಕಾ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿದ ಧೋನಿ-ಭುವನೇಶ್ವರ್ ಕುಮಾರ್
ಕ್ರಿಕೆಟ್

ಲಂಕಾ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿದ ಧೋನಿ-ಭುವನೇಶ್ವರ್ ಕುಮಾರ್

ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾವನ್ನು ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ಮಾಜಿ ನಾಯಕ...

ಸ್ಟಂಪಿಂಗ್‌ನಲ್ಲಿ ಸಂಗಾಕ್ಕರ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ
ಕ್ರಿಕೆಟ್

ಸ್ಟಂಪಿಂಗ್‌ನಲ್ಲಿ ಸಂಗಾಕ್ಕರ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಕ್ರಿಕೆಟ್ ಬದುಕಿನಲ್ಲಿ ಕೆಲವೊಂದು ದಾಖಲೆಗಳನ್ನು ಸರಿಗಟ್ಟಿ ಕೆಲವೊಂದು ನೂತನ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.