Team India

3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಫಿಕ್ಸ್, ದೇವದತ್ ಪಡಿಕ್ಕಲ್ ಔಟ್; ಶ್ರೀಲಂಕಾ ಪ್ರವಾಸಕ್ಕೆ ನಾಲ್ವರು ಸ್ಪಿನ್ನರ್‌ಗಳು: ಗೌತಮ್ ಗಂಭೀರ್
ಕ್ರಿಕೆಟ್

3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಫಿಕ್ಸ್, ದೇವದತ್ ಪಡಿಕ್ಕಲ್ ಔಟ್; ಶ್ರೀಲಂಕಾ ಪ್ರವಾಸಕ್ಕೆ ನಾಲ್ವರು ಸ್ಪಿನ್ನರ್‌ಗಳು: ಗೌತಮ್ ಗಂಭೀರ್

'ರಿಷಭ್ ಪಂತ್ ಬದಲಾಗಬೇಕೆಂದು ನಾವು ಬಯಸುವುದಿಲ್ಲ. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರು ಪಂದ್ಯದ ಪರಿಸ್ಥಿತಿಗಳನ್ನು ಗೌರವಿಸಬೇಕೆಂದು ಒತ್ತಾಯಿಸುತ್ತದೆ' ಎಂದು ಗಂಭೀರ್ ಹೇಳಿದರು.

ವಿರಾಟ್ ಕೊಹ್ಲಿ ಬಗ್ಗೆ ಚಿಂತೆಯಿಲ್ಲ, ಆದರೆ ರೋಹಿತ್ ಶರ್ಮಾ ಸಾಕಷ್ಟು ಕಷ್ಟಪಡಬೇಕಾಗುತ್ತದೆ: ಮಾಜಿ ಕ್ರಿಕೆಟಿಗ
ಕ್ರಿಕೆಟ್

ವಿರಾಟ್ ಕೊಹ್ಲಿ ಬಗ್ಗೆ ಚಿಂತೆಯಿಲ್ಲ, ಆದರೆ ರೋಹಿತ್ ಶರ್ಮಾ ಸಾಕಷ್ಟು ಕಷ್ಟಪಡಬೇಕಾಗುತ್ತದೆ: ಮಾಜಿ ಕ್ರಿಕೆಟಿಗ

ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಇತರ ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ ಮತ್ತು ಏಕದಿನ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ನಂತರ ಆ ಸ್ವರೂಪದಿಂದಲೂ ಹೊರನಡೆಯುವ ಸಾಧ್ಯತೆ ಇದೆ.

'ಹಿರಿಯ ಆಟಗಾರನಾಗಿ ಹೇಗೆ ವರ್ತಿಸಬೇಕು' ಎಂಬುದರ ಕುರಿತು ರಿಷಭ್ ಪಂತ್‌ಗೆ ಕ್ಲಾಸ್ ತೆಗೆದುಕೊಂಡ ಕೋಚ್ ಗೌತಮ್ ಗಂಭೀರ್!
ಕ್ರಿಕೆಟ್

'ಹಿರಿಯ ಆಟಗಾರನಾಗಿ ಹೇಗೆ ವರ್ತಿಸಬೇಕು' ಎಂಬುದರ ಕುರಿತು ರಿಷಭ್ ಪಂತ್‌ಗೆ ಕ್ಲಾಸ್ ತೆಗೆದುಕೊಂಡ ಕೋಚ್ ಗೌತಮ್ ಗಂಭೀರ್!

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ಗೆ ರಿಷಭ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

RCB ತಂಡವನ್ನು ಮುನ್ನಡೆಸುವುದು ಸುಲಭವಲ್ಲ; ಭಾರತದ T20 ನಾಯಕತ್ವಕ್ಕೆ ರಜತ್ ಪಾಟೀದಾರ್ ಸೂಕ್ತ: ಮಾಜಿ ಕ್ರಿಕೆಟಿಗ ಸಬಾ ಕರೀಮ್
ಕ್ರಿಕೆಟ್

RCB ತಂಡವನ್ನು ಮುನ್ನಡೆಸುವುದು ಸುಲಭವಲ್ಲ; ಭಾರತದ T20 ನಾಯಕತ್ವಕ್ಕೆ ರಜತ್ ಪಾಟೀದಾರ್ ಸೂಕ್ತ: ಮಾಜಿ ಕ್ರಿಕೆಟಿಗ ಸಬಾ ಕರೀಮ್

'ವಿಶ್ವಕಪ್‌ನಲ್ಲೂ ಸೂರ್ಯಕುಮಾರ್ ಅವರ ಫಾರ್ಮ್ ಕುಸಿದಿತ್ತು ಮತ್ತು ಅದು ಐಪಿಎಲ್‌ನಲ್ಲೂ ಮುಂದುವರೆದಿದೆ. ಆಯ್ಕೆದಾರರು (ಈಗ) ಮುಂದೆ ನೋಡಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಔಟ್!
ಕ್ರಿಕೆಟ್

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಔಟ್!

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯು ಜೂನ್ 13 ರಂದು ಧರ್ಮಶಾಲಾದಲ್ಲಿ ಆರಂಭವಾಗುತ್ತದೆ. ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಲಕ್ನೋದಲ್ಲಿ ಮತ್ತು ಮೂರನೇ ಪಂದ್ಯ ಜೂನ್ 20 ರಂದು ಚೆನ್ನೈನಲ್ಲಿ ನಡೆಯಲಿದೆ.

ಭಾರತದ T20 ನಾಯಕ ಸ್ಥಾನದಿಂದ ಸೂರ್ಯಕುಮಾರ್ ಯಾದವ್‌ ಔಟ್?: ರೇಸ್‌ನಲ್ಲಿ ಮೂವರು; ಗೌತಮ್ ಗಂಭೀರ್‌ ಆಯ್ಕೆ ಯಾರು?
ಕ್ರಿಕೆಟ್

ಭಾರತದ T20 ನಾಯಕ ಸ್ಥಾನದಿಂದ ಸೂರ್ಯಕುಮಾರ್ ಯಾದವ್‌ ಔಟ್?: ರೇಸ್‌ನಲ್ಲಿ ಮೂವರು; ಗೌತಮ್ ಗಂಭೀರ್‌ ಆಯ್ಕೆ ಯಾರು?

ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗುರುವಾರ ಸಭೆ ಸೇರಲಿದ್ದು, ಅಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪದಚ್ಯುತಗೊಳಿಸುವ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಲಾಗುವುದು ಎನ್ನಲಾಗಿದೆ.

ಭಾರತಕ್ಕೆ ಹೊಸ T20 ಕೋಚ್?: ಆಶಿಶ್ ನೆಹ್ರಾರನ್ನು ಗೌತಮ್ ಗಂಭೀರ್ ಉತ್ತರಾಧಿಕಾರಿಯನ್ನಾಗಿ ಮಾಡಿ; ಮಾಜಿ ಆಟಗಾರ ಸಂಜಯ್ ಮಂಜ್ರೇಕರ್
ಕ್ರಿಕೆಟ್

ಭಾರತಕ್ಕೆ ಹೊಸ T20 ಕೋಚ್?: ಆಶಿಶ್ ನೆಹ್ರಾರನ್ನು ಗೌತಮ್ ಗಂಭೀರ್ ಉತ್ತರಾಧಿಕಾರಿಯನ್ನಾಗಿ ಮಾಡಿ; ಮಾಜಿ ಆಟಗಾರ ಸಂಜಯ್ ಮಂಜ್ರೇಕರ್

ನೆಹ್ರಾ ಐಪಿಎಲ್‌ನಲ್ಲಿ ಅಪರೂಪದ ದಾಖಲೆ ಹೊಂದಿದ್ದಾರೆ. ಇತ್ತೀಚೆಗೆ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಸದ್ದಿಲ್ಲದೆ ಬೆಳೆದ ಗುಜರಾತ್ ಟೈಟಾನ್ಸ್ (GT) ತಂಡದ ಮುಖ್ಯ ತರಬೇತುದಾರರಾಗಿದ್ದಾರೆ.

ಭಾರತ ತಂಡದಿಂದ ಕೈಬಿಟ್ಟಿದ್ದ IPL ಆಟಗಾರ ಔಕಿಬ್ ನಬಿ ಈಗ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯಕ್ಕೆ ನೆಟ್ ಬೌಲರ್!
ಕ್ರಿಕೆಟ್

ಭಾರತ ತಂಡದಿಂದ ಕೈಬಿಟ್ಟಿದ್ದ IPL ಆಟಗಾರ ಔಕಿಬ್ ನಬಿ ಈಗ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯಕ್ಕೆ ನೆಟ್ ಬೌಲರ್!

ಜಮ್ಮು ಮತ್ತು ಕಾಶ್ಮೀರಕ್ಕೆ ರಣಜಿ ಟ್ರೋಫಿ ಜಯ ತಂದುಕೊಟ್ಟು 60 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದ ಔಕಿಬ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಂಡಿಲ್ಲ.

ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ; ನಿಲುವು ಸ್ಪಷ್ಟಪಡಿಸಿದ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ!
ಕ್ರಿಕೆಟ್

ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ; ನಿಲುವು ಸ್ಪಷ್ಟಪಡಿಸಿದ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ!

ಭಾನುವಾರ ರಾತ್ರಿ ಟೈಟಾನ್ಸ್ ವಿರುದ್ಧ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಜಯಗಳಿಸಿದ ರಜತ್ ಪಾಟೀದಾರ್ ನೇತೃತ್ವದ ಬೆಂಗಳೂರು ತಂಡವನ್ನು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅಭಿನಂದಿಸಿದ್ದಾರೆ.