Team India

'ಇದು ಕೇವಲ ಆರಂಭ': ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ವರ್ಷ ಪೂರೈಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ!
ಕ್ರಿಕೆಟ್

'ಇದು ಕೇವಲ ಆರಂಭ': ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ವರ್ಷ ಪೂರೈಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ!

'ಈ ವರ್ಷ ಇದು ಕೇವಲ ಆರಂಭ ಎಂದು ನನಗೆ ಕಲಿಸಿದೆ... ನಾನು ನಿಜವಾಗಿಯೂ ನಡೆಯಲು ಬಯಸುವ ಹಾದಿಯಲ್ಲಿ ನಡೆಯಲು ಈಗಷ್ಟೇ ಪ್ರಾರಂಭಿಸುತ್ತಿದ್ದೇನೆ' ಎಂದಿದ್ದಾರೆ.

T20 ವಿಶ್ವಕಪ್‌ಗೂ ಮುನ್ನ PAK ಹೊಸ ಆಟ: ಭಾರತದ ವಿರುದ್ಧದ ಪಂದ್ಯ ಬಹಿಷ್ಕರಿಸುವ ಬೆದರಿಕೆ!
ಕ್ರಿಕೆಟ್

T20 ವಿಶ್ವಕಪ್‌ಗೂ ಮುನ್ನ PAK ಹೊಸ ಆಟ: ಭಾರತದ ವಿರುದ್ಧದ ಪಂದ್ಯ ಬಹಿಷ್ಕರಿಸುವ ಬೆದರಿಕೆ!

ಟಿ20 ವಿಶ್ವಕಪ್ ನಲ್ಲಿ ಆಡುವುದಿಲ್ಲ ಎಂಬ ತನ್ನ ನಿರ್ಧಾರವನ್ನು ಪಾಕಿಸ್ತಾನ ಬದಲಾಯಿಸುತ್ತಿಲ್ಲ. ಆದರೆ ನಿನ್ನೆ ಟಿ20 ವಿಶ್ವಕಪ್ ಗಾಗಿ ಪಾಕಿಸ್ತಾನದ ತಂಡವನ್ನು ಪ್ರಕಟಿಸಿದೆ. ಆದರೆ ಈಗ ಅದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬಹುದು...

T20 Cricket: ಒಂದೇ ಪಂದ್ಯದಲ್ಲಿ Team India ಹಲವು ದಾಖಲೆ ಧೂಳಿಪಟ!
ಕ್ರಿಕೆಟ್

T20 Cricket: ಒಂದೇ ಪಂದ್ಯದಲ್ಲಿ Team India ಹಲವು ದಾಖಲೆ ಧೂಳಿಪಟ!

ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 60 ಎಸೆತಗಳಲ್ಲಿ 155 ರನ್ ಬಾರಿಸುವ ಮೂಲಕ ಭಾರತ ದಾಖಲೆಯ ಗೆಲುವು ಸಾಧಿಸಿದೆ.

T20 World cup: ಬಾಂಗ್ಲಾವನ್ನು ಹೊರಗಿಟ್ಟಿದ್ದು 'ಅನ್ಯಾಯ', ಟೂರ್ನಿಯಲ್ಲಿ ನಾವು ಆಡಲ್ಲ?; ICCಗೆ ಪಾಕಿಸ್ತಾನ ಧಮ್ಕಿ!
ಕ್ರಿಕೆಟ್

T20 World cup: ಬಾಂಗ್ಲಾವನ್ನು ಹೊರಗಿಟ್ಟಿದ್ದು 'ಅನ್ಯಾಯ', ಟೂರ್ನಿಯಲ್ಲಿ ನಾವು ಆಡಲ್ಲ?; ICCಗೆ ಪಾಕಿಸ್ತಾನ ಧಮ್ಕಿ!

2026ರ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟ ನಂತರ ಇದೀಗ ಪಾಕಿಸ್ತಾನ ಸಹ ಟಿ20ನಿಂದ ಹೊರ ಹೋಗುವ ಸಾಧ್ಯತೆಗಳಿವೆ?

U19 ವಿಶ್ವಕಪ್: ನ್ಯೂಜಿಲ್ಯಾಂಡ್ ಗೆ ಮತ್ತೆ ಸೋಲಿನ ರುಚಿ; ಭಾರತ ಯುವಪಡೆಯ ಹ್ಯಾಟ್ರಿಕ್ ಗೆಲುವು!
ಕ್ರಿಕೆಟ್

U19 ವಿಶ್ವಕಪ್: ನ್ಯೂಜಿಲ್ಯಾಂಡ್ ಗೆ ಮತ್ತೆ ಸೋಲಿನ ರುಚಿ; ಭಾರತ ಯುವಪಡೆಯ ಹ್ಯಾಟ್ರಿಕ್ ಗೆಲುವು!

ಇದು ಪಂದ್ಯಾವಳಿಯಲ್ಲಿ ಭಾರತದ ಸತತ ಮೂರನೇ ಗೆಲುವು. ಇದಕ್ಕೂ ಮೊದಲು ಭಾರತ ಅಮೆರಿಕ ಮತ್ತು ಬಾಂಗ್ಲಾದೇಶವನ್ನು ಸೋಲಿಸಿತು.

ಗಂಭೀರ್-ಸೂರ್ಯಕುಮಾರ್ ಬಯಸುವಂತೆಯೇ ನಾನು ರೋಹಿತ್ ಶರ್ಮಾ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇನೆ: ಅಭಿಷೇಕ್ ಶರ್ಮಾ
ಕ್ರಿಕೆಟ್

ಗಂಭೀರ್-ಸೂರ್ಯಕುಮಾರ್ ಬಯಸುವಂತೆಯೇ ನಾನು ರೋಹಿತ್ ಶರ್ಮಾ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇನೆ: ಅಭಿಷೇಕ್ ಶರ್ಮಾ

ಟಿ20 ವಿಶ್ವಕಪ್‌ಗೆ ಹದಿನೈದು ದಿನ ಬಾಕಿ ಇರುವಾಗ, ಸ್ಪರ್ಧೆಯಲ್ಲಿ ಎದುರಾಗುವ ನಿರ್ದಿಷ್ಟ ರೀತಿಯ ಬೌಲರ್‌ಗಳ ವಿರುದ್ಧ ಅಭ್ಯಾಸ ನಡೆಸುತ್ತಿರುವುದಾಗಿ ಅಭಿಷೇಕ್ ಹೇಳಿದರು.

'ಬಲವಂತವಾಗಿ ಹೊರದಬ್ಬಲಾಗಿದೆ': ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ 'ಇದೇ' ಕಾರಣ!
ಕ್ರಿಕೆಟ್

'ಬಲವಂತವಾಗಿ ಹೊರದಬ್ಬಲಾಗಿದೆ': ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ 'ಇದೇ' ಕಾರಣ!

2011 ರಿಂದ 2019ರ ನಡುವೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅಷ್ಟೇನು ಉತ್ತಮವಾಗಿಲ್ಲದಿದ್ದರೂ, ಆಗ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಮೇಲೆ ವಿಶ್ವಾಸ ಹೊಂದಿದ್ದರು.

T20 World cup ಟೂರ್ನಿಗೆ ಬಾಂಗ್ಲಾದೇಶ ಬಹಿಷ್ಕಾರ: 2 ಮಿಲಿಯನ್ ಡಾಲರ್ ದಂಡ; ಈ ತಂಡಕ್ಕೆ ಜಾಕ್‌ಪಾಟ್!
ಕ್ರಿಕೆಟ್

T20 World cup ಟೂರ್ನಿಗೆ ಬಾಂಗ್ಲಾದೇಶ ಬಹಿಷ್ಕಾರ: 2 ಮಿಲಿಯನ್ ಡಾಲರ್ ದಂಡ; ಈ ತಂಡಕ್ಕೆ ಜಾಕ್‌ಪಾಟ್!

ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸುತ್ತಲಿನ ವಿವಾದ ಈಗ ಬೇರೆಯದೇ ತಿರುವು ಪಡೆದುಕೊಂಡಿದೆ. ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಈ ಸಮಸ್ಯೆಯನ್ನು ಪರಿಹರಿಸಲು 24 ಗಂಟೆಗಳ ಕಾಲಾವಕಾಶ ನೀಡಿತ್ತು.

'ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು': ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಪಂದ್ಯದ ನಂತರ ರಿಯಾಲಿಟಿ ಬಿಚ್ಚಿಟ್ಟ ರಿಂಕು ಸಿಂಗ್!
ಕ್ರಿಕೆಟ್

'ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು': ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಪಂದ್ಯದ ನಂತರ ರಿಯಾಲಿಟಿ ಬಿಚ್ಚಿಟ್ಟ ರಿಂಕು ಸಿಂಗ್!

ಶುಭಮನ್ ಗಿಲ್ ಅಗ್ರಸ್ಥಾನದಲ್ಲಿದ್ದ ಕಾರಣ, ರಿಂಕು ಸಿಂಗ್ ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಿತ್ತು.