Team India

'ನಿಸ್ವಾರ್ಥಿ; ನಿರ್ಭೀತ ಬ್ಯಾಟಿಂಗ್‌ಗೆ ಅವನೇ ಕಾರಣ!': ಸ್ಥಾನ ಬಿಟ್ಟುಕೊಟ್ಟ ಸಂಜುಗೆ ಅಭಿಷೇಕ್ ಶರ್ಮಾ ಫುಲ್ ಫಿದಾ!
ಪವರ್‌ಪ್ಲೇ ಮುಗಿಯುವ ವೇಳೆಗೆ ಭಾರತ ವಿಕೆಟ್ ನಷ್ಟವಿಲ್ಲದೆ 118 ರನ್ ಗಳಿಸಿತ್ತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ಅವಧಿಯ ಭಾರತದ ದಾಖಲೆಯ ಸ್ಕೋರ್ ಎನಿಸಿತು.
'ಅಭಿಷೇಕ್ ಮತ್ತು ವೈಭವ್‌ರಂತಹ ಆಟಗಾರರನ್ನು ತಡೆಯುವುದು ಕಷ್ಟ'; ಭಾರತದ ಬ್ಯಾಟಿಂಗ್ ನಮಗೆ ಪಾಠವಾಗಿದೆ: ಫಿನ್ ಅಲೆನ್
ಭಾರತದ ಆ ಜೋಡಿ ಲಯ ಕಂಡುಕೊಂಡರೆ ಅವರನ್ನು ತಡೆಯುವುದು ಕಷ್ಟ. ನ್ಯೂಜಿಲೆಂಡ್ ತಂಡವು ಈ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿ, ಮುಂದಿನ ಪಂದ್ಯಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸಲಿದೆ ಎಂದು ತಿಳಿಸಿದರು.

'ಏನೇ ತಪ್ಪು ನಡೆದರೂ ಆತನನ್ನು ತಂಡದಿಂದ ಕೈಬಿಡಬೇಕೆಂದು ಜನ ಬಯಸುತ್ತಾರೆ': ಅಭಿಷೇಕ್ ಶರ್ಮಾರನ್ನು ಕೊಂಡಾಡಿದ ಇರ್ಫಾನ್ ಪಠಾಣ್!
ಪುರುಷರ T20I ಬ್ಯಾಟಿಂಗ್ ಶ್ರೇಯಾಂಕದಲ್ಲಿ ದೀರ್ಘಕಾಲದವರೆಗೆ ಅಗ್ರಸ್ಥಾನದಲ್ಲಿದ್ದ ಅಭಿಷೇಕ್, ಸದ್ಯ ಎರಡನೇ ಸ್ಥಾನದಲ್ಲಿದ್ದು, ತಮ್ಮ ತಂಡದ ಸಹ ಆಟಗಾರ ಇಶಾನ್ ಕಿಶನ್ ಅವರನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾರೆ.

ಟೀಂ ಇಂಡಿಯಾ ಆಡಳಿತ ಮಂಡಳಿ ವೈಭವ್ ಸೂರ್ಯವಂಶಿಗೆ 'ಚಾಕೊಲೇಟ್' ನೀಡಿದೆ: ಭಾರತದ ಮಾಜಿ ಆಟಗಾರ ಸಡಗೋಪನ್ ರಮೇಶ್
19 ಟೆಸ್ಟ್ ಮತ್ತು 24 ಏಕದಿನ ಪಂದ್ಯಗಳನ್ನು ಆಡಿರುವ ರಮೇಶ್, ಅಭಿಷೇಕ್ ಶರ್ಮಾ ಅವರನ್ನು ಮನಸಾರೆ ಕೊಂಡಾಡಿದರು.

ವೈಭವ್-ಅಭಿಷೇಕ್ ಅಬ್ಬರದ ಬ್ಯಾಟಿಂಗ್: ಅವರದ್ದೆ ನೆಲದಲ್ಲಿ ಕಿವೀಸ್‌ಗೆ ಸೋಲುಣಿಸಿದ ಭಾರತ; T20 ಸರಣಿ ಕೈವಶ!
ಕ್ರಿಕೆಟ್ ಮೈದಾನದಲ್ಲಿ ಮತ್ತೊಮ್ಮೆ ಭಾರತದ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡಿದೆ. ಟೀಮ್ ಇಂಡಿಯಾ ಮತ್ತೊಮ್ಮೆ ನ್ಯೂಜಿಲೆಂಡ್ ನೆಲದಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದು T20I ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಈ ಆಟಗಾರನಲ್ಲಿ ಎಂಎಸ್ ಧೋನಿ-ಯುವರಾಜ್ ಸಿಂಗ್ ಅವರಲ್ಲಿದ್ದ ಅದೇ ಗುಣಮಟ್ಟವಿದೆ: ಸುರೇಶ್ ರೈನಾ
ಈ ಗೆಲುವಿನೊಂದಿಗೆ, ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯವು ಅಕ್ಟೋಬರ್ 27 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ವಿರುದ್ಧದ 3ನೇ T20 ಪಂದ್ಯದಿಂದ ಇಶಾನ್ ಕಿಶನ್ ಔಟ್; ವೈಭವ್ ಸೂರ್ಯವಂಶಿಗೆ ಮತ್ತೊಂದು ಅವಕಾಶ?
ತಮ್ಮ ವೃತ್ತಿಜೀವನದ ಆರಂಭದಿಂದಲೂ ಕೇವಲ ಆರಂಭಿಕ ಆಟಗಾರನಾಗಿಯೇ ಆಡಿದ್ದ ಸೂರ್ಯವಂಶಿ, ಇಶಾನ್ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವಾಗ ತೀರಾ ಪರದಾಡಿದಂತೆ ಕಂಡುಬಂದರು.

'ಹಿರಿಯ' ಸಂಜು ಸ್ಯಾಮ್ಸನ್‌ರನ್ನು ಆರಂಭಿಕರನ್ನಾಗಿ ಮಾಡಿ, 15 ವರ್ಷದ ವೈಭವ್ ಸೂರ್ಯವಂಶಿಗೆ ಮೂರನೇ ಕ್ರಮಾಂಕದಲ್ಲಿ ಆಡಿಸಿದ್ದೇಕೆ?: ಮುರಳಿ ಕಾರ್ತಿಕ್
ಸದ್ಯ, ಭಾರತದ ಟಿ20 ಅಂತರರಾಷ್ಟ್ರೀಯ ತಂಡದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ನಿಗದಿತ ಆರಂಭಿಕ ಆಟಗಾರರಾಗಿದ್ದಾರೆ.

'ನೀರಿನಿಂದ ಹೊರಬಂದ ಮೀನಿನಂತಾಗಿದ್ದರು': 3ನೇ ಕ್ರಮಾಂಕದಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಬಗ್ಗೆ ಆರ್ ಅಶ್ವಿನ್!
ತಮಗೆ ಪರಿಚಯವಿಲ್ಲದ ಈ ಹೊಸ ಪಾತ್ರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ಸೂರ್ಯವಂಶಿಗೆ, ಅನುಭವಿ ಬ್ಯಾಟರ್ ಒಬ್ಬರ ಮಾರ್ಗದರ್ಶನದ ಅಗತ್ಯವಿದೆ ಎಂದರು.

