Team India

'ಒಂದೂವರೆ ವರ್ಷ ಖಿನ್ನತೆಗೆ ಜಾರಿದ್ದೆ, ಮಾತನಾಡಲು ಯಾರೂ ಇರಲಿಲ್ಲ': ಭಾರತದ ಮಾಜಿ ಆಟಗಾರ ಅಮಿತ್ ಮಿಶ್ರಾ
ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಉತ್ತುಂಗ ಸ್ಥಿತಿಯಿಂದ, ಮುಂದಿನ ಕೆಲವು ವರ್ಷಗಳಲ್ಲಿ ಮಿಶ್ರಾರ ವೃತ್ತಿಜೀವನವು ಅವನತಿಯತ್ತ ಸಾಗಿತು. ಅವರು ದೇಶೀಯ ತಂಡಗಳಿಂದಲೂ ಹೊರಗುಳಿಯಬೇಕಾಯಿತು.

'ಪರ್ಫೆಕ್ಟ್ ಸೆಲೆಕ್ಷನ್': ನಮನ್ ಧೀರ್ ಆಲ್ರೌಂಡ್ ಆಟಕ್ಕೆ ಅಶ್ವಿನ್ ಫಿದಾ; ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಗೆ ಮೆಚ್ಚುಗೆ!
ಒತ್ತಡದ ಸನ್ನಿವೇಶದಲ್ಲೂ ತಾಳ್ಮೆ ಕಳೆದುಕೊಳ್ಳದೆ ಬ್ಯಾಟ್ ಮಾಡಿದ ನಮನ್ ಧೀರ್ ಅವರನ್ನು ಶ್ಲಾಘಿಸಿರುವ ಅಶ್ವಿನ್, ಅವರ ಪ್ರತಿಭೆಯನ್ನು ಗುರುತಿಸಿ ತಂಡದಲ್ಲಿ ಅವಕಾಶ ನೀಡಿದ ಆಯ್ಕೆಗಾರರನ್ನೂ ಪ್ರಶಂಸಿಸಿದ್ದಾರೆ.

Cricket: 'ಕೊಹ್ಲಿ ಮಾತುಕೊಟ್ಟಿದ್ದರು.. ಆದ್ರೆ ಬಳಿಕ ಫೋನ್ ಎತ್ತಲೇ ಇಲ್ಲ'; ಮಾಜಿ ಸ್ಟಾರ್ ಸ್ಪಿನ್ನರ್ Amit Mishra ಮನದ ನೋವು!
2017ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯವೇ ಭಾರತ ಪರ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಗಾಯಗೊಂಡಿರದಿದ್ದರೆ ರಾಷ್ಟ್ರೀಯ ತಂಡದ ಪರ ಇನ್ನಷ್ಟು..

'ಭಾರತೀಯ ಕ್ರಿಕೆಟ್ನ ಕರಾಳ ದಿನಗಳು'; 'ತಂಡವನ್ನು ಒಡೆದು ಹಾಕಿದ್ದೇ ಚಾಪೆಲ್, ಆಸ್ಟ್ರೇಲಿಯಾಕ್ಕೆ ಲಾಭ': Harbhajan Singh ವಾಗ್ದಾಳಿ! Video
2003ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ರನ್ನರ್ಅಪ್ ಆಗಿತ್ತು. ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದ ಭಾರತ, 2005ರ ಜೂನ್ನಲ್ಲಿ ಗ್ರೆಗ್ ಚಾಪೆಲ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತ್ತು.

2027ರ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಆಡ್ತಾರಾ? BCCI ಅಧ್ಯಕ್ಷರ ಮಹತ್ವದ ಹೇಳಿಕೆ
ಇಬ್ಬರೂ ಸಂಪೂರ್ಣ ಫಿಟ್ ಆಗಿದ್ದು, ಅತ್ಯುತ್ತಮ ಪ್ರದರ್ಶನ ನೀಡುತ್ತಾ ದೇಶದ ಗೆಲುವಿಗೆ ಕೊಡುಗೆ ನೀಡುತ್ತಿದ್ದರೆ ತಂಡದಲ್ಲಿ ಮುಂದುವರಿಯಬಹುದು ಎಂಬ ಸಂದೇಶವನ್ನು ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ..

ಶ್ರೇಯಸ್ ಅಯ್ಯರ್ vs ಸೂರ್ಯಕುಮಾರ್ ಯಾದವ್: ಇಬ್ಬರ ನಡುವೆ ಹೋಲಿಕೆ ಮಾಡುವುದೇ 'ವ್ಯರ್ಥ' ಎಂದ ಅಭಿಷೇಕ್ ನಾಯರ್!
ಸೂರ್ಯಕುಮಾರ್ ಅವರ ನಾಯಕತ್ವದಲ್ಲಿ ಭಾರತ ತಂಡವು ತವರಿನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದೆ; ಅದೇ ಸಮಯದಲ್ಲಿ, ಶ್ರೇಯಸ್ ಅಯ್ಯರ್ ನಾಯಕರಾದ ನಂತರ ತಂಡವು ಭಾರತದ ಹೊರಗೆ ಸಾಕಷ್ಟು ಪ್ರವಾಸಗಳನ್ನು ಕೈಗೊಂಡಿದೆ ಎಂದರು.

ವೈಭವ್ ಸೂರ್ಯವಂಶಿ ಅಬ್ಬರಿಸಿದರೆ ತಡೆಯುವುದು ಕಷ್ಟ: ಯುವ ಬ್ಯಾಟರ್ನ ಕಟ್ಟಿಹಾಕುವ ಬಗ್ಗೆ ಸ್ಯಾಂಟ್ನರ್ ತಂತ್ರವೇನು?
ನಾಳೆಯಿಂದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಭಾರತ ಪರ ಆಡಿದರೆ ಅವರನ್ನು ತಡೆಯುವುದು ತುಂಬಾ ಕಷ್ಟ ಎಂದು ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಒಪ್ಪಿಕೊಂಡಿದ್ದಾರೆ. ಆದರೆ ನಾವು ಯುವ ಬ್ಯಾಟರ್ನನ್ನು ಕಟ್ಟಿಹಾಕಲು ತಂತ್ರಗಳನ್ನು ರೂಪಿಸಿದ್ದೇವೆ...

ಮುಂದಿನ ಹಲವು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹಾರ್ದಿಕ್ ಪಾಂಡ್ಯ ದೂರ; ಐಪಿಎಲ್ 2027ನಲ್ಲಿ ಆಡುವ ಸಾಧ್ಯತೆ: ವರದಿ
ವೈದ್ಯಕೀಯ ತಂಡವು ಹಾರ್ದಿಕ್ ಅವರು ಪಂದ್ಯವನ್ನಾಡಲು ಸಂಪೂರ್ಣ ಸಿದ್ಧರಾಗಲು ಯಾವುದೇ ನಿರ್ದಿಷ್ಟ ಗಡುವನ್ನು ವಿಧಿಸದಿರುವ ವಿವೇಚನೆಯ ನಿರ್ಧಾರ ತೆಗೆದುಕೊಂಡಿದೆ.

ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾ ಬಾಗಿಲು ಬಂದ್? 'ಸರಪಂಚ್ ಸಾಬ್' ಹೇಳಿದ್ದೇನು?
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಬುಧವಾರ ಮಾತನಾಡಿದ ಅಯ್ಯರ್, ವೈಭವ್ ಸೂರ್ಯವಂಶಿ ಇನ್ನೂ ಚಿಕ್ಕ ವಯಸ್ಸಿನ ಆಟಗಾರನಾಗಿದ್ದು, ತನ್ನ ಸಾಮರ್ಥ್ಯ ಸಾಬೀತುಪಡಿಸಲು ಆತನಿಗೆ ಸಾಕಷ್ಟು..

