Team India

'ನಾನಿನ್ನೂ ನನ್ನ ಅತ್ಯುತ್ತಮ ಫಾರ್ಮ್‌ನಲ್ಲಿದ್ದೇನೆ': ಭಾರತ ತಂಡಕ್ಕೆ ಮರಳುವ ಆಸೆ ಇನ್ನೂ ಜೀವಂತ ಎಂದ ಮೊಹಮ್ಮದ್ ಶಮಿ
ಕ್ರಿಕೆಟ್

'ನಾನಿನ್ನೂ ನನ್ನ ಅತ್ಯುತ್ತಮ ಫಾರ್ಮ್‌ನಲ್ಲಿದ್ದೇನೆ': ಭಾರತ ತಂಡಕ್ಕೆ ಮರಳುವ ಆಸೆ ಇನ್ನೂ ಜೀವಂತ ಎಂದ ಮೊಹಮ್ಮದ್ ಶಮಿ

ತಮಗೆ ಇನ್ನೂ ದೇಶೀಯ ಕ್ರಿಕೆಟ್ ಆಡುವುದು ಇಷ್ಟವೆಂದೂ, ಭಾರತ ತಂಡಕ್ಕೆ ಮರಳುವ ತಮ್ಮ ಗುರಿಯನ್ನು ಕೈಬಿಡಲು ಯಾವುದೇ ಕಾರಣವಿಲ್ಲವೆಂದೂ ಹೇಳಿದರು.

ಜಿಂಬಾಬ್ವೆ ವಿರುದ್ಧ 41 ಎಸೆತಗಳಲ್ಲಿ ಅಜೇಯ 91 ರನ್; ಭಾವುಕರಾಗಿ ಕಣ್ಣೀರಿಟ್ಟ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್!
ಕ್ರಿಕೆಟ್

ಜಿಂಬಾಬ್ವೆ ವಿರುದ್ಧ 41 ಎಸೆತಗಳಲ್ಲಿ ಅಜೇಯ 91 ರನ್; ಭಾವುಕರಾಗಿ ಕಣ್ಣೀರಿಟ್ಟ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್!

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡದ ನಾಯಕತ್ವದಿಂದ (ಎಲ್ಲ ಮಾದರಿಗಳಲ್ಲಿ) ಕೆಳಗಿಳಿದಿದ್ದ 37 ವರ್ಷದ ಹರ್ಮನ್‌ಪ್ರೀತ್, ಇನಿಂಗ್ಸ್ ಮುಕ್ತಾಯದ ನಂತರ ಮಾತನಾಡುತ್ತಿದ್ದಾಗ ಕಣ್ಣೀರಾಕಿದರು.

ಕ್ಯಾಚ್ ಕೈಬಿಟ್ಟು ಹತಾಶೆಯಿಂದ ಚೆಂಡನ್ನು ಕೆಳಕ್ಕೆ ಎಸೆದ ಶೆಫಾಲಿ ವರ್ಮಾ; ಐಸಿಸಿ ವಾಗ್ದಂಡನೆ!
ಕ್ರಿಕೆಟ್

ಕ್ಯಾಚ್ ಕೈಬಿಟ್ಟು ಹತಾಶೆಯಿಂದ ಚೆಂಡನ್ನು ಕೆಳಕ್ಕೆ ಎಸೆದ ಶೆಫಾಲಿ ವರ್ಮಾ; ಐಸಿಸಿ ವಾಗ್ದಂಡನೆ!

ಇದರ ಜೊತೆಗೆ, ಶೆಫಾಲಿ ವರ್ಮಾ ಅವರಿಗೆ ಒಂದು 'ಡಿಮೆರಿಟ್ ಪಾಯಿಂಟ್' ನೀಡಲಾಗಿದೆ. ಕಳೆದ 24 ತಿಂಗಳ ಅವಧಿಯಲ್ಲಿ ಇದು ಅವರು ಎಸಗಿದ ಮೊದಲ ಅಪರಾಧ ಇದಾಗಿದೆ.

'ಕೆಎಲ್ ರಾಹುಲ್‌ಗೆ ಅವಕಾಶವಿತ್ತು, ಆದರೆ ಅವರೇ ಅದನ್ನು ಕೈಚೆಲ್ಲಿದರು': ಭಾರತದ T20 ತಂಡಕ್ಕೆ ಕಂಬ್ಯಾಕ್ ಬಗ್ಗೆ ಆಕಾಶ್ ಚೋಪ್ರಾ!
ಕ್ರಿಕೆಟ್

'ಕೆಎಲ್ ರಾಹುಲ್‌ಗೆ ಅವಕಾಶವಿತ್ತು, ಆದರೆ ಅವರೇ ಅದನ್ನು ಕೈಚೆಲ್ಲಿದರು': ಭಾರತದ T20 ತಂಡಕ್ಕೆ ಕಂಬ್ಯಾಕ್ ಬಗ್ಗೆ ಆಕಾಶ್ ಚೋಪ್ರಾ!

ರಾಹುಲ್ ಕೊನೆಯದಾಗಿ 2022ರಲ್ಲಿ ಭಾರತಕ್ಕಾಗಿ ಟಿ20ಐ ಪಂದ್ಯಗಳನ್ನು ಆಡಿದ್ದರು. ಅಂದಿನಿಂದ ಅವರು ತಂಡದಿಂದ ಹೊರಗುಳಿದಿದ್ದಾರೆ.

'ತನ್ನ ಬಗ್ಗೆ ತಾನೇ ಡಂಗುರ ಸಾರಿಕೊಳ್ಳುವ ಆಟಗಾರನಲ್ಲ': ಭುವನೇಶ್ವರ್ ಕುಮಾರ್ ಬಗ್ಗೆ ಮಾಜಿ ಆಟಗಾರ ಮುರಳಿ ಕಾರ್ತಿಕ್
ಕ್ರಿಕೆಟ್

'ತನ್ನ ಬಗ್ಗೆ ತಾನೇ ಡಂಗುರ ಸಾರಿಕೊಳ್ಳುವ ಆಟಗಾರನಲ್ಲ': ಭುವನೇಶ್ವರ್ ಕುಮಾರ್ ಬಗ್ಗೆ ಮಾಜಿ ಆಟಗಾರ ಮುರಳಿ ಕಾರ್ತಿಕ್

ಭುವನೇಶ್ವರ್ ಕುಮಾರ್ ಅವರಂತಹ ಆಟಗಾರರು ತಮ್ಮ ಇಡೀ ವೃತ್ತಿಜೀವನದಲ್ಲಿ ಇದನ್ನು ಸಾಬೀತುಪಡಿಸಿದ್ದಾರೆ. ಅವರು ಸದ್ದಿಲ್ಲದೆ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಹಾರ್ದಿಕ್ ಪಾಂಡ್ಯ ಭೇಟಿಯಾಗಲು ಮುಂಬೈನಿಂದ ಬೆಂಗಳೂರಿಗೆ 1,000 ಕಿಮೀ ನಡೆದು ಬಂದ ಅಭಿಮಾನಿ, Video
ಕ್ರಿಕೆಟ್

ಹಾರ್ದಿಕ್ ಪಾಂಡ್ಯ ಭೇಟಿಯಾಗಲು ಮುಂಬೈನಿಂದ ಬೆಂಗಳೂರಿಗೆ 1,000 ಕಿಮೀ ನಡೆದು ಬಂದ ಅಭಿಮಾನಿ, Video

ಮೇ ತಿಂಗಳಲ್ಲಿ ನಡೆದ ಐಪಿಎಲ್ (IPL) 2026ರ ವೇಳೆ ಗಾಯಗೊಂಡಿದ್ದ ಅವರು, ಅಂದಿನಿಂದ ಆಟದಿಂದ ದೂರ ಉಳಿದಿದ್ದಾರೆ. ಪಾಂಡ್ಯ ಅವರು ಆಡಲು ಫಿಟ್ ಆಗಿದ್ದರೆ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯಗಳಿಗಾಗಿ ಕಾಯಬೇಕಾಗುತ್ತದೆ.

'ನಾನು ಇದಕ್ಕಿಂತ ಹೆಚ್ಚೇನೂ ಹೇಳಿಲ್ಲ': ರಿಷಭ್ ಪಂತ್ ವೃತ್ತಿಜೀವನದ ಗ್ರಾಫ್ ಕುಸಿತದ ಬಗ್ಗೆ ಭಾರತದ ಮಾಜಿ ಆಟಗಾರ ರವಿ ಶಾಸ್ತ್ರಿ
ಕ್ರಿಕೆಟ್

'ನಾನು ಇದಕ್ಕಿಂತ ಹೆಚ್ಚೇನೂ ಹೇಳಿಲ್ಲ': ರಿಷಭ್ ಪಂತ್ ವೃತ್ತಿಜೀವನದ ಗ್ರಾಫ್ ಕುಸಿತದ ಬಗ್ಗೆ ಭಾರತದ ಮಾಜಿ ಆಟಗಾರ ರವಿ ಶಾಸ್ತ್ರಿ

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪಂತ್ ಅವರ ಸ್ಥಾನ ಕುಸಿಯಲು ಪ್ರಮುಖ ಕಾರಣವೆಂದರೆ, ಅವರ ಆಟದಲ್ಲಿನ ಅಸ್ಥಿರತೆ ಮತ್ತು ನಿರ್ಣಾಯಕ ಕ್ಷಣಗಳಲ್ಲಿ ಅವರು ತೆಗೆದುಕೊಳ್ಳುವ ಅಪಾಯಕಾರಿ ಶಾಟ್‌ಗಳು.

'ನೀವು ಸೋಲುವುದು ಅಲ್ಲೇ': ಗೌತಮ್ ಗಂಭೀರ್ ನೇತೃತ್ವದ ಟೀಂ ಇಂಡಿಯಾ ವ್ಯವಸ್ಥೆಯಲ್ಲಿನ ದೊಡ್ಡ ದೋಷವನ್ನು ಎತ್ತಿ ತೋರಿಸಿದ ಸುನಿಲ್ ಗವಾಸ್ಕರ್!
ಕ್ರಿಕೆಟ್

'ನೀವು ಸೋಲುವುದು ಅಲ್ಲೇ': ಗೌತಮ್ ಗಂಭೀರ್ ನೇತೃತ್ವದ ಟೀಂ ಇಂಡಿಯಾ ವ್ಯವಸ್ಥೆಯಲ್ಲಿನ ದೊಡ್ಡ ದೋಷವನ್ನು ಎತ್ತಿ ತೋರಿಸಿದ ಸುನಿಲ್ ಗವಾಸ್ಕರ್!

ತಂಡಕ್ಕೆ 4 ಮುಖ್ಯವಾಹಿನಿಯ ಬೌಲರ್‌ಗಳು ಮತ್ತು 2 ಆಲ್‌ರೌಂಡರ್‌ಗಳ ಅಗತ್ಯವಿದೆ. ಬ್ಯಾಟಿಂಗ್ ಕ್ರಮಾಂಕದ ಉದ್ದವನ್ನು 8ಕ್ಕೆ ವಿಸ್ತರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.

'ಭಾರತ ತಂಡಕ್ಕೆ ಮತ್ತೊಬ್ಬ RCB ಸ್ಟಾರ್ ಆಟಗಾರನನ್ನು ಕರೆತನ್ನಿ'; ವಯಸ್ಸನ್ನು ನೋಡಬೇಡಿ ಎಂದ ಸುನೀಲ್ ಗವಾಸ್ಕರ್!
ಕ್ರಿಕೆಟ್

'ಭಾರತ ತಂಡಕ್ಕೆ ಮತ್ತೊಬ್ಬ RCB ಸ್ಟಾರ್ ಆಟಗಾರನನ್ನು ಕರೆತನ್ನಿ'; ವಯಸ್ಸನ್ನು ನೋಡಬೇಡಿ ಎಂದ ಸುನೀಲ್ ಗವಾಸ್ಕರ್!

2021ರಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದ ಅವರು, 2025 ಮತ್ತು 2026ರ ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.