Team India

'ನನ್ನ ಜೀವನ, ನನ್ನಿಷ್ಟ.. ಇಷ್ಟವಿಲ್ಲದಿದ್ದರೆ ತೊಲಗಿ, ಬ್ಲಾಕ್ ಮಾಡಿ ಬಿಸಾಕ್ತೀನಿ': Arshdeep Singh ಗೆಳತಿ ಸಮ್ರೀನ್ ಕೌರ್ ಕೆಂಡ!
ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರ ವೈಯಕ್ತಿಕ ಬದುಕಿನ ಬಗ್ಗೆ ಅನಗತ್ಯ ಟೀಕೆ, ಟ್ರೋಲಿಂಗ್ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತು ಅವರ ಗೆಳತಿ ಸಮ್ರೀನ್ ಕೌರ್..

5th T20: ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಗೆಲುವು; ಭಾರತಕ್ಕೆ ಸರಣಿ ಜಯ!
ಟೀಂ ಇಂಡಿಯಾ ವಿರುದ್ಧದ ಐದನೇ ಟಿ20ನಲ್ಲಿ ನ್ಯೂಜಿಲೆಂಡ್ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಆದಾಗ್ಯೂ, ಟೀಮ್ ಇಂಡಿಯಾ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿತು.

'ಯಾರಾದರೂ ಗಾಯಗೊಂಡಾಗ ಮಾತ್ರ ಅವರನ್ನು ಆಡಿಸುತ್ತೀರಾ?': ಟೀಂ ಇಂಡಿಯಾ ಆಡಳಿತ ಮಂಡಳಿ ವಿರುದ್ಧ ಆಕಾಶ್ ಚೋಪ್ರಾ ಕಿಡಿ
ವೈಭವ್ ಸೂರ್ಯವಂಶಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಲ್ಲಿ ಆಡಿದರು. ಎರಡು ಪಂದ್ಯಗಳಲ್ಲಿ 4 ಮತ್ತು 45 ರನ್ ಗಳಿಸಿದರು. ನಾಲ್ಕನೇ ಪಂದ್ಯದಿಂದ ಮತ್ತೆ ಅವರನ್ನು ಕೈಬಿಡಲಾಯಿತು.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ: ಭಾರತ ತಂಡದಲ್ಲಿ ಕೊನೇ ಹಂತದ ಬದಲಾವಣೆ ಮಾಡಿದ BCCI
ನಬಿ ಕಳೆದ ತಿಂಗಳು ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆದರೆ, 8.5 ಓವರ್‌ಗಳಲ್ಲಿ 84 ರನ್‌ಗಳನ್ನು ಬಿಟ್ಟುಕೊಟ್ಟರು.

'ರಾಹುಲ್ ದ್ರಾವಿಡ್ ಅವರ ನಂಬರ್ ಆಗಿತ್ತು': 45ನೇ ಜೆರ್ಸಿ ಸಂಖ್ಯೆ ಆಯ್ಕೆ ಹಿಂದಿನ ಕಥೆ ಬಹಿರಂಗಪಡಿಸಿದ ರೋಹಿತ್ ಶರ್ಮಾ!
'ಇದು ವಾಸ್ತವವಾಗಿ ತುಂಬಾ ಸರಳವಾದ ಕಾರಣವಾಗಿತ್ತು. ನಾನು ಮೊದಲ ಬಾರಿಗೆ ಜೆರ್ಸಿಯಲ್ಲಿ ಕ್ರಿಕೆಟ್ ಆಡಿದಾಗ, ನೀವು ನಿಮ್ಮ ಜೆರ್ಸಿಗೆ ಒಂದು ಸಂಖ್ಯೆಯನ್ನು ಆರಿಸಬೇಕಾಗುತ್ತದೆ' ಎಂದರು.

ಕರ್ವಾ ಚೌತ್ ದಿನವೇ ಪತ್ನಿ ಮುನಿಸು; ಸೂರ್ಯ ಪೋಸ್ ಕೊಡುತ್ತಿದ್ದರೆ, ಕ್ಯಾರೇ ಎನ್ನದೇ ವ್ಯಾನ್ ಹತ್ತಿದ ದೇವಿಶಾ! Video
ಕರವಾಚೌತ್ ಹಬ್ಬದ ಸಂದರ್ಭ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಮುಂಬೈನ ಬಾಬುಲ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
'ಜಸ್ಪ್ರೀತ್ ಬುಮ್ರಾ ಸಾಬೀತುಪಡಿಸಬೇಕಿರುವುದು ಇನ್ನೂ ಬಹಳಷ್ಟಿದೆ': ಪಾಕಿಸ್ತಾನದ ದಿಗ್ಗಜ ಆಟಗಾರ ವಕಾರ್ ಯೂನಿಸ್
2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಬುಮ್ರಾ ತೋರಿದ ಅದ್ಭುತ ಪ್ರದರ್ಶನವನ್ನೂ ವಕಾರ್ ನೆನಪಿಸಿಕೊಂಡರು. ಬುಮ್ರಾ ಅವರು ಮೊಹಮ್ಮದ್ ರಿಜ್ವಾನ್ ಅವರನ್ನು ಔಟ್ ಮಾಡಿದ್ದೇ ಪಾಕಿಸ್ತಾನದ ಬ್ಯಾಟಿಂಗ್ ಕುಸಿತಕ್ಕೆ ನಾಂದಿಯಾಯಿತು.

ಮದುವೆ ಆಗದ್ದಿದ್ದರೂ ಅಭಿಷೇಕ್ ಶರ್ಮಾ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ಆಚರಿಸಿದ ಯುವತಿ; Video!
ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಪೈಕಿ ಮಹಿಳಾ ಅಭಿಮಾನಿಯೊಬ್ಬಳು ಅಭಿಷೇಕ್‌ಗಾಗಿ ಕರ್ವಾ ಚೌತ್ ಆಚರಿಸಿದ್ದಾಳೆ.

'ಭುವಿ ಬೌಲಿಂಗ್ ಮಾಡಿರುವ ರೀತಿಯನ್ನು ನೋಡಿದರೆ, ಅವರನ್ನು ತಂಡದಿಂದ ಕೈಬಿಟ್ಟರೂ ಆಶ್ಚರ್ಯವೇನೂ ಆಗಲ್ಲ: ಆರ್ ಅಶ್ವಿನ್
ಈ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಮಯಾಂಕ್ ಯಾದವ್ ಆಡಿದ್ದರು ಮತ್ತು ಭುವನೇಶ್ವರ್ ಹಾಗೂ ಅರ್ಶದೀಪ್ ಸಿಂಗ್‌ಗಿಂತ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದಾಗ್ಯೂ, ಅವರು ಪ್ರಿನ್ಸ್ ಯಾದವ್‌ಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು.

