ವಿದೇಶಪೋಷಕರನ್ನು ಹತ್ಯೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು ಗುಂಡಿಕ್ಕಿ ಕೊಂದ ಬಾಲಕಿ
ತನ್ನ ಹೆತ್ತವರನ್ನು ಕಣ್ಣೆದುರೇ ಮನೆಯಿಂದ ಎಳೆದೊಯ್ದು ಕೊಲೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು 15 ವರ್ಷ ಪ್ರಾಯದ ಖಮರ್ ಗುಲ್ ಎಂಬ ಬಾಲಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಘೋರ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.