terrorist

ಕಟ್ಟೆಚ್ಚರ: 35 ಲಷ್ಕರ್ ಉಗ್ರರು ಗಡಿ ನುಸುಳಲು ಸಿದ್ಧರಾಗಿದ್ದಾರೆ: ಗುಪ್ತಚರ ದಳ
ದೇಶ

ಕಟ್ಟೆಚ್ಚರ: 35 ಲಷ್ಕರ್ ಉಗ್ರರು ಗಡಿ ನುಸುಳಲು ಸಿದ್ಧರಾಗಿದ್ದಾರೆ: ಗುಪ್ತಚರ ದಳ

ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಲು 35ಕ್ಕೂ ಹೆಚ್ಚು ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರರು ಗಡಿ ನುಸುಳಿ ಬರಲು ಕಾಯುತ್ತಿದ್ದಾರೆ ಎಂದು ಗುಪ್ತಚರ ದಳ ಎಚ್ಚರಿಸಿದೆ...

ಯೋಧ ಔರಂಗಜೇಬ ಹತ್ಯೆಗೂ ಮುನ್ನ ಸೇನಾ ಮಾಹಿತಿ ಪಡೆದ ಉಗ್ರರು, ವಿಡಿಯೋ ವೈರಲ್
ದೇಶ

ಯೋಧ ಔರಂಗಜೇಬ ಹತ್ಯೆಗೂ ಮುನ್ನ ಸೇನಾ ಮಾಹಿತಿ ಪಡೆದ ಉಗ್ರರು, ವಿಡಿಯೋ ವೈರಲ್

ಉಗ್ರರಿಂದ ಅಪಹರಣಕ್ಕೀಡಾಗಿ ಸಾವನ್ನಪ್ಪಿದ ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್‌ನ ರೈಫಲ್‌ಮನ್‌ ಯೋಧ ಔರಂಗಜೇಬನ ಹತ್ಯೆಗೂ ಮುನ್ನ ಉಗ್ರರು ಆತನಿಂದ ಸೇನಾಪಡೆಯ ಮಾಹಿತಿ ಪಡೆದಿದರು ಎಂದು ಹೇಳಲಾಗುತ್ತಿದೆ.

'ನಿಮ್ಮ ಕೈಲಾಗದಿದ್ದರೆ ಹೇಳಿ, ಪಾಕ್ ಉಗ್ರರ ರುಂಡ ಚೆಂಡಾಡುತ್ತೇವೆ': ಹುತಾತ್ಮ ಯೋಧನ ಸಹೋದರನ ಆಕ್ರೋಶ
ದೇಶ

'ನಿಮ್ಮ ಕೈಲಾಗದಿದ್ದರೆ ಹೇಳಿ, ಪಾಕ್ ಉಗ್ರರ ರುಂಡ ಚೆಂಡಾಡುತ್ತೇವೆ': ಹುತಾತ್ಮ ಯೋಧನ ಸಹೋದರನ ಆಕ್ರೋಶ

ನಿಮ್ಮ ಕೈಲಾಗದಿದ್ದರೆ ಹೇಳಿ, ನನ್ನ ಸಹೋದರ ಕೊಂದ ಉಗ್ರರ ವಿರುದ್ಧ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎಂದು ಹುತಾತ್ಮ ಯೋಧ ಔರಂಗಜೇಬ್ ಸಹೋದರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿ, 5 ಗಾಯ
ದೇಶ

ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿ, 5 ಗಾಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ...

'ಉಗ್ರ ನಿಗ್ರಹ': ಯೋಧನ ಸಾವಿನ ಬೆನ್ನಲ್ಲೇ ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ
ದೇಶ

'ಉಗ್ರ ನಿಗ್ರಹ': ಯೋಧನ ಸಾವಿನ ಬೆನ್ನಲ್ಲೇ ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

ಕಣೆವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಬಂಡಿಪೋರಾದಲ್ಲಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದು, ಇದರ ಬೆನ್ನಲ್ಲೇ ನಡೆದ ಕಾರ್ಯಾಚರಣೆಯಲ್ಲಿ ಸೈನಿಕರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಕಾಶ್ಮೀರ: ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹತ್ಯೆಗೈದಿದ್ದ ಯೋಧನ ಅಪಹರಣ!
ದೇಶ

ಕಾಶ್ಮೀರ: ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹತ್ಯೆಗೈದಿದ್ದ ಯೋಧನ ಅಪಹರಣ!

ಹಿಜ್ಬುಲ್ ಮುಜಾಯಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಸೇನಾ ಪಡೆಯ ಯೋಧನನ್ನು ಅಪಹರಿಸಲಾಗಿದೆ...

ಉಗ್ರರ ಹೆಡೆ ಮುರಿ ಕಟ್ಟಿದ ಭಾರತೀಯ ಸೇನೆ, ಗಡಿದಾಟಲು ಯತ್ನಿಸಿದ 6 ಉಗ್ರರ ಸಾವು!
ದೇಶ

ಉಗ್ರರ ಹೆಡೆ ಮುರಿ ಕಟ್ಟಿದ ಭಾರತೀಯ ಸೇನೆ, ಗಡಿದಾಟಲು ಯತ್ನಿಸಿದ 6 ಉಗ್ರರ ಸಾವು!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನ ಮೂಲದ 6 ಉಗ್ರರನ್ನು ಭಾರತೀಯ ಸೇನಾಪಡೆಗಳು ಹೊಡೆದುರುಳಿಸಿವೆ.

2016 ನಗ್ರೋಟಾ ಸೇನಾನೆಲೆ ಮೇಲಿನ ದಾಳಿ ಪ್ರಕರಣ; 3 ಉಗ್ರರ ಬಂಧನ
ದೇಶ

2016 ನಗ್ರೋಟಾ ಸೇನಾನೆಲೆ ಮೇಲಿನ ದಾಳಿ ಪ್ರಕರಣ; 3 ಉಗ್ರರ ಬಂಧನ

2016 ನಗ್ರೋಟಾ ಸೇನಾ ನೆಲೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು, ಮೂವರು ಉಗ್ರರನ್ನು ಬಂಧನಕ್ಕೊಳಪಡಿಸಿದ್ದಾರೆಂದು ಗುರುವಾರ ತಿಳಿದುಬಂದಿದೆ...

ಕಾಬೂಲ್: ಧಾರ್ಮಿಕ ಕಾರ್ಯಕ್ರಮದ ವೇಳೆ ಆತ್ಮಾಹುತಿ ಬಾಂಬ್ ದಾಳಿ, 14 ಸಾವು
ವಿದೇಶ

ಕಾಬೂಲ್: ಧಾರ್ಮಿಕ ಕಾರ್ಯಕ್ರಮದ ವೇಳೆ ಆತ್ಮಾಹುತಿ ಬಾಂಬ್ ದಾಳಿ, 14 ಸಾವು

ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ...