Thailand

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಬಾರಿಸಿ ಚೀನಾ ಕಳಪೆ ವಿಶ್ವದಾಖಲೆ!
ಕ್ರಿಕೆಟ್

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಬಾರಿಸಿ ಚೀನಾ ಕಳಪೆ ವಿಶ್ವದಾಖಲೆ!

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಬಾರಿಸುವ ಮೂಲಕ ಚೀನಾ ಕಳಪೆ ಮಟ್ಟದ ದಾಖಲೆಯನ್ನು ಮಾಡಿದೆ...

ಕೇರಳಕ್ಕೆ ನೀಡುವ ವಿದೇಶಿ ನೆರವನ್ನು ಭಾರತ ಒಪ್ಪಿಕೊಳ್ಳುತ್ತಿಲ್ಲ: ಥಾಯ್‏ಲ್ಯಾಂಡ್
ದೇಶ

ಕೇರಳಕ್ಕೆ ನೀಡುವ ವಿದೇಶಿ ನೆರವನ್ನು ಭಾರತ ಒಪ್ಪಿಕೊಳ್ಳುತ್ತಿಲ್ಲ: ಥಾಯ್‏ಲ್ಯಾಂಡ್

ಪ್ರವಾಹ ಪೀಡಿತ ಕೇರಳಕ್ಕೆ ನೀಡಿದ್ದ ವಿದೇಶಿ ಆರ್ಥಿಕ ನೆರವನ್ನು ಭಾರತ ತಿರಸ್ಕರಿಸಿದೆ ಎಂದು ಭಾರತದಲ್ಲಿರುವ...

ಥಾಯ್ಲೆಂಡ್: ಲಾವೋಸ್ ಡ್ಯಾಮ್ ಕುಸಿದು ಭೀಕರ ಪ್ರವಾಹ, 17ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ
ವಿದೇಶ

ಥಾಯ್ಲೆಂಡ್: ಲಾವೋಸ್ ಡ್ಯಾಮ್ ಕುಸಿದು ಭೀಕರ ಪ್ರವಾಹ, 17ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ

ಥಾಯ್ಲೆಂಡ್ ನ ಬೃಹತ್ ಡ್ಯಾಂ ಕುಸಿದ ಪರಿಣಾಮ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈ ವರೆಗೂ ಸುಮಾರು 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಥಾಯ್ಲೆಂಡ್ ಗುಹೆ ರಕ್ಷಣೆ ಪ್ರದೇಶ ಇನ್ನೂ ಮುಂದೆ 'ಮ್ಯೂಸಿಯಂ'
ವಿದೇಶ

ಥಾಯ್ಲೆಂಡ್ ಗುಹೆ ರಕ್ಷಣೆ ಪ್ರದೇಶ ಇನ್ನೂ ಮುಂದೆ 'ಮ್ಯೂಸಿಯಂ'

ಇಡೀ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗಿರುವ ಥಾಯ್ಲೆಂಡ್ ಗುಹೆ ರಕ್ಷಣೆ ಕಾರ್ಯಾಚರಣೆಯ ಪ್ರದೇಶ ಇನ್ನೂ ಮುಂದೆ ಮ್ಯೂಸಿಯಂ ಆಗಿ ಪರಿವರ್ತನೆಯಾಗಲಿದೆ.

ಥಾಯ್ಲೆಂಡ್ ಗುಹೆ ರಕ್ಷಣೆ, ಸದ್ಯದಲ್ಲಿಯೇ ತೆರೆ ಮೇಲೆ
ಸಿನಿಮಾ ಸುದ್ದಿ

ಥಾಯ್ಲೆಂಡ್ ಗುಹೆ ರಕ್ಷಣೆ, ಸದ್ಯದಲ್ಲಿಯೇ ತೆರೆ ಮೇಲೆ

ಉತ್ತರ ಥಾಯ್ಲೆಂಡಿನ ಕಣಿವೆಯೊಂದರ ಆಳವಾದ ಗುಹೆಯೊಂದರಲ್ಲಿ ಸಿಲುಕಿ ಒಂದು ವಾರದಿಂದಲೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 12 ಶಾಲಾ ಬಾಲಕರು ಹಾಗೂ ಅವರ ಪುಟ್ಬಾಲ್ ಕೋಚ್ ರಕ್ಷಣಾ ಕಾರ್ಯಾಚರಣೆ ಸದ್ಯದಲ್ಲಿಯೇ ಚಿತ್ರವಾಗಿ ಮೂಡಿಬರಲಿದೆ.

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ  ಒಟ್ಟು 11 ಬಾಲಕರ ರಕ್ಷಣೆ : ಇಂದು ಸುರಕ್ಷಿತವಾಗಿ  ಮೂವರು ಹೊರಕ್ಕೆ
ವಿದೇಶ

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ ಒಟ್ಟು 11 ಬಾಲಕರ ರಕ್ಷಣೆ : ಇಂದು ಸುರಕ್ಷಿತವಾಗಿ ಮೂವರು ಹೊರಕ್ಕೆ

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಗುಹೆಯಿಂದ 10 ನೇ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಆಹಾರವಿಲ್ಲದೆ 9 ದಿನ ಗುಹೆಯಲ್ಲಿ ಸಿಲುಕಿದ್ದ 12 ಬಾಲಕರು, ಫುಟ್ಬಾಲ್ ಕೋಚ್ ಪತ್ತೆ!
ಕ್ರೀಡೆ

ಆಹಾರವಿಲ್ಲದೆ 9 ದಿನ ಗುಹೆಯಲ್ಲಿ ಸಿಲುಕಿದ್ದ 12 ಬಾಲಕರು, ಫುಟ್ಬಾಲ್ ಕೋಚ್ ಪತ್ತೆ!

ಪ್ರವಾಸ ಸೃಷ್ಟಿಯಾಗಿ ಸುಮಾರು 9 ದಿನಗಳ ಕಾಲ ಗುಹೆಯಲ್ಲಿ ಸಿಲುಕಿದ್ದ 12 ಫುಟ್ಬಾಲ್ ಆಟಗಾರರು ಮತ್ತು ತಂಡದ ಕೋಚ್ ಜೀವಂತವಾಗಿದ್ದಾರೆ...

ಹಸಿವಿನಿಂದ ದೈತ್ಯ ಹೆಬ್ಬಾವೊಂದು ನಾಯಿಯನ್ನು ನುಂಗುತ್ತಿರುವ ವಿಡಿಯೋ ವೈರಲ್, ನೋಡಿ ಈ ಭಯಾನಕ ವಿಡಿಯೋ!
ವಿದೇಶ

ಹಸಿವಿನಿಂದ ದೈತ್ಯ ಹೆಬ್ಬಾವೊಂದು ನಾಯಿಯನ್ನು ನುಂಗುತ್ತಿರುವ ವಿಡಿಯೋ ವೈರಲ್, ನೋಡಿ ಈ ಭಯಾನಕ ವಿಡಿಯೋ!

ಇತ್ತೀಚೆಗಷ್ಟೇ ದೈತ್ಯ ಹೆಬ್ಬಾವಿನ ಹೊಟ್ಟೆ ಸೀಳಿದಾಗ ಅದರಲ್ಲಿ ಮಹಿಳೆಯ ಮೃತದೇಹ ಕಂಡಿತ್ತು. ಈ ವಿಡಿಯೋ ಜನರಲ್ಲಿ ಆತಂಕ ಉಂಟು ಮಾಡಿತ್ತು...

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡ!
ಕ್ರಿಕೆಟ್

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡ!

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಆಲ್ ರೌಂಡರ್ ಪ್ರದರ್ಶನದಿಂದಾಗಿ ತಂಡ ಥಾಯ್ಲೆಂಡ್ ವಿರುದ್ಧ 66 ರನ್ ಗಳಿಂದ ಗೆಲುವು ಸಾಧಿಸಿದೆ...