US midterm elections

Indian Stock Market: ದೀಪಾವಳಿ ಧಮಾಕಾ; ಸೆನ್ಸೆಕ್ಸ್ 2,009 ಅಂಕ ಏರಿಕೆ; 24,500ರ ಗಡಿ ದಾಟಿದ ನಿಫ್ಟಿ!
ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದು, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿ ಹೊಸ ಉತ್ಸಾಹ..

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ; ಒಂದೇ ದಿನದಲ್ಲಿ ₹8 ಲಕ್ಷ ಕೋಟಿ ಲಾಭ!
ಗುರುವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 1,300ಕ್ಕೂ ಹೆಚ್ಚು ಅಂಕಗಳ ಏರಿಕೆಯೊಂದಿಗೆ 78,630ರ ಮಟ್ಟ ತಲುಪಿತ್ತು. ನಿಫ್ಟಿ ಕೂಡ 24,350ರ ಗಡಿ ದಾಟಿತ್ತು. ಮಧ್ಯಾಹ್ನ 1.45ರ ವೇಳೆಗೆ ಸೆನ್ಸೆಕ್ಸ್..

ಅಮೆರಿಕದ ಮಧ್ಯಂತರ ಚುನಾವಣೆಗಳ ಹಿಂದಿರುವ ಆರ್ಥಿಕತೆ..! (ಹಣಕ್ಲಾಸು)
2026ರ ನವೆಂಬರ್ 3 ರಂದು ನಡೆದ ಮಧ್ಯಂತರ ಚುನಾವಣೆಗಳ ಮಹತ್ವವೂ ಇದೇ ಹಿನ್ನೆಲೆಯಲ್ಲಿ ಹೆಚ್ಚಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಮುಂದಿನ ಎರಡು ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಎಷ್ಟು ಬೆಂಬಲ ದೊರೆಯಲಿದೆ ಎಂಬುದನ್ನು ಈ ಚುನಾವಣೆಗಳು ನಿರ್ಧರಿಸುತ್ತವೆ.

ಮಧ್ಯಂತರ ಚುನಾವಣೆ ಹಿನ್ನಡೆ: ಡೊನಾಲ್ಡ್ ಟ್ರಂಪ್ ಸರ್ಕಾರದಿಂದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಔಟ್?
ಸಲಹೆಗಾರರೊಂದಿಗೆ ದೂರವಾಣಿ ಸಂಭಾಷಣೆ ಹಾಗೂ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಯನ್ನು ಟ್ರಂಪ್ ಪ್ರಸ್ತಾಪಿಸಿದ್ದಾರೆ ಎಂದು ಚರ್ಚೆಯ ಬಗ್ಗೆ ಮಾಹಿತಿ ಹೊಂದಿರುವ ಹಲವು ವ್ಯಕ್ತಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: 'Mr. ಪ್ರಧಾನಿ ಮೋದಿ ಎಚ್ಚರ.. ಭಾರತದಲ್ಲೂ ಇದೇ ಮರುಕಳಿಸುತ್ತೆ': ಕಾಂಗ್ರೆಸ್ ನಾಯಕಿ Shama Mohamed
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಸಾಧಿಸಿರುವ ಗೆಲುವನ್ನು ಉಲ್ಲೇಖಿಸಿ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜಕೀಯ ವ್ಯವಸ್ಥೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

'ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಸ್ಪೇಸ್ ಲೇಸರ್ಗಳು ಕೆಲಸ ಮಾಡಿಲ್ಲ': ರಿಪಬ್ಲಿಕನ್ ಪಕ್ಷದ ಹೀನಾಯ ಸೋಲಿನ ನಡುವೆ ಎಲಾನ್ ಮಸ್ಕ್ ಪೋಸ್ಟ್
ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ಬಹುಮತವನ್ನು ಪಡೆದಿದ್ದು, ಸಾಂಪ್ರದಾಯಿಕ ರಿಪಬ್ಲಿಕನ್ ಭದ್ರಕೋಟೆಗಳಲ್ಲಿ ಗಮನಾರ್ಹ ಲಾಭ ಗಳಿಸಿದ್ದಾರೆ.

ಅಮೆರಿಕ ಮಧ್ಯಂತರ ಚುನಾವಣೆ 2018: ಡೆಮಾಕ್ರಾಟ್ ಜನಪ್ರತಿನಿಧಿಗಳ ಸಭೆ, ರಿಪಬ್ಲಿಕನ್ ಸೆನೆಟ್!
ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಸಿಕ್ಕಿರುವ ಜನಪ್ರಿಯತೆಯನ್ನು ಅಳೆಯುವ ಚುನಾವಣೆಯೆಂದೇ ಬಿಂಬಿಸಲಾಗಿದ್ದ ಅಮೆರಿಕ ಮಧ್ಯಂತರ ಚುನಾವಣೆ -2018 ರ ಫಲಿತಾಂಶ ಪ್ರಕಟಗೊಂಡಿದ್ದು,

