US, UK, France

ಕೊರೋನಾ ವುಹಾನ್'ನಿಂದ ಬಂದಿದೆ ಎನ್ನಲು ನಮ್ಮ ಬಳಿ ಸಾಕ್ಷ್ಯವಿದೆ: ಅಮೆರಿಕಾ
ವಿದೇಶ

ಕೊರೋನಾ ವುಹಾನ್'ನಿಂದ ಬಂದಿದೆ ಎನ್ನಲು ನಮ್ಮ ಬಳಿ ಸಾಕ್ಷ್ಯವಿದೆ: ಅಮೆರಿಕಾ

ಕೊರೋನಾ ವೈರಸ್ ಉಗಮ ಸ್ಥಾನ ವುಹಾನ್ ವನ್ಯಜೀವಿ ಮಾಂಸ ಮಾರುಕಟ್ಟೆಯಲ್ಲ, ಅದೇ ವುಹಾನ್'ನ ವೈರಾಣು ಲ್ಯಾಬ್ ಎಂದು ಹೇಳಲು ನಮ್ಮ ಬಳಿ ಸಾಕ್ಷ್ಯವಿದೆ ಎಂದು ಅಮೆರಿಕಾ ಹೇಳಿದೆ. 

ಕೊರೋನಾಗೆ ಅಮೆರಿಕಾ ಕಂಗಾಲು: 24 ಗಂಟೆಗಳಲ್ಲಿ 1,435 ಮಂದಿ ಬಲಿ
ವಿದೇಶ

ಕೊರೋನಾಗೆ ಅಮೆರಿಕಾ ಕಂಗಾಲು: 24 ಗಂಟೆಗಳಲ್ಲಿ 1,435 ಮಂದಿ ಬಲಿ

ವಿಶ್ವಕ್ಕೇ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮಟ್ಟಹಾಕುವಲ್ಲಿ ಅಮೆರಿಕಾ ಕಂಗಾಲಾಗಿದ್ದು, ಕಳೆದ 24 ಗಂಟೆಗಳಲ್ಲಿ 1,435 ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. 

ತಾಲಿಬಾನ್ ಹಿಂಸಾಚಾರ ನಿಲ್ಲಿಸದಿದ್ದರೆ ಪ್ರತೀಕಾರ ಅಮೆರಿಕ ಎಚ್ಚರಿಕೆ
ವಿದೇಶ

ತಾಲಿಬಾನ್ ಹಿಂಸಾಚಾರ ನಿಲ್ಲಿಸದಿದ್ದರೆ ಪ್ರತೀಕಾರ ಅಮೆರಿಕ ಎಚ್ಚರಿಕೆ

ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಕೂಡಲೇ ಹಿಂಸಾಚಾರ ನಿಲ್ಲಿಸದಿದ್ದರೆ ಪ್ರತೀಕಾರ ಕೈಗೊಳ್ಳುವುದಾಗಿ ಅಮೆರಿಕ ನೇರ ಎಚ್ಚರಿಕೆ ನೀಡಿದೆ.

ಮಹಾಮಾರಿ ಕೊರೋನಾಗೆ ಅಮೆರಿಕಾದಲ್ಲಿ 24 ಗಂಟೆಗಳಲ್ಲಿ 1,883 ಮಂದಿ ಸಾವು
ವಿದೇಶ

ಮಹಾಮಾರಿ ಕೊರೋನಾಗೆ ಅಮೆರಿಕಾದಲ್ಲಿ 24 ಗಂಟೆಗಳಲ್ಲಿ 1,883 ಮಂದಿ ಸಾವು

ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ ಮಹಾಮಾರಿಗೆ 1,883 ಮಂದಿ ಬಲಿಯಾಗಿದ್ದಾರೆಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೊರೊನವೈರಸ್ ಸಂಪನ್ಮೂಲ ಕೇಂದ್ರದ ಮಾಹಿತಿ ಶನಿವಾರ ತಿಳಿಸಿದೆ.

ಅಮೆರಿಕಾದಲ್ಲಿ ಕೊರೋನಾ ಅಬ್ಬರ: 24 ಗಂಟೆಗಳಲ್ಲಿ 2,000 ಮಂದಿ ಬಲಿ
ವಿದೇಶ

ಅಮೆರಿಕಾದಲ್ಲಿ ಕೊರೋನಾ ಅಬ್ಬರ: 24 ಗಂಟೆಗಳಲ್ಲಿ 2,000 ಮಂದಿ ಬಲಿ

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಲೇ ಇದ್ದಾರೆ. ಇದೀಗ ಮತ್ತೆ 24 ಗಂಟೆಗಳಲ್ಲಿ 2,000 ಮಂದಿ ಬಲಿಯಾಗಿದ್ದು, ಮಹಾಮಾರಿ ವೈರಸ್ ಎದುರಿಸುವಲ್ಲಿ ಅಮೆರಿಕಾ ಕಂಗಾಲಾಗಿದೆ. 

ಅಮೆರಿಕಾದಲ್ಲಿ ಕೊರೋನಾ ಅಬ್ಬರ: 24 ಗಂಟೆಗಳಲ್ಲಿ 2,502 ಮಂದಿ ಬಲಿ
ವಿದೇಶ

ಅಮೆರಿಕಾದಲ್ಲಿ ಕೊರೋನಾ ಅಬ್ಬರ: 24 ಗಂಟೆಗಳಲ್ಲಿ 2,502 ಮಂದಿ ಬಲಿ

ಅಮೆರಿಕಾದಲ್ಲಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಇದರಂತೆ ಕಳೆದ 24 ಗಂಟೆಗಳಲ್ಲಿ 2,502 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಗೆ 2.13 ಲಕ್ಷ ಮಂದಿ ಬಲಿ, ಅಮೆರಿಕಾ ಒಂದರಲ್ಲೇ 24 ಗಂಟೆಗಳಲ್ಲಿ 2,200 ಮಂದಿ ಸಾವು
ವಿದೇಶ

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಗೆ 2.13 ಲಕ್ಷ ಮಂದಿ ಬಲಿ, ಅಮೆರಿಕಾ ಒಂದರಲ್ಲೇ 24 ಗಂಟೆಗಳಲ್ಲಿ 2,200 ಮಂದಿ ಸಾವು

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಮಹಾಮಾರಿಗೆ ಈ ವರೆಗೂ 2.13 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಅಮೆರಿಕಾ ಒಂದೇ ರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 2.200 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಅಮೆರಿಕಾದಲ್ಲಿ ಕೊರೋನಾ ಆರ್ಭಟ: ಒಂದೇ ದಿನ 1,303 ಮಂದಿ ಬಲಿ, ಸಾವಿನ ಸಂಖ್ಯೆ 58,492ಕ್ಕೆ ಏರಿಕೆ
ವಿದೇಶ

ಅಮೆರಿಕಾದಲ್ಲಿ ಕೊರೋನಾ ಆರ್ಭಟ: ಒಂದೇ ದಿನ 1,303 ಮಂದಿ ಬಲಿ, ಸಾವಿನ ಸಂಖ್ಯೆ 58,492ಕ್ಕೆ ಏರಿಕೆ

ಅಮೆರಿಕಾದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ , 1,303 ಮಂದಿಯನ್ನು ಬಲಿ ಪಡೆದುಕೊಂಡಿದೆ. ಇದರಂತೆ ರಾಷ್ಟ್ರದಲ್ಲಿ ಸಾವಿನ ಸಂಖ್ಯೆ 58,492ಕ್ಕೆ ಏರಿಕೆಯಾಗಿದೆ. 

ಕೊರೋನಾ ಪ್ರಭಾವ: ವಿಶ್ವದೆಲ್ಲೆಡೆ ಒಂದೇ ದಿನ 4,982 ಮಂದಿ ಬಲಿ, 30 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ
ವಿದೇಶ

ಕೊರೋನಾ ಪ್ರಭಾವ: ವಿಶ್ವದೆಲ್ಲೆಡೆ ಒಂದೇ ದಿನ 4,982 ಮಂದಿ ಬಲಿ, 30 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ

ವಿಶ್ವದೆಲ್ಲೆಡೆ ಕೊರೋನಾ ಪ್ರಭಾವ ಏರಿಕೆಯಾಗುತ್ತಲೇ ಇದ್ದು, ಕೇವಲ 24 ಗಂಟೆಗಳಲ್ಲಿ 4,982 ಮಂದಿ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.