US, UK, France

ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ಹೊರನಡೆದ ಟ್ರಂಪ್..!!
ವಿದೇಶ

ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ಹೊರನಡೆದ ಟ್ರಂಪ್..!!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ತೆರಳಿದ ಘಟನೆ ತಡವಾಗಿ ವರದಿಯಾಗಿದೆ. 

ಕೋವಿಡ್-19: ಅಮೆರಿಕಾದಲ್ಲಿ ಸಿಲುಕಿದ್ದ 225 ಭಾರತೀಯರು ತವರಿಗೆ
ದೇಶ

ಕೋವಿಡ್-19: ಅಮೆರಿಕಾದಲ್ಲಿ ಸಿಲುಕಿದ್ದ 225 ಭಾರತೀಯರು ತವರಿಗೆ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಅಮೆರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 225 ಭಾರತೀಯರು ಸೋಮವಾರ ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. 

ಅಮೆರಿಕಾ: ಕೋವಿಡ್-19 ಗೆ ಭಾರತೀಯ ಮೂಲದ ವೈದ್ಯ ತಂದೆ-ಮಗಳು ಸಾವು!
ವಿದೇಶ

ಅಮೆರಿಕಾ: ಕೋವಿಡ್-19 ಗೆ ಭಾರತೀಯ ಮೂಲದ ವೈದ್ಯ ತಂದೆ-ಮಗಳು ಸಾವು!

ನ್ಯೂಜೆರ್ಸಿಯಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ತಂದೆ ಹಾಗೂ ಮಗಳು ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಅವರ ನಿಧನ ಸಹಿಸಿಕೊಳ್ಳಲಾಗದು ಎಂದಿರುವ ಗೌರ್ವನರ್ ಫಿಲ್ ಮರ್ಫಿ, ಇತರ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದಿದ್ದಾರೆ.

ಅಮೆರಿಕಾದಲ್ಲಿ ಕೊರೋನಾ ರಣಕೇಕೆ: 24 ಗಂಟೆಗಳಲ್ಲಿ  2,448 ಮಂದಿ ಬಲಿ, ಒಟ್ಟು ಸಾವಿನ ಸಂಖ್ಯೆ 75,543ಕ್ಕೆ ಏರಿಕೆ
ವಿದೇಶ

ಅಮೆರಿಕಾದಲ್ಲಿ ಕೊರೋನಾ ರಣಕೇಕೆ: 24 ಗಂಟೆಗಳಲ್ಲಿ  2,448 ಮಂದಿ ಬಲಿ, ಒಟ್ಟು ಸಾವಿನ ಸಂಖ್ಯೆ 75,543ಕ್ಕೆ ಏರಿಕೆ

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ ಬರೋಬ್ಬರಿ 2,448 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 75,543ಕ್ಕೆ ಏರಿಕೆಯಾಗಿದೆ.

ಅಮೆರಿಕಾದಲ್ಲಿ ಕೊರೋನಾ ವೈರಸ್ ಗೆ ಒಂದೇ ದಿನ 2,333 ಮಂದಿ ಸಾವು
ವಿದೇಶ

ಅಮೆರಿಕಾದಲ್ಲಿ ಕೊರೋನಾ ವೈರಸ್ ಗೆ ಒಂದೇ ದಿನ 2,333 ಮಂದಿ ಸಾವು

ಅಮೆರಿಕಾದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಮಹಾಮಾರಿ ವೈರಸ್ ಒಂದೇ ದಿನ ಬರೋಬ್ಬರಿ 2,333 ಮಂದಿಯನ್ನು ಬಲಿಪಡೆದುಕೊಂಡಿದೆ. 

ವೈದ್ಯಕೀಯ ಕಿಟ್ ಮಾರುವ ದುರುದ್ದೇಶದಿಂದ ಕೊರೋನಾ ವೈರಸ್ ಮಾಹಿತಿ ಮರೆಮಾಚಿದ ಚೀನಾ?; ಅಮೆರಿಕ ಗುಪ್ತಚರ ವರದಿ
ವಿದೇಶ

ವೈದ್ಯಕೀಯ ಕಿಟ್ ಮಾರುವ ದುರುದ್ದೇಶದಿಂದ ಕೊರೋನಾ ವೈರಸ್ ಮಾಹಿತಿ ಮರೆಮಾಚಿದ ಚೀನಾ?; ಅಮೆರಿಕ ಗುಪ್ತಚರ ವರದಿ

ಇಡೀ ಜಗತ್ತಿಗೆ ಸಾವಿನ ಭೀತಿ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್ ಚೀನಾದಲ್ಲೇ ಹುಟ್ಟಿತು ಎಂಬ ವಾದ ಬಲವಾಗಿ ಕೇಳಿಬರುತ್ತಿರುವಂತೆಯೇ ಇತ್ತ ಚೀನಾ ತನ್ನ ವೈದ್ಯಕೀಯ ಕಿಟ್ ಗಳನ್ನು ಜಗತ್ತಿಗೆ ಮಾರುವ ದುರುದ್ದೇಶದಿಂದ ಕೊರೋನಾ ವೈರಸ್ ಕುರಿತ  ಮಾಹಿತಿಯನ್ನು ಮರೆಮಾಚಿತು ಎಂಬ ಗಂಭೀರ ಆರೋಪವನ್ನು ಅಮೆರಿಕ ಗುಪ್ತಚರ ಇಲಾಖೆ ನೀಡಿದೆ.

ಕೊರೋನಾ ವೈರಸ್: ಮೊದಲ ಬಾರಿಗೆ ಅಮೆರಿಕದಲ್ಲಿ ಕನಿಷ್ಟ ಸೋಂಕಿತರ ಸಂಖ್ಯೆ!
ವಿದೇಶ

ಕೊರೋನಾ ವೈರಸ್: ಮೊದಲ ಬಾರಿಗೆ ಅಮೆರಿಕದಲ್ಲಿ ಕನಿಷ್ಟ ಸೋಂಕಿತರ ಸಂಖ್ಯೆ!

ಮಾರಕ ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿದ್ದ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಪ್ರಮಾಣ ಹೊಸ ಸೋಂಕಿತರ ಸಂಖ್ಯೆ ಕಂಡುಬಂದಿದೆ.

ಅಮೆರಿಕದಲ್ಲಿ ಒಂದು ಲಕ್ಷ ಮಂದಿ ಕೊರೋನಾ ವೈರಸ್ ನಿಂದ ಸಾಯುವ ಸಾಧ್ಯತೆ: ಡೊನಾಲ್ಡ್ ಟ್ರಂಪ್
ವಿದೇಶ

ಅಮೆರಿಕದಲ್ಲಿ ಒಂದು ಲಕ್ಷ ಮಂದಿ ಕೊರೋನಾ ವೈರಸ್ ನಿಂದ ಸಾಯುವ ಸಾಧ್ಯತೆ: ಡೊನಾಲ್ಡ್ ಟ್ರಂಪ್

ಮಾರಕ ಕೊರೋನಾ ವೈರಸ್ ಗೆ ಅಮೆರಿಕ ದೇಶವೊಂದರಲ್ಲೇ ಸುಮಾರು 1 ಲಕ್ಷ ಮಂದಿ ಸಾಯುವ ಸಾಧ್ಯತೆ ಇದೆ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

2020ರ ಅಂತ್ಯದೊಳಗೆ ಅಮೆರಿಕಾದಲ್ಲಿ ಕೊರೋನಾಗೆ ಲಸಿಕೆ: ಡೊನಾಲ್ಡ್ ಟ್ರಂಪ್
ವಿದೇಶ

2020ರ ಅಂತ್ಯದೊಳಗೆ ಅಮೆರಿಕಾದಲ್ಲಿ ಕೊರೋನಾಗೆ ಲಸಿಕೆ: ಡೊನಾಲ್ಡ್ ಟ್ರಂಪ್

2020 ವರ್ಷ ಅಂತ್ಯದೊಳಗೆ ಅಮೆರಿಕಾದಲ್ಲಿ ಕೊರೋನಾ ವೈರಸ್'ಗೆ ಲಸಿಕೆ ಬರುವ ವಿಶ್ವಾಸವಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.