US, UK, France

ಅಮೆರಿಕಾದಲ್ಲಿ ಕೊರೋನಾ ಆರ್ಭಟ: ಒಂದೇ ದಿನ 1,531 ಮಂದಿ ಸಾವು
ಅಮೆರಿಕಾದಲ್ಲಿ ಕೊರೋನಾ ಆರ್ಭಟ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,531 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಅಮೆರಿಕಾದಲ್ಲಿ ಕೊರೋನಾ ಆರ್ಭಟ: ಮತ್ತೆ 1,500 ಮಂದಿ ಸಾವು, 91,845 ತಲುಪಿದ ಮೃತರ ಸಂಖ್ಯೆ
ಕೊರೋನಾ ಹೊಡೆತಕ್ಕೆ ಅಮೆರಿಕಾ ನಲುಗಿ ಹೋಗಿದ್ದು, ಕಳೆದ 24 ಗಂಟೆಗಳ್ಲಿ ಮತ್ತೆ 1,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಅಮೆರಿಕಾದಲ್ಲಿ ಹೆಮ್ಮಾರಿ ವೈರಸ್'ಗೆ ಸಾವನ್ನಪ್ಪಿದ್ದವರ ಸಂಖ್ಯೆ 91,845ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ.

ಪಂಚೆನ್ ಲಾಮಾ ಎಲ್ಲಿದ್ದಾರೆ? ಚೀನಾಗೆ ಅಮೆರಿಕದ ಪ್ರಶ್ನೆ
ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಬಹಿರಂಗವಾಗಿಯೇ ತೊಡ ತಟ್ಟುತ್ತಿರುವ ಅಮೆರಿಕ ಇದೀಗ ಹೊಸದಂದು ರಣತಂತ್ರದ ಮೂಲಕ ಚೀನಾ ಮೇಲೆ ಒತ್ತಡ ಹೇರಲು ಮುಂದಾದಿಗೆ.

WHO ಚೀನಾದ ಕೈಗೊಂಬೆ; 30 ದಿನಗಳೊಳಗೆ ಅಮೆರಿಕದ ಅನುದಾನ ಶಾಶ್ವತ ಕಡಿತ: ಟ್ರಂಪ್ ಎಚ್ಚರಿಕೆ
ಮಾರಕ ಕೊರೋನಾ ವೈರಸ್ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ವಿರುದ್ಧ ಕೆಂಡಾಮಂಡಲರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ WHOಗೆ ಅಮೆರಿಕ ನೀಡುತ್ತಿದ್ದ ಅನುದಾನವನ್ನು ಶಾಶ್ವತವಾಗಿ ಕಡಿತ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ವೈರಸ್: ಭಾರತ ಮೂಲದ 10 ವರ್ಷದ ಬಾಲಕಿಗೆ ಅಮೆರಿಕ ಅಧ್ಯಕ್ಷರಿಂದ ಗೌರವ!
ಕೊರೋನಾ ವೈರಸ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಅದ್ಭುತ ಸೇವೆ ಮಾಡಿದ್ದಕ್ಕಾಗಿ ಭಾರತ ಮೂಲದ 10 ವರ್ಷದ ಬಾಲಕಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಿಸಿದ್ದಾರೆ.

ಕೊರೋನಾ ವೈರಸ್ ಗೆ ಚೀನಾ ಕಾರಣ: ಡ್ರ್ಯಾಗನ್ ಸರ್ಕಾರದ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದ ಅಮೆರಿಕ
ಅಮೆರಿಕವೂ ಸೇರಿದಂತೆ ವಿಶ್ವದ 213 ರಾಷ್ಟ್ರಗಳಲ್ಲಿ ಆರ್ಭಟಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಚೀನಾ ದೇಶವನ್ನೇ ಹೊಣೆಗಾರಿಕೆ ಮಾಡಿರುವ ಅಮೆರಿಕ ಸರ್ಕಾರ, ಇದೀಗ ಚೀನಾ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದೆ.

ಮೆಕ್ಸಿಕೊ ಗಡಿಯಿಂದ ಅಕ್ರಮ ಪ್ರವೇಶ: 161 ಭಾರತೀಯರ ಗಡಿಪಾರು ಮಾಡಲಿರುವ ಅಮೆರಿಕಾ
ದಕ್ಷಿಣ ಗಡಿಭಾಗವಾದ ಮೆಕ್ಸಿಕೋದಿಂದ ಕಾನೂನು ಬಾಹಿರವಾಗಿ ರಾಷ್ಟ್ರ ಪ್ರವೇಶಿಸಿದ್ದ ಸುಮಾರು 161 ಮಂದಿ ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡುವುದಾಗಿ ಅಮೆರಿಕಾ ತಿಳಿಸಿದೆ.

ಅಮೆರಿಕಾದಲ್ಲಿ ಮುಂದುವರೆದ ಕೊರೋನಾ ಆರ್ಭಟ: 24 ಗಂಟೆಗಳಲ್ಲಿ 1,754 ಮಂದಿ ಬಲಿ
ಅಮೆರಿಕಾದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕೇವಲ 24 ಗಂಟೆಗಳಲ್ಲಿ 1,754 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಹೆಚ್ 1-ಬಿ ವೀಸಾ ನಿರ್ಬಂಧಿಸಲು ಅಮೆರಿಕಾ ಚಿಂತನೆ: ಅನಿಶ್ಚಿತತೆಯಲ್ಲಿ ಭಾರತೀಯ ಐಟಿ ಉದ್ಯಮ
ಹೆಚ್-1 ಬಿ ವೀಸಾಗಳು ಸೇರಿದಂತೆ ವಿವಿಧ ಅತಿಥಿ ಕೆಲಸಗಾರರ ವೀಸಾಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಸರ್ಕಾರ ಚಿಂತನೆ ನಡೆಸಿದ್ದು, ಹೆಚ್ಚಾಗಿ ಈ ವೀಸಾಗಳ ಪ್ರಯೋಜನ ಹೊಂದಿರುವ ಭಾರತೀಯ ಐಟಿ ಉದ್ಯಮದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ.

