US, UK, France

ಭಾರತ-ಅಮೆರಿಕ ಆಂತರಿಕ ಅಭಿವೃದ್ಧಿಗಾಗಿ ಕೆಲಸ ಮಾಡಲಿವೆ: ಇವಾಂಕ ಟ್ರಂಪ್
ವಿದೇಶ

ಭಾರತ-ಅಮೆರಿಕ ಆಂತರಿಕ ಅಭಿವೃದ್ಧಿಗಾಗಿ ಕೆಲಸ ಮಾಡಲಿವೆ: ಇವಾಂಕ ಟ್ರಂಪ್

ಭಾರತ ಮತ್ತು ಅಮೆರಿಕ ಆರ್ಥಿಕ ಅವಕಾಶಗಳನ್ನು ಹೆಚ್ಚಿಸಲು ಮತ್ತು ಆಂತರಿಕ ಅಭಿವೃದ್ಧಿಗಾಗಿ ಒಟ್ಟಿಗೆ ಕೆಲಸ ಮಾಡುವುದನ್ನು....

ಬ್ರಿಟನ್ ನಲ್ಲಿ 'ಪದ್ಮಾವತಿ' ಬಿಡುಗಡೆಗೆ ಬ್ರಿಟಿಷ್ ಸೆನ್ಸಾರ್ ಮಂಡಳಿ ಅಸ್ತು
ಬಾಲಿವುಡ್

ಬ್ರಿಟನ್ ನಲ್ಲಿ 'ಪದ್ಮಾವತಿ' ಬಿಡುಗಡೆಗೆ ಬ್ರಿಟಿಷ್ ಸೆನ್ಸಾರ್ ಮಂಡಳಿ ಅಸ್ತು

'ಪದ್ಮಾವತಿ' ಚಿತ್ರ ವಿವಾದದಿಂದಾಗಿ ಭಾರತದಲ್ಲಿ ಚಲನಚಿತ್ರದ ಬಿಡುಗಡೆ ಮುಂದೂಡಿದ್ದರೂ, ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ (ಬಿಬಿಎಫ್ ಸಿ) ಬ್ರಿಟನ್ ನಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ.

ಚೀನಾ ಎದುರು ನಿಲ್ಲುವ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕ ಮೋದಿ: ಅಮೆರಿಕ ತಜ್ಞ
ವಿದೇಶ

ಚೀನಾ ಎದುರು ನಿಲ್ಲುವ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕ ಮೋದಿ: ಅಮೆರಿಕ ತಜ್ಞ

ಚೀನಾ ಎದುರು ನಿಲ್ಲಬಲ್ಲ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕನೆಂದರೆ ಅದು ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅಮೆರಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ದರೋಡೆಕೋರರಿಂದ ಭಾರತೀಯ ವಿದ್ಯಾರ್ಥಿ ಹತ್ಯೆ!
ವಿದೇಶ

ಕ್ಯಾಲಿಫೋರ್ನಿಯಾದಲ್ಲಿ ದರೋಡೆಕೋರರಿಂದ ಭಾರತೀಯ ವಿದ್ಯಾರ್ಥಿ ಹತ್ಯೆ!

ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಭಾರತ ಮೂಲದ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ ದರೋಡೆಕೋರರ ತಂಡ ಗುಂಡಿಟ್ಟು ಹತ್ಯೆಗೈದಿದೆ ಎಂದು ತಿಳಿದುಬಂದಿದೆ.

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಈಗ ನಂ.2
ವಿದೇಶ

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಈಗ ನಂ.2

ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸಂಖ್ಯೆ ಈ ವರ್ಷ ಶೇ.12.3ರಷ್ಟು ಹೆಚ್ಚಾಗಿದ್ದು, ಇದರೊಂದಿಗೆ....

ವಿಶ್ವ ಹಿಂದೂ ಕಾಂಗ್ರೆಸ್ ಅಧ್ಯಕ್ಷರಾಗಿ ತುಳಸಿ ಗಬ್ಬಾರ್ಡ್ ಆಯ್ಕೆ!
ವಿದೇಶ

ವಿಶ್ವ ಹಿಂದೂ ಕಾಂಗ್ರೆಸ್ ಅಧ್ಯಕ್ಷರಾಗಿ ತುಳಸಿ ಗಬ್ಬಾರ್ಡ್ ಆಯ್ಕೆ!

ಇತ್ತೀಚೆಗಷ್ಟೇ ಅಮೆರಿಕ ಸಂಸತ್ ಗೆ ಆಯ್ಕೆಯಾಗಿದ್ದ ಮೊದಲ ಭಾರತೀಯ ಮೂಲದ ಅಮೆರಿಕ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಅವರು ಇದೀಗ ವಿಶ್ವ ಹಿಂದೂ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅತ್ತೆಯ ಮೇಲಿನ ಕೋಪವನ್ನು ಅಮಾಯಕರ ಮೇಲೆ ತೀರಿಸಿಕೊಂಡನೇ ಟೆಕ್ಸಾಸ್ ದಾಳಿ ಕೋರ!
ವಿದೇಶ

ಅತ್ತೆಯ ಮೇಲಿನ ಕೋಪವನ್ನು ಅಮಾಯಕರ ಮೇಲೆ ತೀರಿಸಿಕೊಂಡನೇ ಟೆಕ್ಸಾಸ್ ದಾಳಿ ಕೋರ!

ಬರೊಬ್ಬರಿ 27 ಮಂದಿಯ ಸಾವಿಗೆ ಕಾರಣವಾದ ಟೆಕ್ಸಾಸ್ ದಾಳಿಯ ಹಿಂದೆ ಜನಾಂಗೀಯ ಧ್ವೇಷವಲ್ಲ ಬದಲಿಗೆ, ಕೌಟುಂಬಿಕ ಅಸಮಾಧಾನವಿತ್ತು ಎಂಬ ಕುತೂಹಲಕಾರಿ ಅಂಶವನ್ನು ಟೆಕ್ಸಾಸ್ ತನಿಖಾಧಾರಿಗಳು ವ್ಯಕ್ತಪಡಿಸಿದ್ದಾರೆ.

ಟೆಕ್ಸಾಸ್ ದಾಳಿಯನ್ನು ಕಟುವಾಗಿ ಖಂಡಿಸಿದ ಅಧ್ಯಕ್ಷ ಟ್ರಂಪ್!
ವಿದೇಶ

ಟೆಕ್ಸಾಸ್ ದಾಳಿಯನ್ನು ಕಟುವಾಗಿ ಖಂಡಿಸಿದ ಅಧ್ಯಕ್ಷ ಟ್ರಂಪ್!

ಟೆಕ್ಸಾಸ್ ಚರ್ಚ್ ನಲ್ಲಿ ಶಸ್ತ್ರಾಧಾರಿ ನಡೆಸಿದ ಗುಂಡಿನ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದು, ಇದು ದುಷ್ಟನ ಅಟ್ಟಹಾಸ ಎಂದು ಕಿಡಿಕಾರಿದ್ದಾರೆ.

ಅಮೆರಿಕದ ಟೆಕ್ಸಾಸ್ ನಲ್ಲಿ ಮತ್ತೆ ಶಸ್ತ್ರಧಾರಿಯ ಅಟ್ಟಹಾಸ; ಗುಂಡಿನ ದಾಳಿಗೆ 27 ಸಾವು
ವಿದೇಶ

ಅಮೆರಿಕದ ಟೆಕ್ಸಾಸ್ ನಲ್ಲಿ ಮತ್ತೆ ಶಸ್ತ್ರಧಾರಿಯ ಅಟ್ಟಹಾಸ; ಗುಂಡಿನ ದಾಳಿಗೆ 27 ಸಾವು

ಅಮೆರಿಕದ ಟೆಕ್ಸಾಸ್‌ನಲ್ಲಿ ಮತ್ತೆ ಶಸ್ತ್ರಧಾರಿಯೋರ್ವ ತನ್ನ ಅಟ್ಟಹಾಸ ಮೆರೆದಿದ್ದು, ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ ಪರಿಣಾಮ ಬರೊಬ್ಬರಿ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.