US, UK, France

ಅಮೆರಿಕಾದಲ್ಲಿ 400 ತೆರೆಗಳಲ್ಲಿ 'ಕಬಾಲಿ' ಬಿಡುಗಡೆ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಿತ್ರ 'ಕಬಾಲಿ' ವಿಶ್ವದಾದ್ಯಂತ ಜುಲೈ 22 ಕ್ಕೆ ಬಿಡುಗಡೆಯಾಗಲಿದ್ದು, ಅಮೆರಿಕಾದಲ್ಲೇ 400 ತೆರಗಳಲ್ಲಿ ಬಿಡುಗಡೆ ಕಾಣಲಿದೆ.

ಕಾಶ್ಮೀರ ಹಿಂಸೆಯ ಬಗ್ಗೆ ಕಳವಳ; ಆದರೆ ಭಾರತದ ಆಂತರಿಕ ವ್ಯವಹಾರ: ಅಮೆರಿಕಾ
ಕಾಶ್ಮೀರದಲ್ಲಿ ನಡೆದಿರುವ ಹಿಂಸೆಯಲ್ಲಿ 30 ಜನ ಪ್ರಾಣ ಕಳೆದಿಕೊಂಡಿರುವ ಹಿನ್ನಲೆಯಲ್ಲಿ ಅಮೆರಿಕಾ ಕಳವಳ ವ್ಯಕ್ತಪಡಿಸಿದ್ದು, ಆದರೆ ಇದು ಭಾರತದ ಆಂತರಿಕ ವ್ಯವಹಾರ ಎಂದು ಕೂಡ

ಪೋರ್ಚುಗಲ್ ಯೂರೋ ಕಪ್-2016 ಚಾಂಪಿಯನ್
ಬಹು ನಿರೀಕ್ಷಿತ ಯೂರೋ ಕಪ್ 2016 ಪಂದ್ಯಾವಳಿ ಚಾಂಪಿಯನ್ ಆಗಿ ಪೋರ್ಚುಗಲ್ ಹೊರಹೊಮ್ಮಿದ್ದು, ರೋನಾಲ್ಡೋ ಗಾಯದ ಸಮಸ್ಯೆ ಹೊರತಾಗಿಯೂ ಫ್ರಾನ್ಸ್ ವಿರುದ್ಧ 1-0 ಅಂತರದ ರೋಚಕ ಗೆಲುವು ಸಾಧಿಸಿದೆ.

ಬ್ರಿಟನ್ ಉಕ್ಕು ಕಾರ್ಖಾನೆ ಮಾರಾಟದ ಯೋಜನೆಯಿಂದ ಹಿಂದೆ ಸರಿದ ಟಾಟಾ
ಬ್ರೆಕ್ಸಿಟ್ ಪರಿಣಾಮದಿಂದಾಗಿ ಯುಕೆಯಲ್ಲಿರುವ ಟಾಟಾ ಉಕ್ಕು ಕಾರ್ಖಾನೆಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಂಸ್ಥೆ ತಡೆಹಿಡಿದಿದ್ದು ಜಂಟಿ ಸಹಯೋಗದಲ್ಲಿ ಮುನ್ನಡೆಸುವ ಚಿಂತನೆ ನಡೆಸಿದೆ.

ಭಾರತ ಹೊಂದಿದ ಅತಿ ಪರಿಣಾಮಕಾರಿ ಮುಖಂಡ ಮೋದಿ: ಅಮೆರಿಕಾ ಸೆನೆಟರ್
ಅಮೆರಿಕಾದ ಮೂಲಭೂತ ರಾಜತಾಂತ್ರಿಕ ನೀತಿ ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಬಂಧಗಳನ್ನು ಉತ್ತಮಪಡಿಸುವುದು ಎಂದು ಹೇಳಿರುವ ಅಮೆರಿಕಾದ ಸೆನೆಟರ್ ಜಾನ್ ಮೆಕ್ ಕೆನ್ ಭಾರತದ ಪ್ರಧಾನಿ

ಭಾರತದ ಆರ್ಥಿಕಾಭಿವೃದ್ಧಿ ದರ ಶೇ.7.5 ಅತಿಶಯದ್ದು: ಅಮೆರಿಕ
ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.7.5ರಷ್ಟು ಎಂದರೆ ಅದು ಅತಿಶಯವಾಗುತ್ತದೆ ಎಂದು ಅಮೆರಿಕ ಹೇಳಿದೆ. ಅಲ್ಲದೆ ಆರ್ಥಿಕ ಸುಧಾರಣೆಗೆ...

ಪಶ್ಚಿಮ ರಾಷ್ಟ್ರಗಳು ಮುಸ್ಲಿಂ ಜಗತ್ತಿನಲ್ಲಿ ಭಯೋತ್ಪಾದನೆ ಹೆಚ್ಚಿಸುತ್ತಿವೆ: ಇರಾನ್
ಪಶ್ಚಿಮ ದೇಶಗಳು ಮುಸ್ಲಿಂ ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಬೆಳೆಸುತ್ತಿವೆ ಎಂದು ಹೇಳಿ ಇರಾನ್ ನ ಅಧಿನಾಯಕ ಅಯಾತೊಲ್ಲಾ ಅಲಿ ಖಮೇನಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ಅಮೆರಿಕಾಗೆ 1,200 ಟನ್ ಮಾವಿನ ಹಣ್ಣು ರಪ್ತು
ಈ ವರ್ಷ ಪ್ರಥಮ ಬಾರಿಗೆ ಕರ್ನಾಟಕ ಅಮೆರಿಕಾಗೆ ದಾಖಲೆಯ ಪ್ರಮಾಣದ ಮಾವಿನ ಹಣ್ಣು ರಪ್ತು ಮಾಡಲಾಗುತ್ತಿದೆ....

ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ಅವಕಾಶ ನೀಡುವುದಿಲ್ಲ: ಅಮೆರಿಕ
ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಿದ ನಂತರವೂ ಭಾರತದ ಪರ ನಿಲುವು ಪ್ರಕಟಿಸುವುದನ್ನು ಮುಂದುವರೆಸಿರುವ ಅಮೆರಿಕ, ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈ ತಪ್ಪಲು ಬಿಡುವುದಿಲ್ಲ ಎಂದು ಹೇಳಿದೆ.

