ದೇಶಹಿಂದಿ ಹೃದಯಭೂಮಿಯ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಚಾಣಾಕ್ಷ ಮುಲಾಯಂ ಸಿಂಗ್ ಯಾದವ್
ಐದು ದಶಕಗಳಿಂದ ಹಿಂದಿ ಹೃದಯಭೂಮಿಯ ರಾಜಕೀಯದ ಮೇಲೆ ಅಗಾಧವಾದ ನೆರಳು ಹೊಂದಿದ್ದ ಮುಲಾಯಂ ಸಿಂಗ್ ಯಾದವ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.