Vaibhav Sooryavanshi

ವೈಭವ್ ಸೂರ್ಯವಂಶಿ ಅಬ್ಬರಿಸಿದರೆ ತಡೆಯುವುದು ಕಷ್ಟ: ಯುವ ಬ್ಯಾಟರ್‌ನ ಕಟ್ಟಿಹಾಕುವ ಬಗ್ಗೆ ಸ್ಯಾಂಟ್ನರ್ ತಂತ್ರವೇನು?
ಕ್ರಿಕೆಟ್

ವೈಭವ್ ಸೂರ್ಯವಂಶಿ ಅಬ್ಬರಿಸಿದರೆ ತಡೆಯುವುದು ಕಷ್ಟ: ಯುವ ಬ್ಯಾಟರ್‌ನ ಕಟ್ಟಿಹಾಕುವ ಬಗ್ಗೆ ಸ್ಯಾಂಟ್ನರ್ ತಂತ್ರವೇನು?

ನಾಳೆಯಿಂದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಭಾರತ ಪರ ಆಡಿದರೆ ಅವರನ್ನು ತಡೆಯುವುದು ತುಂಬಾ ಕಷ್ಟ ಎಂದು ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಒಪ್ಪಿಕೊಂಡಿದ್ದಾರೆ. ಆದರೆ ನಾವು ಯುವ ಬ್ಯಾಟರ್‌ನನ್ನು ಕಟ್ಟಿಹಾಕಲು ತಂತ್ರಗಳನ್ನು ರೂಪಿಸಿದ್ದೇವೆ...

ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾ ಬಾಗಿಲು ಬಂದ್? 'ಸರಪಂಚ್ ಸಾಬ್' ಹೇಳಿದ್ದೇನು?
ಕ್ರಿಕೆಟ್

ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾ ಬಾಗಿಲು ಬಂದ್? 'ಸರಪಂಚ್ ಸಾಬ್' ಹೇಳಿದ್ದೇನು?

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಬುಧವಾರ ಮಾತನಾಡಿದ ಅಯ್ಯರ್, ವೈಭವ್ ಸೂರ್ಯವಂಶಿ ಇನ್ನೂ ಚಿಕ್ಕ ವಯಸ್ಸಿನ ಆಟಗಾರನಾಗಿದ್ದು, ತನ್ನ ಸಾಮರ್ಥ್ಯ ಸಾಬೀತುಪಡಿಸಲು ಆತನಿಗೆ ಸಾಕಷ್ಟು..

ಮೊದಲು ವೈಭವ್​ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ; ಇದು ಆಘಾತಕಾರಿ, ಆದ್ರೆ..: ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ!
ಕ್ರಿಕೆಟ್

ಮೊದಲು ವೈಭವ್​ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ; ಇದು ಆಘಾತಕಾರಿ, ಆದ್ರೆ..: ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ!

ವೈಭವ್​ ಸೂರ್ಯವಂಶಿ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿರುವ ಆಕಾಶ್ ಚೋಪ್ರಾ ಅವರು, ಮೊದಲು ಆ ಹುಡುಗನನ್ನು ತಂಡದಿಂದಲೇ ಕಿತ್ತುಬಿಸಾಡಿ. ಆದರೆ ಇದು ಆಘಾತಕಾರಿ. ಆದರೆ ಬೇರೆ ದಾರಿ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಇದೆಲ್ಲಾ ಬೇಡ, ನೀವು ಹಾಳಾಗುತ್ತೀರಿ...: ಪಾಪರಾಜಿಗಳಿಗೆ ವೈಭವ್ ಸೂರ್ಯವಂಶಿ ಎಚ್ಚರಿಕೆ, Video
ಕ್ರಿಕೆಟ್

ಇದೆಲ್ಲಾ ಬೇಡ, ನೀವು ಹಾಳಾಗುತ್ತೀರಿ...: ಪಾಪರಾಜಿಗಳಿಗೆ ವೈಭವ್ ಸೂರ್ಯವಂಶಿ ಎಚ್ಚರಿಕೆ, Video

ಮೈದಾನದಲ್ಲಿ ಸ್ಫೋಟಕ ಇನ್ನಿಂಗ್ಸ್‌ನಿಂದ ಕ್ರಿಕೆಟ್ ಜಗತ್ತನ್ನು ಆವರಿಸಿರುವ ಯುವ ವೈಭವ್ ಸೂರ್ಯವಂಶಿ ಮೈದಾನದ ಹೊರಗೂ ಆಕ್ರಮಣಕಾರಿ ಮತ್ತು ಹಾಸ್ಯಮಯ ವ್ಯಕ್ತಿ. ಅವರ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

'ಈಗಲೂ ನಂಬಿಕೆಯಿದೆ': ವೆಸ್ಟ್ ಇಂಡೀಸ್ ವಿರುದ್ಧದ 5ನೇ ಪಂದ್ಯಕ್ಕೂ ಮುನ್ನ ರಹಸ್ಯ ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ!
ಕ್ರಿಕೆಟ್

'ಈಗಲೂ ನಂಬಿಕೆಯಿದೆ': ವೆಸ್ಟ್ ಇಂಡೀಸ್ ವಿರುದ್ಧದ 5ನೇ ಪಂದ್ಯಕ್ಕೂ ಮುನ್ನ ರಹಸ್ಯ ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ!

ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ತಮ್ಮ ಮಾರ್ಗದರ್ಶನದಲ್ಲಿ ವೈಭವ್ ಸೂರ್ಯವಂಶಿಗೆ ಸಿಗುತ್ತಿರುವ ಸೀಮಿತ ಅವಕಾಶಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

'ಅವನನ್ನು ಹಾಳು ಮಾಡಿದ್ದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್'!: ವೈಭವ್ ಸೂರ್ಯವಂಶಿ ಕುರಿತು ಗಂಭೀರ್‌ ವಿರುದ್ಧ ವಿಶ್ವಕಪ್‌ ವಿಜೇತ ಆಟಗಾರ ಕಿಡಿ
ಕ್ರಿಕೆಟ್

'ಅವನನ್ನು ಹಾಳು ಮಾಡಿದ್ದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್'!: ವೈಭವ್ ಸೂರ್ಯವಂಶಿ ಕುರಿತು ಗಂಭೀರ್‌ ವಿರುದ್ಧ ವಿಶ್ವಕಪ್‌ ವಿಜೇತ ಆಟಗಾರ ಕಿಡಿ

ಎರಡನೇ ಟಿ20 ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ನೀಡಲಾಯಿತು. ಅವರು ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 13 ಮತ್ತು 15 ರನ್‌..

'Stay seated': ವೆಸ್ಟ್ ಇಂಡೀಸ್ ವಿರುದ್ಧದ 4ನೇ T20 ಪಂದ್ಯಕ್ಕೂ ಮುನ್ನ ಕುತೂಹಲ ಮೂಡಿಸಿದ ವೈಭವ್ ಸೂರ್ಯವಂಶಿ ಪೋಸ್ಟ್!
ಕ್ರಿಕೆಟ್

'Stay seated': ವೆಸ್ಟ್ ಇಂಡೀಸ್ ವಿರುದ್ಧದ 4ನೇ T20 ಪಂದ್ಯಕ್ಕೂ ಮುನ್ನ ಕುತೂಹಲ ಮೂಡಿಸಿದ ವೈಭವ್ ಸೂರ್ಯವಂಶಿ ಪೋಸ್ಟ್!

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ಸದ್ಯ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದ ಮುನ್ನಡೆಯಲ್ಲಿದ್ದು, ಸರಣಿಯನ್ನು ವಶಪಡಿಸಿಕೊಳ್ಳಲು ಇನ್ನೊಂದು ಗೆಲುವಿನ ಅಗತ್ಯವಿದೆ.

ವೈಭವ್ ಸೂರ್ಯವಂಶಿ ಬಗ್ಗೆ ಗೌತಮ್ ಗಂಭೀರ್, ಶ್ರೇಯಸ್ ಅಯ್ಯರ್ ಗೆ ತುರ್ತು ಮನವಿ ಮಾಡಿದ ಅಭಿಷೇಕ್ ನಾಯರ್!
ಕ್ರಿಕೆಟ್

ವೈಭವ್ ಸೂರ್ಯವಂಶಿ ಬಗ್ಗೆ ಗೌತಮ್ ಗಂಭೀರ್, ಶ್ರೇಯಸ್ ಅಯ್ಯರ್ ಗೆ ತುರ್ತು ಮನವಿ ಮಾಡಿದ ಅಭಿಷೇಕ್ ನಾಯರ್!

ಆರಂಭಿಕ ಆಟಗಾರರಾಗಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರನ್ನೇ ಭಾರತ ಮುಂದುವರಿಸುತ್ತಿರುವುದರಿಂದ, ಈ ಯುವ ಆರಂಭಿಕ ಆಟಗಾರನಿಗೆ ಸರಣಿಯಲ್ಲಿ ಇದುವರೆಗೆ ಆಡುವ ಅವಕಾಶ ಸಿಕ್ಕಿಲ್ಲ.

'ಆತನ ಆಲೋಚನಾ ರೀತಿ ನನ್ನಂತೆಯೇ ಇದೆ': ವೈಭವ್ ಸೂರ್ಯವಂಶಿ ಕುರಿತು ವಿರೇಂದ್ರ ಸೆಹ್ವಾಗ್ ಹೇಳಿಕೆ
ಕ್ರಿಕೆಟ್

'ಆತನ ಆಲೋಚನಾ ರೀತಿ ನನ್ನಂತೆಯೇ ಇದೆ': ವೈಭವ್ ಸೂರ್ಯವಂಶಿ ಕುರಿತು ವಿರೇಂದ್ರ ಸೆಹ್ವಾಗ್ ಹೇಳಿಕೆ

ಉನ್ನತ ಮಟ್ಟದ ಕ್ರಿಕೆಟ್ ಅನ್ನು ನಿಭಾಯಿಸುವಷ್ಟು ಸಾಮರ್ಥ್ಯ ಆಟಗಾರನಲ್ಲಿದ್ದರೆ, ವಯಸ್ಸು ಒಂದು ಸಮಸ್ಯೆಯಾಗಬಾರದು ಎಂದು 47 ವರ್ಷದ ಆಟಗಾರ ಹೇಳಿದರು.