- Tag results for villain
![]() | ಅಜಿತ್ ಬೆನ್ನಲ್ಲಿ ಧಾರಾಕಾರ ರಕ್ತ!: 'ವಲಿಮೈ' ಶೂಟಿಂಗ್ ಅನುಭವ ಹಂಚಿಕೊಂಡ ವಿಲನ್ ಕಾರ್ತಿಕೇಯ'ವಲಿಮೈ' ಸಿನಿಮಾದಲ್ಲಿ ಮೈನವಿರೇಳಿಸುವಂಥ ಬೈಕ್ ಸ್ಟಂಟ್ ದೃಶ್ಯಗಳಿವೆ ಎನ್ನುವ ಸಂಗತಿ ಅಭಿಮಾನಿಗಳಿಗೆ ಟ್ರೇಲರಿನಿಂದಲೇ ತಿಳಿದುಬಿಟ್ಟಿರುತ್ತದೆ. ಅಂಥ ಒಂದು ಸ್ಟಂಟ್ ದೃಶ್ಯವೊಂದರಲ್ಲಿ ನಾಯಕ ನಟ ಅಜಿತ್ ಖುದ್ದು ಭಾಗವಹಿಸಿದ್ದರು. |
![]() | ಪ್ರಿಯಾಂಕ ಉಪೇಂದ್ರ ನಟನೆಯ ದಿ ವೈರಸ್ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ವಿಲನ್ಧರ್ಮ ಕೀರ್ತಿರಾಜ್ ಅವರ ತಂದೆ ಕೀರ್ತಿರಾಜ್ ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳಿಂದಲೇ ಹೆಸರು ಗಳಿಸಿದ್ದರು ಎನ್ನುವುದು ಗಮನಾರ್ಹ. |
![]() | ಸಂಜಯ್ ದತ್ ಹುಟ್ಟುಹಬ್ಬ: ಕೆಜಿಎಫ್: ಚಾಪ್ಟರ್ 2 ತಂಡದಿಂದ ವಿಲನ್ 'ಅಧೀರ'ನ ವಿಶೇಷ ಪೋಸ್ಟರ್ ಬಿಡುಗಡೆಸಂಜಯ್ ದತ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್2 ಚಿತ್ರದಲ್ಲಿ ವಿಲನ್ ಅಧೀರ ಪಾತ್ರದ ಹೊಸ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. |
![]() | ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ನಾವೆಂದಿಗೂ ಖಳನಾಯಕನೆಂದು ಭಾವಿಸಿಲ್ಲ: ಸಿ.ಟಿ. ರವಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ನಾವೆಂದಿಗೂ ಖಳನಾಯಕನೆಂದು ಭಾವಿಸಿಲ್ಲ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. |
![]() | 'ಒಬ್ಬ ನಟನಿಗೆ ಹೀರೋ ಮತ್ತು ವಿಲನ್ ಪಾತ್ರ ಎರಡೂ ಸಿಗುವುದು ಬಹಳ ವಿರಳ': ಡಾಲಿ ಧನಂಜಯ್ಲಾಕ್ ಡೌನ್ ಬ್ರೇಕ್ ನ ನಂತರ ಡಾಲಿ ಧನಂಜಯ್ ಕಳೆದ ವರ್ಷ 2020, ಆಗಸ್ಟ್ 23ರಂದು ಕೆಲಸ ಪ್ರಾರಂಭಿಸಿದರು. ಕೆಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿರುವ ಡಾಲಿ ಧನಂಜಯ್ ಪಾತ್ರಗಳ ಮೂಲಕ ತಮ್ಮನ್ನು ತಾವು ಮರುಶೋಧಿಸುತ್ತಿರುತ್ತಾರೆ. |
![]() | ಉಪ್ಪಿಗೆ ವಿಲನ್ ಆದ ಶ್ರೀನಗರ ಕಿಟ್ಟಿ!ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬುದ್ಧಿವಂತ 2 ಚಿತ್ರಕ್ಕೆ ಕನ್ನಡದ ಮತ್ತೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ. |