Wellington

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭ್`ಮನ್ ಗಿಲ್; 7 ಬ್ಯಾಟರ್‌, 4 ವೇಗಿಗಳು!
ಕ್ರಿಕೆಟ್

ನವೆಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ತಂತ್ರವನ್ನು ನಾಯಕ ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, 7 ಬ್ಯಾಟರ್‌ಗಳು, 4 ವೇಗದ ಬೌಲರ್‌ಗಳೊಂದಿಗೆ..

'ನಿಸ್ವಾರ್ಥಿ; ನಿರ್ಭೀತ ಬ್ಯಾಟಿಂಗ್‌ಗೆ ಅವನೇ ಕಾರಣ!': ಸ್ಥಾನ ಬಿಟ್ಟುಕೊಟ್ಟ ಸಂಜುಗೆ ಅಭಿಷೇಕ್ ಶರ್ಮಾ ಫುಲ್ ಫಿದಾ!

ಪವರ್‌ಪ್ಲೇ ಮುಗಿಯುವ ವೇಳೆಗೆ ಭಾರತ ವಿಕೆಟ್ ನಷ್ಟವಿಲ್ಲದೆ 118 ರನ್ ಗಳಿಸಿತ್ತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ಅವಧಿಯ ಭಾರತದ ದಾಖಲೆಯ ಸ್ಕೋರ್ ಎನಿಸಿತು.

IND vs NZ: 'ಇವರ ತಡೆಯಲು ಹೊಸ ತಂತ್ರವೇ ಬೇಕು'; ಅಸಹಾಯಕತೆ ತೋಡಿಕೊಂಡ ಕಿವೀಸ್ ನಾಯಕ! ಹೇಳಿದ್ದೇನು?

ಮೊದಲ ವಿಕೆಟ್`ಗೆ ಈ ಜೋಡಿ 133 ರನ್ ಗಳ ಶತಕದ ಜೊತೆಯಾಟವಾಡಿತು. ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 45 ರನ್ ಗಳಿಸಿ ಔಟಾದರು.

'ಯಾವ ರೀತಿಯ ಕ್ರಿಕೆಟ್‌ ಆಡುತ್ತಿದ್ದರೋ ಗೊತ್ತಿಲ್ಲ, 12 ಬಾಲ್ 50 ರನ್‌.. ಖಂಡಿತಾ ಸುಲಭವಲ್ಲ': ತನ್ನ ಗುರುವನ್ನು ಕೊಂಡಾಡಿದ ಅಭಿಷೇಕ್ ಶರ್ಮಾ!

'ಸೆಂಚುರಿ ಹೊಡೆದ್ರೇನು.. 12 ಬಾಲ್`ನಲ್ಲಿ 50 ರನ್ ಮಾಡಲಾಗಲಿಲ್ಲ': ಶಿಷ್ಯನ ಕಾಲೆಳೆದ Yuvraj Singh

ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಬಳಿಕ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದರು. ಈ ಅಮೋಘ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ಭಾರತ 6 ವಿಕೆಟ್‌ಗಳ ಗೆಲುವು ದಾಖಲಿಸಿತು.

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!
ವಿದೇಶ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧಗಳ ನಡುವೆ ಇದೀಗ ಶಾಂತಿಪ್ರಿಯ ರಾಷ್ಟ್ರ ನ್ಯೂಜಿಲೆಂಡ್ ಕೂಡ ಯುದ್ಧ ಸಾರಿದೆ..

147 ವರ್ಷಗಳಲ್ಲಿ ಇದೇ ಮೊದಲು: 533+ ರನ್ ಮುನ್ನಡೆ, 5 ಲಕ್ಷ ರನ್...; ಟೆಸ್ಟ್ ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆ ಬರೆದ England

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ವೇಳೆ ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡ ಅತಿ ಅಪರೂಪದ ದಾಖಲೆ ನಿರ್ಮಿಸಿದೆ.

ವೆಲ್ಲಿಂಗ್ಟನ್: ದಿವಂಗತ ಜನರಲ್ ಬಿಪಿನ್ ರಾವತ್ ಸ್ಮರಣಾರ್ಥ ಸಿಡಿಎಸ್ ಅನಿಲ್ ಚೌಹಾಣ್ ಉಪನ್ಯಾಸ
ದೇಶ

ದೇಶದ ಮೊದಲ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸ್ಮರಣೆ ಅಂಗವಾಗಿ ಅವರ ಉತ್ತರಾಧಿಕಾರಿ ಜನರಲ್ ಅನಿಲ್ ಚೌಹಾಣ್ ಅವರು ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡುತ್ತಿದ್ದಾರೆ.

ನ್ಯೂಜಿಲೆಂಡ್- ಭಾರತ ಮೊದಲ ಟಿ-20 ಪಂದ್ಯ ಆರಂಭಕ್ಕೆ ಮಳೆ ಅಡ್ಡಿ
ಕ್ರಿಕೆಟ್

ನ್ಯೂಜಿಲೆಂಡ್- ಭಾರತ ಮೊದಲ ಟಿ-20 ಪಂದ್ಯ ಆರಂಭಕ್ಕೆ ಮಳೆ ಅಡ್ಡಿ

ಭಾರತ - ನ್ಯೂಜಿಲೆಂಡ್ ನಡುವಿನ ಮೊದಲ ಟಿ-20 ಪಂದ್ಯ ಆರಂಭಕ್ಕೆ ಮಳೆ ಅಡ್ಡಿಯಾಗಿದೆ. ಟಿ-20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಸೋತ ಬಳಿಕ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ನಡೆಯುತ್ತಿದ್ದು, ಇಲ್ಲಿನ ಸ್ಕೈ ಕ್ರೀಡಾಂಗಣಕ್ಕೆ ಅಪಾರ ಸಂಖ್ಯೆಯಲ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದಾರೆ.