Women, three children found dead

ರಾಜಕೀಯದಲ್ಲಿ ಮಹಿಳೆಯರನ್ನು 'ಕರಿಬೇವು' ಸೊಪ್ಪಂತೆ ಬಳಸಿ ಬಿಸಾಡಲಾಗುತ್ತೆ: ಕಾಂಗ್ರೆಸ್ ನಾಯಕಿ ಮೋಟಮ್ಮ
ರಾಜಕೀಯದಲ್ಲಿ ಮಹಿಳೆಯರನ್ನು ಕೇವಲ ಹೆಸರಿಗಷ್ಟೇ ಬಳಸಿಕೊಳ್ಳಲಾಗುತ್ತಿದೆ ಮತ್ತು ಅವರನ್ನು ಅಧಿಕಾರ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಂದ ದೂರವಿಡಲಾಗಿದೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಕೋಲಾರದ ಶ್ವೇತಾ: ಅಂಗಾಂಗ ದಾನ ಮಾಡಿದ ಯುವತಿ ಕೊಂಡಾಡಿದ ಯು.ಟಿ ಖಾದರ್!
ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಅವರ ಮಗಳನ್ನು ಕಳೆದುಕೊಂಡ ತೀವ್ರ ದುಃಖದಲ್ಲೂ ಪೋಷಕರು ಅಂಗಾಂಗ ದಾನಕ್ಕೆ ಮುಂದೆ ಬಂದಿದ್ದಾರೆ.

'ಶಿವ-ಶಕ್ತಿ' ತತ್ವದಲ್ಲಿ ನಂಬಿಕೆ; RSS ವಿರುದ್ಧ ಹೋರಾಟದಿಂದ ಅತೀವ ಸಂತಸ; ಪುರುಷರನ್ನೊಳಗೊಂಡ ಸಂವಿಧಾನ ವಿರೋಧಿ ಗುಂಪು: ರಾಹುಲ್
ಆರ್ಎಸ್ಎಸ್-ಬಿಜೆಪಿ ಬೆಂಬಲಿಗರು ಮಹಿಳಾ ಪ್ರತಿಭಟನಾಕಾರರು ಮತ್ತು ಯುವಕರ ಮೇಲೆ ದಾಳಿ ನಡೆಸಲು ದೆಹಲಿ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಗಾಂಧಿ ಆರೋಪಿಸಿದ್ದರು.

'ಅಪರಾಧ ಎಸಗುವವರಿಗೆ ಭಯ ಹುಟ್ಟಿಸಬೇಕು, ಆಗ ಮಾತ್ರ ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಗಟ್ಟಬಹುದು': ಸುಪ್ರೀಂ ಕೋರ್ಟ್
ದೆಹಲಿ-ಎನ್ಸಿಆರ್ನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ದೇಹದ ಬಗ್ಗೆ ಅವಹೇಳನ, ನಿಂದನೆ ಮಹಿಳೆ ಘನತೆಗೆ ಧಕ್ಕೆ ತಂದ ಅಪರಾಧವಾಗದು: ಹೈಕೋರ್ಟ್
ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರು ಇಬ್ಬರು ಮಹಿಳೆಯರ ವಿರುದ್ಧದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಮಹಿಳೆ ವಿರುದ್ಧ ಮಹಿಳೆಯನ್ನು ಎತ್ತಿಕಟ್ಟುವ ಪ್ರಯತ್ನ': ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ದಾಸ್ರನ್ನು ಅನ್ಫಾಲೋ ಮಾಡಿದ ನಟಿ ಪಾರ್ವತಿ
2016ರಲ್ಲಿ ಭುಗಿಲೆದ್ದ ಕಸಬಾ ವಿವಾದದ ನಂತರವೂ ಪಾರ್ವತಿ ಮತ್ತು ಗೀತು ಮೋಹನ್ದಾಸ್ ತಮ್ಮ ದೀರ್ಘಕಾಲದ ಸ್ನೇಹವನ್ನು ಉಳಿಸಿಕೊಂಡರು.

'ತಮಿಳುನಾಡಿನಲ್ಲಿ ಏನಾಯಿತು ಎಂಬುದನ್ನು ನೋಡಿದ್ದೀರಿ': ನಟಿ ತ್ರಿಶಾ ಕೃಷ್ಣನ್ ಕುರಿತಾದ ಗದ್ದಲದ ಮಧ್ಯೆ ನಟಿ ಕಂಗನಾ ರಣಾವತ್
ನಿನ್ನೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್, 'ಕಟುವಾದ ರಾಜಕೀಯ ಟೀಕೆಗಳಿರಬಹುದು, ಆದರೆ ಮಹಿಳೆಯರ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆಗಳು ಇರಬಾರದು' ಎಂದು ಹೇಳಿದರು.

'ನಮಗೆ ಮೊಮ್ಮಗಳು ಹುಟ್ಟಿದಾಗ ನನ್ನ ಪತ್ನಿಗೆ ಬೇಸರವಾಯಿತು, ಮೊದಲ ಮಗು ಗಂಡು ಹುಟ್ಟಬೇಕು ಎಂಬ ಮನಃಸ್ಥಿತಿ ಏಕೆ'?: CM ಶಿವಕುಮಾರ್; Video
ಇಂದು ಬೆಂಗಳೂರಿನಲ್ಲಿ ಒಟ್ಟಿಗೆ ಬೆಳೆಯೋಣ' ಎಂಬ ಮಹಿಳಾ ಉದ್ಯಮಿಗಳ ಸಮ್ಮೇಳನದಲ್ಲಿ ಮಹಿಳೆಯರು ಆಯೋಜಿಸಿದ್ದ ಟುಗೆದರ್ ವಿ ಗ್ರೋ, ನಾವೆಲ್ಲರೂ ಒಟ್ಟಾಗಿ ಬೆಳೆಯೋಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಬೆಂಗಳೂರು: ನಾಲ್ಕು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ; ತಾಯಿ ವಿರುದ್ಧ FIR
ಕೃತ್ಯ ಎಸಗಿದ ಉಮಾದೇವಿ (44) ಅವರ ಪತಿ ರಾಮಲಿಂಗಪ್ಪ ಅವರು ನೀಡಿದ ದೂರು ಆಧರಿಸಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

