ಇವಿ ಕಾರು

ದೀಪಾವಳಿ ಗಿಫ್ಟ್: ಉದ್ಯೋಗಿಗಳಿಗೆ 20 ಲಕ್ಷ ರೂ ಮೌಲ್ಯದ EV ಕಾರು ಉಡುಗೊರೆ ನೀಡಿದ ಬೆಳ್ತಂಗಡಿ ಮೂಲದ ಸಂಸ್ಥೆ!
ಬೆಳ್ತಂಗಡಿ ಮೂಲದ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಸಂಸ್ಥೆ ನಿಡ್ಲೆ ಗ್ರಾಮದಲ್ಲಿ ಆಯೋಜಿಸಿದ್ದ ದೀಪಾವಳಿ ಸಂಭ್ರಮ 'ಅಗ್ರಿಲೀಫ್ ಉತ್ಸವ-2026' ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 1 ಕೋಟಿ ರೂ. ಮೌಲ್ಯದ ಐದು ಎಲೆಕ್ಟ್ರಿಕ್ ಕಾರುಗಳನ್ನು ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ.

EV ಕಾರು ಕೊಳ್ಳುವುದು ಓಕೆನಾ? ಅಥವಾ ಪೆಟ್ರೋಲ್/ಡೀಸೆಲ್ ಕಾರು ಉತ್ತಮವಾ? (ಹಣಕ್ಲಾಸು)
ಭಾರತದಲ್ಲಿಯೂ ಸಹ ಸರ್ಕಾರದ ಪ್ರೋತ್ಸಾಹ, ಇಂಧನ ದರ ಏರಿಕೆ , ಪರಿಸರದ ಬಗ್ಗೆ ಜಾಗೃತಿ ಮತ್ತು ಹೊಸ ತಂತ್ರಜ್ಞಾನಗಳ ಬೆಳವಣಿಗೆ EV ವಾಹನಗಳ ಕಡೆ ಜನರನ್ನು ಆಕರ್ಷಿಸುತ್ತಿವೆ.

Tesla: ಭಾರತದಲ್ಲಿ ನೇಮಕಾತಿ ಆರಂಭ; ಇವಿ ಕಾರು ಮಾರುಕಟ್ಟೆಗೆ ಎಂಟ್ರಿ!
ಲಿಂಕ್ಡ್ಇನ್ ಮತ್ತು ಟೆಸ್ಲಾದ ವೆಬ್ಸೈಟ್ನಲ್ಲಿನ ಉದ್ಯೋಗ ಜಾಹೀರಾತು ಪ್ರಕಾರ, ಕಂಪನಿಯು ಭಾರತದಲ್ಲಿ ಕನಿಷ್ಠ 13 ಬಗೆಯ ವಿವಿಧ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಿದೆ.

