ದೇಶನವದೆಹಲಿ:ಕೋವಿಡ್-19 ರೋಗಿಗಳಿಂದ ಆಸ್ಪತ್ರೆ ವೈದ್ಯರು,ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ ಆರೋಪ- ವಿಡಿಯೋ
ಸಿಎಟಿಎಸ್ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದ ಕೋವಿಡ್-19 ರೋಗಿಗಳ ಗುಂಪೊಂದು ತಮ್ಮ ಮೇಲೆ ಬೆದರಿಕೆ ಹಾಕಿ, ದೈಹಿಕವಾಗಿ ಹಲ್ಲೆ ನಡೆಸಿದೆ ಎಂದು ಲೋಕ ನಾಯಕ್ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆ ವೈದ್ಯರು ಆರೋಪಿಸಿದ್ದಾರೆ.