ಕೊಲೆ ಪ್ರಕರಣ

ಕ್ಯಾಬ್ ಚಾಲಕನಿಂದ 7 ಮಂದಿ ಹತ್ಯೆ ಕೇಸ್: ಕೃತ್ಯಕ್ಕೆ ಸಹಕರಿಸಿದ ಅಪ್ರಾಪ್ತೆಗೆ ಸಂಕಷ್ಟ; ವಯಸ್ಕಳೆಂದು ಪರಿಗಣಿಸಿ ವಿಚಾರಣೆ ಸಾಧ್ಯತೆ
ರಾಜ್ಯ

ಕ್ಯಾಬ್ ಚಾಲಕನಿಂದ 7 ಮಂದಿ ಹತ್ಯೆ ಕೇಸ್: ಕೃತ್ಯಕ್ಕೆ ಸಹಕರಿಸಿದ ಅಪ್ರಾಪ್ತೆಗೆ ಸಂಕಷ್ಟ; ವಯಸ್ಕಳೆಂದು ಪರಿಗಣಿಸಿ ವಿಚಾರಣೆ ಸಾಧ್ಯತೆ

ಪೊಲೀಸ್ ಪ್ರಥಮ ಮಾಹಿತಿ ವರದಿಯಲ್ಲಿ (FIR 165/2026) ಈಕೆಯನ್ನು 2ನೇ ಆರೋಪಿ ಎಂದು ಹೆಸರಿಸಲಾಗಿದೆ. ಈಕೆಯ ಮೇಲೆ ಕೊಲೆ, ಸಾಕ್ಷ್ಯ ನಾಶ ಮತ್ತು ಸಾಮಾನ್ಯ ಉದ್ದೇಶದ ಆರೋಪಗಳನ್ನು ಹೊರಿಸಲಾಗಿದೆ.

ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಬಾಲಕನ ಜೀವ: ಮತ್ತಷ್ಟು ಹತ್ಯೆ ತಡೆದ ಕನ್ನಡ ಸಂದೇಶ!
ರಾಜ್ಯ

ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಬಾಲಕನ ಜೀವ: ಮತ್ತಷ್ಟು ಹತ್ಯೆ ತಡೆದ ಕನ್ನಡ ಸಂದೇಶ!

ಇದೇ ವೇಳೆ, ಕುಟುಂಬದವರು ಪ್ರವಾಸಕ್ಕೆ ತೆರಳಿದ್ದಾರೆ ಎಂಬ ರೀತಿಯಲ್ಲಿ ಪರಿಸ್ಥಿತಿಯನ್ನು ಬಿಂಬಿಸಲು ಆರೋಪಿ ಹಲವು ಪ್ರಯತ್ನಗಳನ್ನು ನಡೆಸಿದ್ದ ಎಂಬ ಆರೋಪವೂ ಕೇಳಿಬಂದಿದೆ.

‘ಬ್ಲೂ ಡ್ರಮ್ ಪ್ರಕರಣ’ ಬಳಿಕ, ಮೀರತ್‌ನ ಮತ್ತೊಂದು ಜೋಡಿಗೆ ಗಲ್ಲು ಶಿಕ್ಷೆ; ಗಂಡನ ಕೊಂದು ಹಾವಿನ ನಾಟಕವಾಡಿದ್ದ ಪತ್ನಿ, ಪ್ರಿಯಕರ!
ದೇಶ

‘ಬ್ಲೂ ಡ್ರಮ್ ಪ್ರಕರಣ’ ಬಳಿಕ, ಮೀರತ್‌ನ ಮತ್ತೊಂದು ಜೋಡಿಗೆ ಗಲ್ಲು ಶಿಕ್ಷೆ; ಗಂಡನ ಕೊಂದು ಹಾವಿನ ನಾಟಕವಾಡಿದ್ದ ಪತ್ನಿ, ಪ್ರಿಯಕರ!

ಮೀರತ್‌ನಲ್ಲಿ ಗಂಡನನ್ನು ಹತ್ಯೆಗೈದು, ಹಾವು ಕಚ್ಚಿ ಸಾವಾಗಿದೆ ಎಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ರವಿತಾ ಹಾಗೂ ಆಕೆಯ ಪ್ರಿಯಕರ ಅಮರ್‌ದೀಪ್‌ಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ...

ರಿಂಗ್ ರೋಡ್ ಶುಭಾ ಕೇಸ್‌ ಗೆ ಮರು ಜೀವ: ಕ್ಷಮಾದಾನ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ!
ರಾಜ್ಯ

ರಿಂಗ್ ರೋಡ್ ಶುಭಾ ಕೇಸ್‌ ಗೆ ಮರು ಜೀವ: ಕ್ಷಮಾದಾನ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ!

ಸಂಪುಟ ಸಭೆಯಲ್ಲಿ ಅರ್ಜಿಗಳ ಕುರಿತು ಚರ್ಚೆ ನಡೆದ ನಂತರ ಸರ್ಕಾರ ಯಾವ ಸಲಹೆ ನೀಡಲಿದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ

ಬೆಂಗಳೂರು: ಬೈಕ್ ಮೆಕ್ಯಾನಿಕ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ತಂದೆಯನ್ನೇ ಹತ್ಯೆ ಮಾಡಿದ ಮಗ, ಅಳಿಯನ ಬಂಧನ
ರಾಜ್ಯ

ಬೆಂಗಳೂರು: ಬೈಕ್ ಮೆಕ್ಯಾನಿಕ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ತಂದೆಯನ್ನೇ ಹತ್ಯೆ ಮಾಡಿದ ಮಗ, ಅಳಿಯನ ಬಂಧನ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದ್ದು, ಹೆತ್ತ ತಂದೆಯನ್ನೇ ಕೊಲೆ ಮಾಡಿದ ಮಗ ಹಾಗೂ ಅವರ ಅಳಿಯನನ್ನು ಬಂಧಿಸಲಾಗಿದೆ.

ಜೈಪುರ ಮಹಿಳೆ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ತಾಯಿಗೂ ಮೊದಲೇ ತಂದೆಯನ್ನೂ ಕೊಂದಿದ್ದಳೇ ಹಂತಕ ಪುತ್ರಿ? ಸೋದರಮಾವ ಹೇಳಿದ್ದೇನು?
ದೇಶ

ಜೈಪುರ ಮಹಿಳೆ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ತಾಯಿಗೂ ಮೊದಲೇ ತಂದೆಯನ್ನೂ ಕೊಂದಿದ್ದಳೇ ಹಂತಕ ಪುತ್ರಿ? ಸೋದರಮಾವ ಹೇಳಿದ್ದೇನು?

ನೀರಜ್ ಶರ್ಮಾ ಕೊಲೆ ಪ್ರಕರಣದ ತನಿಖೆಯು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ಮಗಳು ಆಯುಷಿ ಶರ್ಮಾಳೇ ತಂದೆ ವಿಜಯ್ ಶರ್ಮಾ ಅವರ ಸಾವಿಗೂ ಕಾರಣಳಾಗಿದ್ದಾಳೆ..

West Bengal: ಸುವೇಂದು ಅಧಿಕಾರಿ ಪಿಎ ಹತ್ಯೆ; ಕೊಲೆಗೆ ಬಳಸಲಾಗಿದ್ದ ಬೈಕ್ ವಶಕ್ಕೆ, ಪೊಲೀಸ್ ತನಿಖೆ ಚುರುಕು
ದೇಶ

West Bengal: ಸುವೇಂದು ಅಧಿಕಾರಿ ಪಿಎ ಹತ್ಯೆ; ಕೊಲೆಗೆ ಬಳಸಲಾಗಿದ್ದ ಬೈಕ್ ವಶಕ್ಕೆ, ಪೊಲೀಸ್ ತನಿಖೆ ಚುರುಕು

ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಮತ್ತು ಮಾಜಿ ವಾಯುಪಡೆ ಸಿಬ್ಬಂದಿ ಚಂದ್ರನಾಥ್ ರಥ್ ಅವರನ್ನು ಬುಧವಾರ ರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಅಧಿಕೃತ ಆದೇಶ!
ರಾಜ್ಯ

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಅಧಿಕೃತ ಆದೇಶ!

1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 ಮತ್ತು ಭಾರತ ಸಂವಿಧಾನದ 191(1)(e) ವಿಧಿಯ ನಿಬಂಧನೆಗಳ ಪ್ರಕಾರ ಮತ್ತು ಅಂತಹ ಅನರ್ಹತೆಯು ಅವರ ಬಿಡುಗಡೆಯ ನಂತರ ಆರು ವರ್ಷಗಳ ಅವಧಿಗೆ ಮುಂದುವರಿಯುತ್ತದೆ.

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ, ಶಾಸಕ ಸ್ಥಾನ ರದ್ದು!
ರಾಜ್ಯ

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ, ಶಾಸಕ ಸ್ಥಾನ ರದ್ದು!

ಜನಪ್ರತಿನಿಧಿ ಕಾಯ್ದೆ, 1951 ರ ಪ್ರಕಾರ ಕೊಲೆ ಕೇಸ್‌ನಲ್ಲಿ ಶಾಸಕರೊಬ್ಬರು ದೋಷಿ ಎಂದು ಸಾಬೀತಾಗಿ, ಶಿಕ್ಷೆ ಜಾರಿಯಾದ ನಂತರ ಅವರ ಶಾಸಕ ಸ್ಥಾನ ಅಧಿಕೃತವಾಗಿ ರದ್ದಾಗುತ್ತದೆ.