ಜಾವೇದ್ ಅಖ್ತರ್

'ಹಲವರು ಕೋಪಗೊಳ್ಳಬಹುದು': ಧರ್ಮ ಯಾವುದಾದರೂ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿಯೂ ರಾಮನಿದ್ದಾನೆ- ಜಾವೇದ್ ಅಖ್ತರ್; Video
ಬಾಲಿವುಡ್

'ಹಲವರು ಕೋಪಗೊಳ್ಳಬಹುದು': ಧರ್ಮ ಯಾವುದಾದರೂ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿಯೂ ರಾಮನಿದ್ದಾನೆ- ಜಾವೇದ್ ಅಖ್ತರ್; Video

ನಾನಿನ್ನೂ ರಾಮಾಯಣ ಚಿತ್ರವನ್ನು ನೋಡಿಲ್ಲ. 'ನನ್ನ ಮಗಳು ಚಿತ್ರವನ್ನು ನೋಡಿದ್ದಾಳೆ. ಅವಳು ಚಿತ್ರವನ್ನು ಹೊಗಳಿದ್ದಾಳೆ. ಅವಳು ಸಾಮಾನ್ಯವಾಗಿ ಯಾವ ಚಿತ್ರವನ್ನೂ ಹೊಗಳುವುದಿಲ್ಲ. ಆಕೆ ನನ್ನ ಕೆಲಸವನ್ನೇ ಹೊಗಳಿಲ್ಲ' ಎಂದು ಹೇಳಿದರು.

'ರಶ್ಮಿಕಾ ಮಂದಣ್ಣ ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ': ತಮಿಳು ನಟಿ ಎಂದು ಕರೆದಿದ್ದಕ್ಕಾಗಿ ನೆಟ್ಟಿಗರ ತರಾಟೆ ಬಳಿಕ ಕ್ಷಮೆಯಾಚಿಸಿದ ಜಾವೇದ್ ಅಖ್ತರ್!
ಬಾಲಿವುಡ್

'ರಶ್ಮಿಕಾ ಮಂದಣ್ಣ ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ': ತಮಿಳು ನಟಿ ಎಂದು ಕರೆದಿದ್ದಕ್ಕಾಗಿ ನೆಟ್ಟಿಗರ ತರಾಟೆ ಬಳಿಕ ಕ್ಷಮೆಯಾಚಿಸಿದ ಜಾವೇದ್ ಅಖ್ತರ್!

ಬೇರೊಬ್ಬರ ಭಾಷಾ ಕೌಶಲ್ಯದ ಬಗ್ಗೆ ತೀರ್ಪು ನೀಡುವ ಮೊದಲು, ತಮಿಳು ಭಾಷೆಯ ಸಾಲುಗಳನ್ನು ಉಚ್ಚರಿಸಲು ಪ್ರಯತ್ನಿಸಿ ನೋಡಿ ಎಂದು ಅವರು ಟೀಕಿಸುವವರಿಗೆ ಜಾವೇದ್ ಸವಾಲು ಹಾಕಿದರು.

ರಶ್ಮಿಕಾ ಮಂದಣ್ಣ ಹಿಂದಿ ಉಚ್ಚಾರಣೆ ಸಮರ್ಥಿಸಿಕೊಳ್ಳುವ ಭರದಲ್ಲಿ 'ತಮಿಳು ನಟಿ' ಎಂದ ಜಾವೇದ್ ಅಖ್ತರ್: ತಿದ್ದಿ ತೀಡಿದ ನೆಟ್ಟಿಗರು!
ಬಾಲಿವುಡ್

ರಶ್ಮಿಕಾ ಮಂದಣ್ಣ ಹಿಂದಿ ಉಚ್ಚಾರಣೆ ಸಮರ್ಥಿಸಿಕೊಳ್ಳುವ ಭರದಲ್ಲಿ 'ತಮಿಳು ನಟಿ' ಎಂದ ಜಾವೇದ್ ಅಖ್ತರ್: ತಿದ್ದಿ ತೀಡಿದ ನೆಟ್ಟಿಗರು!

ವಿವಿಧಚಿತ್ರೋದ್ಯಮಗಳಲ್ಲಿ ಕೆಲಸ ಮಾಡುವ ನಟಿಯರು, ತಾವು ಮಾತನಾಡುವ ಪ್ರತಿಯೊಂದು ಭಾಷೆಯನ್ನೂ ಯಾವುದೇ ಉಚ್ಚಾರಣಾ ವ್ಯತ್ಯಾಸವಿಲ್ಲದೆ (accent-free) ಮಾತನಾಡಬೇಕೆಂದು ನಿರೀಕ್ಷಿಸುವ ಜನರ ಮನಸ್ಥಿತಿಯನ್ನು ಅಖ್ತರ್ ಪ್ರಶ್ನಿಸಿದ್ದಾರೆ.

'ನಾವು ನಮಾಜ್ ಮಾಡಲ್ಲ, ಧರ್ಮದೊಂದಿಗೆ ನಮಗೆ ನೇರ ಸಂಬಂಧವಿಲ್ಲ'; ಜಾವೇದ್ ಅಖ್ತರ್ 'ಕಟ್ಟಾ ನಾಸ್ತಿಕ' ಎಂದ ಶಬಾನಾ ಅಜ್ಮಿ!
ಬಾಲಿವುಡ್

'ನಾವು ನಮಾಜ್ ಮಾಡಲ್ಲ, ಧರ್ಮದೊಂದಿಗೆ ನಮಗೆ ನೇರ ಸಂಬಂಧವಿಲ್ಲ'; ಜಾವೇದ್ ಅಖ್ತರ್ 'ಕಟ್ಟಾ ನಾಸ್ತಿಕ' ಎಂದ ಶಬಾನಾ ಅಜ್ಮಿ!

ಜಾವೇದ್ ಅಖ್ತರ್ ಅವರು 1972ರಲ್ಲಿ ಚಿತ್ರಕಥೆಗಾರ್ತಿ ಹನಿ ಇರಾನಿ ಅವರನ್ನು ಮದುವೆಯಾಗಿದ್ದರು. ನಂತರ ಅವರು 1984ರಲ್ಲಿ ಶಬಾನಾ ಆಜ್ಮಿ ಅವರನ್ನು ವಿವಾಹವಾದರು.

'ನಾವು ಮುಸ್ಲಿಮರೇ?' 8 ವರ್ಷದ ಮಗ ಪ್ರಶ್ನಿಸಿದಾಗ ನನಗೆ ಉತ್ತರಿಸಲಾಗಲಿಲ್ಲ; ಏಕೆಂದರೆ ಅವರಿಗೆ ಧರ್ಮದ ಬಗ್ಗೆ ಹೇಳಿರಲಿಲ್ಲ: ಜಾವೇದ್ ಅಖ್ತರ್
ಬಾಲಿವುಡ್

'ನಾವು ಮುಸ್ಲಿಮರೇ?' 8 ವರ್ಷದ ಮಗ ಪ್ರಶ್ನಿಸಿದಾಗ ನನಗೆ ಉತ್ತರಿಸಲಾಗಲಿಲ್ಲ; ಏಕೆಂದರೆ ಅವರಿಗೆ ಧರ್ಮದ ಬಗ್ಗೆ ಹೇಳಿರಲಿಲ್ಲ: ಜಾವೇದ್ ಅಖ್ತರ್

ಫರ್ಹಾನ್ ಮತ್ತು ಜೋಯಾ ತಮ್ಮ ಸ್ವಂತ ಪ್ರತಿಭೆ ಹಾಗೂ ಸಾಮರ್ಥ್ಯದಿಂದ ಇದನ್ನು ಸಾಧಿಸಿದ್ದಾರೆ, ಅದರಲ್ಲಿ ಅವರ ಪೋಷಕರ ಪಾತ್ರವಿಲ್ಲ, ಹೀಗಾಗಿ ನಾನು ಅವರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.

'ಮಿಸ್ಟರ್ 10 ಪರ್ಸೆಂಟ್': ಶೇ 3-4ರಷ್ಟಿರುವ ಹಿಂದೂಗಳನ್ನು ಸಹಿಸಿಕೊಳ್ಳುತ್ತಿದ್ದೇವೆ ಎಂದ ಪಾಕ್ ಅಧ್ಯಕ್ಷನಿಗೆ ಜಾವೇದ್ ಅಖ್ತರ್ ತಿರುಗೇಟು!
ದೇಶ

'ಮಿಸ್ಟರ್ 10 ಪರ್ಸೆಂಟ್': ಶೇ 3-4ರಷ್ಟಿರುವ ಹಿಂದೂಗಳನ್ನು ಸಹಿಸಿಕೊಳ್ಳುತ್ತಿದ್ದೇವೆ ಎಂದ ಪಾಕ್ ಅಧ್ಯಕ್ಷನಿಗೆ ಜಾವೇದ್ ಅಖ್ತರ್ ತಿರುಗೇಟು!

ಜಾವೇದ್ ಅಖ್ತರ್ ಅವರು ಪಾಕಿಸ್ತಾನದ ನೀತಿಗಳು ಮತ್ತು ದ್ವಿಪಕ್ಷೀಯ ಸಂಬಂಧಗಳ ಕುರಿತಾದ ಅದರ ಧೋರಣೆಯ ವಿರುದ್ಧ ಆಗಾಗ್ಗೆ ಬಲವಾಗಿ ಧ್ವನಿ ಎತ್ತಿದ್ದಾರೆ.

ಬಾಲಿವುಡ್ ನಲ್ಲಿ ಕೋಮುವಾದ: ಎ.ಆರ್ ರೆಹಮಾನ್ ಆರೋಪ ತಳ್ಳಿಹಾಕಿದ ಜಾವೇದ್ ಅಖ್ತರ್; ಮೆಹಬೂಬಾ ಮುಫ್ತಿ ಕಿಡಿ!
ದೇಶ

ಬಾಲಿವುಡ್ ನಲ್ಲಿ ಕೋಮುವಾದ: ಎ.ಆರ್ ರೆಹಮಾನ್ ಆರೋಪ ತಳ್ಳಿಹಾಕಿದ ಜಾವೇದ್ ಅಖ್ತರ್; ಮೆಹಬೂಬಾ ಮುಫ್ತಿ ಕಿಡಿ!

ಬಾಲಿವುಡ್‌ನಲ್ಲಿ ರೆಹಮಾನ್‌ಗೆ ಕೆಲಸದ ಅವಕಾಶಗಳು ಕಡಿಮೆಯಾಗುವುದರಲ್ಲಿ ಯಾವುದೇ ಕೋಮುವಾದ ಅಂಶವಿಲ್ಲ ಎಂದು ಜಾವೇದ್ ಅಖ್ತರ್ ಹೇಳಿರುವುದಾಗಿ ವರದಿಯಾಗಿದೆ.

ದೇವರೇ ಇದ್ದಿದ್ದರೆ ಗಾಜಾದಲ್ಲಿ ಅಷ್ಟು ಜನ ಯಾಕೆ ಸಾಯ್ತಿದ್ರೂ! ಆ ದೇವರಿಗಿಂತ ನಮ್ಮ ಪ್ರಧಾನಿಯೇ ಉತ್ತಮ; ಮುಫ್ತಿಗೆ ಜಾವೇದ್ ಅಖ್ತರ್ ತಿರುಗೇಟು
ದೇಶ

ದೇವರೇ ಇದ್ದಿದ್ದರೆ ಗಾಜಾದಲ್ಲಿ ಅಷ್ಟು ಜನ ಯಾಕೆ ಸಾಯ್ತಿದ್ರೂ! ಆ ದೇವರಿಗಿಂತ ನಮ್ಮ ಪ್ರಧಾನಿಯೇ ಉತ್ತಮ; ಮುಫ್ತಿಗೆ ಜಾವೇದ್ ಅಖ್ತರ್ ತಿರುಗೇಟು

ಪ್ರಸಿದ್ಧ ಬಾಲಿವುಡ್ ಸಾಹಿತಿ ಮತ್ತು ಕವಿ ಜಾವೇದ್ ಅಖ್ತರ್ ತಮ್ಮ ನೇರ ನುಡಿಯ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ದೇಶ, ಪ್ರಪಂಚ ಮತ್ತು ಉದ್ಯಮಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತದೆ.

Kolkata: ಬಾಲಿವುಡ್ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಕಾರ್ಯಕ್ರಮ ರದ್ದು! ಕಾರಣ ಏನು ಗೊತ್ತಾ?
ದೇಶ

Kolkata: ಬಾಲಿವುಡ್ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಕಾರ್ಯಕ್ರಮ ರದ್ದು! ಕಾರಣ ಏನು ಗೊತ್ತಾ?

ಶೀಘ್ರದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದು ಅಕಾಡೆಮಿಯ ಕಾರ್ಯದರ್ಶಿ ನುಝತ್ ಝೈನಾಬ್ ಮಂಗಳವಾರ ಪಿಟಿಐಗೆ ತಿಳಿಸಿದರು.