ಟಾಕ್ಸಿಕ್
ಟಾಕ್ಸಿಕ್ ವಿಷಯದಲ್ಲಿ ಪೇಯ್ಡ್ ಪ್ರಮೋಷನ್! ಯಶ್ ಸಿನಿಮಾ ವಿತರಣೆಯಿಂದ ನಷ್ಟವಲ್ಲ, ಲಾಭವಾಗಿದೆ ಎಂದ ವಿತರಕ ದಿಲ್ ರಾಜು
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ವಿತರಣೆಯಿಂದ ತಮಗೆ ಭಾರಿ ನಷ್ಟವಾಗಿದೆ ಎಂಬ ಸುದ್ದಿಗಳು ಕೇವಲ ಸುಳ್ಳು ಪ್ರಚಾರವಾಗಿದ್ದು, ವಿತರಣೆಯಿಂದ ತಮಗೆ ಲಾಭವೇ ಆಗಿದೆ ಎಂದು ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜು ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ಟಾಕ್ಸಿಕ್' ಹಸಿಬಿಸಿ ದೃಶ್ಯಗಳ ಟ್ರೋಲಿಂಗ್ ಬಗ್ಗೆ ಮೌನ ಮುರಿದ ಕಿಯಾರಾ; ಪತಿ ಸಿದ್ಧಾರ್ಥ್ ಪ್ರತಿಕ್ರಿಯೆ ಬಹಿರಂಗ!
ಕಾಫಿ ವಿತ್ ಕರಣ್ ಸೀಸನ್ 9 ರಲ್ಲಿ ತಮ್ಮ ಪತಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ, ತಬಾಹಿ ಟ್ರ್ಯಾಕ್ ಬಿಡುಗಡೆಯಾದ ನಂತರ ತಮ್ಮ ವಿರುದ್ಧದ ವೈಯಕ್ತಿಕ ಟೀಕೆಗಳನ್ನು ಉಲ್ಲೇಖಿಸಿದರು.

'ಯಾರಿಗೆ ಯಾವ ಸಿನಿಮಾ ಮಾಡಬೇಕು ಅಂತ ನಮಗೆ ಗೊತ್ತು..': ಕಾಂಡೋಮ್ ಆ್ಯಡ್ ಎಂದವರಿಗೆ ನಟ ಯಶ್ ತಿರುಗೇಟು!
ಬೆಂಗಳೂರಿನಲ್ಲಿ ನಡೆದ ಬಹುನಿರೀಕ್ಷಿತ ʻರಾಮಾಯಣ: ರೈಸ್ ಆಫ್ ಎ ಲೆಜೆಂಡ್ʼ ಟ್ರೈಲರ್ ಲಾಂಚ್ ಈವೆಂಟ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಿನಿಮಾ ಜಗತ್ತನ್ನ ಸವಾಲು ಮಾಡಬೇಕಾದರೆ, ಪ್ರೇಕ್ಷಕರ ಬೆಂಬಲ..

ಭರ್ಜರಿ ಓಪನಿಂಗ್ ಕಂಡರೂ ಬಾಕ್ಸ್ ಆಫೀಸ್ನಲ್ಲಿ ಮಂಕಾದ Toxic! ಥಿಯೇಟ್ರಿಕಲ್ ಪ್ರದರ್ಶನ ಮುಕ್ತಾಯಕ್ಕೆ ಮುನ್ನ, 1 ತಿಂಗಳಲ್ಲಿ Yash ಸಿನಿಮಾ ಗಳಿಸಿದ್ದೆಷ್ಟು?
ಆಗಸ್ಟ್ 26ರಂದು ಬಿಡುಗಡೆಯಾಗಿದ್ದ ಟಾಕ್ಸಿಕ್ ಚಿತ್ರವು ಆರಂಭಿಕ ದಿನಗಳಲ್ಲಿ ಭರ್ಜರಿ ಗಳಿಕೆ ಕಂಡರೂ, ನಂತರದ ದಿನಗಳಲ್ಲಿ ಕಲೆಕ್ಷನ್ನಲ್ಲಿ ಭಾರಿ ಕುಸಿತ ಕಂಡಿತು. ಹಾಗಾದ್ರೆ, ಟಾಕ್ಸಿಕ್ ಸಿನಿಮಾ ಕೊನೆಯದಾಗಿ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ಕುರಿತ ವಿವರ:

Toxic ಬೆನ್ನಲ್ಲೇ ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ Paradiseಗೆ ತೆಲುಗರಿಂದಲೇ ತರಾಟೆ; ಆದರೂ ಮೊದಲ ದಿನ ದಾಖಲೆ ಕಲೆಕ್ಷನ್!
ಶ್ರೀಕಾಂತ್ ಒಡೆಲಾ ನಿರ್ದೇಶನದ ನಾನಿ ಅಭಿನಯದ ಪ್ಯಾರಡೈಸ್ ಚಿತ್ರವು ಭಾರೀ ಹೈಪ್ ನೊಂದಿಗೆ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. CBFC ಯಿಂದ A ರೇಟಿಂಗ್ ಪಡೆದ ಈ ಚಿತ್ರವು ನಾನಿ ವೃತ್ತಿಜೀವನದಲ್ಲೇ ಅತಿದೊಡ್ಡ ಓಪನಿಂಗ್ ಪಡೆದಿದೆ.
'ಟಾಕ್ಸಿಕ್' ಎದುರು ನಾವು ಒಂದೇ ಒಂದು ದಿನವೂ ನಿಲ್ಲಲಾರೆವು ಎಂದುಕೊಂಡಿದ್ದೆವು: 'ಹನುಮಾನ್ ಅಂಶ್' ನಿರ್ಮಾಪಕಿ ರಾಗಿಣಿ ಸೋನಾ!
ವಾಸ್ತವವಾಗಿ ಸಿನಿಮಾ ಚಿತ್ರಮಂದಿರಗಳಿಂದ ಹೊರಹಾಕಲ್ಪಡುವ ಹಂತದಲ್ಲಿತ್ತು. ಆಗ ನಿರ್ದೇಶಕ ವಿಶಾಲ್ ಮತ್ತು ನಾನು ಒಂದು ಸಾಹಸಕ್ಕೆ ಕೈಹಾಕಿದೆವು ಎಂದರು.

ತೀರಾ ಹತ್ತಿರ ಬಂದು ಪೋಟೋ ತೆಗೆಯಲು ಮುಂದಾದ ಪಾಪರಾಜಿ: ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಮಾಡಿದ್ದೇನು? ಈ Video ನೋಡಿ...
ಬಿಳಿ ಬಣ್ಣದ ಉಡುಪು ಹಾಗೂ ಕಪ್ಪು ಕನ್ನಡಕ ಧರಿಸಿದ್ದ ತಾರಾ ಸುತಾರಿಯಾ ಮಳಿಗೆಯ ಪ್ರವೇಶ ದ್ವಾರದತ್ತ ಸಾಗುತ್ತಿದ್ದರು. ಈ ವೇಳೆ ಸಿಬ್ಬಂದಿ ಕೊಡೆ ಹಿಡಿದು ಅವರಿಗೆ ಭದ್ರತೆ ನೀಡಲು ಯತ್ನಿಸಿದರೂ, ಛಾಯಾಗ್ರಾಹಕರು ಅವರನ್ನು ಸುತ್ತುವರೆದಿದ್ದರು.

Toxic Box Office Collection: ಬಾಕ್ಸ್ ಆಫೀಸ್ನಲ್ಲಿ ಮಂಕಾದ ಟಾಕ್ಸಿಕ್; 14ನೇ ದಿನದ ಗಳಿಕೆ ಎಷ್ಟು?
ಮೊದಲ ವಾರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಗೀತು ಮೋಹನ್ದಾಸ್ ನಿರ್ದೇಶನದ ಟಾಕ್ಸಿಕ್, 14ನೇ ದಿನದಂದು ಅತಿ ಕಡಿಮೆ ಗಳಿಕೆ ದಾಖಲಿಸಿದೆ.

'ಚಿಂತೆ ಮಾಡುತ್ತ ಕೂರಬೇಡಿ'; ಟಾಕ್ಸಿಕ್ ಸೋಲು ಒಪ್ಪಿಕೊಂಡ ಯಶ್: ಆಪ್ತನ ಬಳಿ ರಾಕಿಂಗ್ ಸ್ಟಾರ್ ಹೇಳಿದ್ದೇನು?
ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಟಾಕ್ಸಿಕ್ ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಬಾಕ್ಸ್ಆಫೀಸ್ ನಲ್ಲಿ ಯಶಸ್ಸು ಕಂಡಿಲ್ಲ.

