ದಸರಾ

ಅದು ನಮ್ಮ ಜಾಗ, ಸರ್ಕಾರ ಕೊಟ್ಟಿದ್ದಲ್ಲ; ಅರಮನೆ, ಅಂಬಾರಿ-ಸಿಂಹಾಸನ ನಮ್ಮದು; ಸರ್ಕಾರ ಯದುವಂಶದ ವಾರಸುದಾರ ಅಲ್ಲ: ಪ್ರಮೋದಾ ದೇವಿ
ರಾಜ್ಯ

ಅದು ನಮ್ಮ ಜಾಗ, ಸರ್ಕಾರ ಕೊಟ್ಟಿದ್ದಲ್ಲ; ಅರಮನೆ, ಅಂಬಾರಿ-ಸಿಂಹಾಸನ ನಮ್ಮದು; ಸರ್ಕಾರ ಯದುವಂಶದ ವಾರಸುದಾರ ಅಲ್ಲ: ಪ್ರಮೋದಾ ದೇವಿ

ಅರಮನೆಯ ವಾಸದ ವಿಭಾಗ ಈಗಲೂ ರಾಜಮನೆತನದ ಸುಪರ್ದಿಯಲ್ಲಿದೆ. ಸಾರ್ವಜನಿಕರು ವೀಕ್ಷಿಸುವ ಮುಂಭಾಗದ ಭಾಗವನ್ನು ಮಾತ್ರ ಸರ್ಕಾರ ನಿರ್ವಹಿಸುತ್ತಿದೆ. ಅಂಬಾರಿ ಮತ್ತು ಸಿಂಹಾಸನ ಸೇರಿದಂತೆ ಕೆಲವು ಪ್ರಮುಖ ವಸ್ತುಗಳು ಎಂದಿಗೂ ಸರ್ಕಾರದ ವಶಕ್ಕೆ ಹೋಗಿಲ್ಲ.

ಜಟ್ಟಿ ಕಾಳಗ ರದ್ದಾದರೆ ನಾಡಿಗೆ ಕೆಡುಕಾಗಲ್ಲ; ದೇವರನ್ನು ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಪ್ರಮೋದಾದೇವಿ ಒಡೆಯರ್
ರಾಜ್ಯ

ಜಟ್ಟಿ ಕಾಳಗ ರದ್ದಾದರೆ ನಾಡಿಗೆ ಕೆಡುಕಾಗಲ್ಲ; ದೇವರನ್ನು ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಪ್ರಮೋದಾದೇವಿ ಒಡೆಯರ್

ಜಟ್ಟಿ ಕಾಳಗ ರದ್ದಾಗಿದ್ದಕ್ಕೆ ನಾಡಿಗೆ ಯಾವುದೇ ಕೆಡುಕಾಗುವುದಿಲ್ಲ, ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು ಜ್ಯೋತಿಷ್ಯವನ್ನಲ್ಲ, ದೇವರನ್ನು ನಂಬುತ್ತೇವೆ. ದೇವರ ಮೇಲೆ ಸಂಪೂರ್ಣ ವಿಶ್ವಾಸವಿದೆ.

ದಸರಾ ದೀಪಾಲಂಕಾರ ವಿಸ್ತರಣೆಗೆ BJP ಆಕ್ಷೇಪ; ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವಂತೆ ಆಗ್ರಹ
ರಾಜ್ಯ

ದಸರಾ ದೀಪಾಲಂಕಾರ ವಿಸ್ತರಣೆಗೆ BJP ಆಕ್ಷೇಪ; ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವಂತೆ ಆಗ್ರಹ

ರಾಜ್ಯದಲ್ಲಿ ತೀವ್ರ ಬರದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಮುಖ್ಯಮಂತ್ರಿ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ವಿದೇಶಿ ಪ್ರತಿನಿಧಿಗಳನ್ನು ಸ್ವಾಗತಿಸುವುದರಲ್ಲಿ ಮತ್ತು ಅದ್ಧೂರಿಯಾಗಿ ದಸರಾ ಆಚರಿಸುವುದರಲ್ಲಿ ನಿರತರಾಗಿದ್ದರು.

ದಸರಾದಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿಯ ಹತ್ಯೆ: ಕಾರಿನ ರೂಫ್ ಮೇಲೆ ಕಟ್ಟಿ 1.5 ಕಿ.ಮೀ ಎಳೆದೊಯ್ದು ಕಾರು ಹತ್ತಿಸಿದ ದುಷ್ಕರ್ಮಿಗಳು! Video
ದೇಶ

ದಸರಾದಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿಯ ಹತ್ಯೆ: ಕಾರಿನ ರೂಫ್ ಮೇಲೆ ಕಟ್ಟಿ 1.5 ಕಿ.ಮೀ ಎಳೆದೊಯ್ದು ಕಾರು ಹತ್ತಿಸಿದ ದುಷ್ಕರ್ಮಿಗಳು! Video

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಕೈಗಳನ್ನು ಕಾರಿನ ಕಿಟಕಿಗಳಿಗೆ ಕಟ್ಟಿ, ಆತನನ್ನು ಕಾರಿನ ಮೇಲ್ಛಾವಣಿಯ ಮೇಲೆ ಮಲಗಿಸಿ ಸುಮಾರು ಒಂದೂವರೆ ಕಿಲೋಮೀಟರ್...

ದಸರಾ ವೇಳೆ ಸಚಿವರನ್ನು ತಡೆದ SP: ಸಣ್ಣಪುಟ್ಟ ತಪ್ಪು ದೊಡ್ಡದು ಮಾಡೋದು ಬೇಡ; DCM ಪರಮೇಶ್ವರ್
ರಾಜ್ಯ

ದಸರಾ ವೇಳೆ ಸಚಿವರನ್ನು ತಡೆದ SP: ಸಣ್ಣಪುಟ್ಟ ತಪ್ಪು ದೊಡ್ಡದು ಮಾಡೋದು ಬೇಡ; DCM ಪರಮೇಶ್ವರ್

ದಸರಾ ವೀಕ್ಷಣೆಗೆ ಹತ್ತು ದಿನಗಳಲ್ಲಿ 15ರಿಂದ 20 ಲಕ್ಷ ಜನರು ಆಗಮಿಸಿದ್ದಾರೆ. ಇಷ್ಟೊಂದು ಜನಸಂದಣಿಯನ್ನು ಪೊಲೀಸರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನೇ ದೊಡ್ಡ ವಿಷಯವನ್ನಾಗಿ ಮಾಡುವುದು ಎಷ್ಟು ಸರಿ.

ದಸರಾ ಭಾಷಣದ ವೇಳೆ ಆದ ಎಡವಟ್ಟಿಗೆ ಕ್ಷಮೆಯಾಚಿಸಿದ ಬಾಲಿವುಡ್ ನಟ ರಣಬೀರ್ ಕಪೂರ್! Video
ಬಾಲಿವುಡ್

ದಸರಾ ಭಾಷಣದ ವೇಳೆ ಆದ ಎಡವಟ್ಟಿಗೆ ಕ್ಷಮೆಯಾಚಿಸಿದ ಬಾಲಿವುಡ್ ನಟ ರಣಬೀರ್ ಕಪೂರ್! Video

ರಣಬೀರ್ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ಕೋಲ್ಕತ್ತಾದಲ್ಲಿ ನೆರೆದಿದ್ದ ಜನರ ಮುಂದೆ ತಾವು ವಾಸ್ತವವಾಗಿ ಏನು ಹೇಳಲು ಉದ್ದೇಶಿಸಿದ್ದರು ಎಂಬುದನ್ನು ಸ್ಪಷ್ಟಪಡಿಸಿದರು.

ಆಯುಧ ಪೂಜೆ ವೇಳೆ AK-47ನಿಂದ ಗುಂಡು ಹಾರಿಸಿದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್!
ದೇಶ

ಆಯುಧ ಪೂಜೆ ವೇಳೆ AK-47ನಿಂದ ಗುಂಡು ಹಾರಿಸಿದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್!

ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ದಸರಾ ಸಂದರ್ಭದಲ್ಲಿ ನಡೆದ ಸಾಂಪ್ರದಾಯಿಕ 'ಶಾಸ್ತ್ರ ಪೂಜೆ'ಯ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗಾಳಿಯಲ್ಲಿ ಎಕೆ-47 ರೈಫಲ್‌ನಿಂದ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಜಯದಶಮಿ: ತಮ್ಮ 2ನೇ ಮಗುವಿಗೆ 'ದೇವಿ' ಎಂದು ಹೆಸರಿಟ್ಟ ದೀಪಿಕಾ-ರಣವೀರ್ ದಂಪತಿ; ಫೋಟೋ ವೈರಲ್
ಬಾಲಿವುಡ್

ವಿಜಯದಶಮಿ: ತಮ್ಮ 2ನೇ ಮಗುವಿಗೆ 'ದೇವಿ' ಎಂದು ಹೆಸರಿಟ್ಟ ದೀಪಿಕಾ-ರಣವೀರ್ ದಂಪತಿ; ಫೋಟೋ ವೈರಲ್

ಬಾಲಿವುಡ್‌ನ ಪ್ರಸಿದ್ಧ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಸರಾ ಸಂದರ್ಭದಲ್ಲಿ ತಮ್ಮ ಎರಡನೇ ಮಗಳ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಜಗತ್ತಿಗೆ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.

ನಾಯಿ-ನರಿಗಳು ಏನೇ ಕುತಂತ್ರ ಮಾಡಿದರೂ ದರ್ಶನ್ ಹೊರಗಡೆ ಬಂದೇ ಬರ್ತಾರೆ: ಧನ್ವೀರ್ ಖಡಕ್ ಮಾತು!
ಸಿನಿಮಾ ಸುದ್ದಿ

ನಾಯಿ-ನರಿಗಳು ಏನೇ ಕುತಂತ್ರ ಮಾಡಿದರೂ ದರ್ಶನ್ ಹೊರಗಡೆ ಬಂದೇ ಬರ್ತಾರೆ: ಧನ್ವೀರ್ ಖಡಕ್ ಮಾತು!

ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಹೇಳಿದರು. ಚಾಮರಾಜನಗರ ಪ್ರದೇಶದ ಬಗ್ಗೆ ಮಾತನಾಡುತ್ತಾ, “ನಂಗೆ ಮಾದಪ್ಪನ ಬೆಟ್ಟ ಅಂದ್ರೆ ತುಂಬಾ ಇಷ್ಟ” ಎಂದರು.