ಧುರಂಧರ್

ರಾಮಾಯಣದ 18ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಮೂರನೇ ಭಾನುವಾರವೂ ಭಾರತದಲ್ಲಿ ಭರ್ಜರಿ ಪ್ರದರ್ಶನ, 'ಧುರಂಧರ್ 2' ದಾಖಲೆ ಬ್ರೇಕ್!
ಭಾರತದಲ್ಲಿ 'ರಾಮಾಯಣ' ಸಿನಿಮಾದ ನಿವ್ವಳ ಗಳಿಕೆ 942.75 ಕೋಟಿ ರೂ. ಮತ್ತು ಒಟ್ಟಾರೇ 1,126.50 ಕೋಟಿ ರೂ. ಕಲೆಕ್ಷನ್ ಮಾಡಿದೆ. 18ನೇ ದಿನದ ಅಂತ್ಯಕ್ಕೆ, ಚಿತ್ರದ ಜಾಗತಿಕ ಒಟ್ಟು ಗಳಿಕೆ 1 ,693.50 ಕೋಟಿ ರೂ. ಆಗಿದೆ. ಇದು 'ಧುರಂಧರ್ 2' ಸಿನಿಮಾಕ್ಕಿಂತ 81 ಕೋಟಿ ರೂ. ಹೆಚ್ಚಾಗಿದೆ.

'ಧುರಂಧರ್' ನೋಡಿದರೆ ಪಾಕಿಸ್ತಾನಿಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ; ಅನಗತ್ಯವಾಗಿ ಅತಿಯಾದ ಹಿಂಸಾಚಾರವಿದೆ: ಶಶಿ ತರೂರ್
'ಎರಡೂ ಚಿತ್ರಗಳಲ್ಲಿ ಖಳನಾಯಕರು ಅದ್ಭುತವಾಗಿ ನಟಿಸಿದ್ದಾರೆ. ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಇಬ್ಬರೂ ಅತ್ಯುನ್ನಮ; ಅವರು ನಿಜಕ್ಕೂ ಮನವರಿಕೆಯಾಗುವಂತಹ ಮತ್ತು ಪರಿಣಾಮಕಾರಿ ಖಳನಾಯಕರು' ಎಂದರು.

ಪಾಕಿಸ್ತಾನದಲ್ಲಿ ಪ್ರತಿಭಟನೆ ಕಿಚ್ಚು: ಮತ್ತೊಂದೆಡೆ ಭಾರತ ವಿರೋಧಿ LeT ಉಗ್ರನಿಗೆ ಗುಂಡಿಕ್ಕಿ ಹತ್ಯೆ? ವಿಡಿಯೋ ವೈರಲ್!
ಪಾಕಿಸ್ತಾನದಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಸರ್ಕಾರ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಡುವಿನ ಸಂಘರ್ಷ ಉಲ್ಬಣಗೊಂಡಿದೆ. ಖೈಬರ್ ಪಖ್ತುನ್ಖ್ವಾದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.

Yash's Toxic: ಬಿಡುಗಡೆಯಾದ ನಾಲ್ಕನೇ ದಿನ 'ಧುರಂಧರ್' ದಾಖಲೆ ಉಡೀಸ್! ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
ಹಿಂದಿ ಆವೃತ್ತಿಯಲ್ಲಿ ಅತಿ ಹೆಚ್ಚು ಕೊಡುಗೆ ನೀಡಿದ್ದು, 15.5 ಕೋಟಿ ರೂ.ಗಳನ್ನು ಗಳಿಸಿದೆ. ಇದು 12,822 ಪ್ರದರ್ಶನಗಳಲ್ಲಿ 23 ರಷ್ಟು ಪ್ರೇಕ್ಷಕರ ಹಾಜರಾತಿಯನ್ನು ದಾಖಲಿಸಿದೆ.

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ 'ಧುರಂಧರ್' ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್
ಧುರಂಧರ್ ಖ್ಯಾತಿಯ ಆಯೇಷಾ ಖಾನ್ ಅವರು ಹಂಚಿಕೊಂಡಿರುವ ಫೋಟೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

'ಧುರಂಧರ್' ಹೊಸ ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ!
ಆದಿತ್ಯ ಧರ್ ನಿರ್ದೇಶನ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು,ಗಲ್ಲಾಪೆಟ್ಟಿಗೆಯಲ್ಲಿ ‘ಧುರಂಧರ್’ ಸರಣಿಯ ಎರಡು ಸಿನಿಮಾಗಳು ಒಟ್ಟಾರೆಯಾಗಿ 3100 ಕೋಟಿ ರೂಪಾಯಿ ಗಳಿಸಿವೆ.

ಪ್ರತಿಭಟನೆ ವೇಳೆ ಹೈಡ್ರಾಮಾ; Dhurandhar ನಟಿ ಪೊಲೀಸರ ವಶಕ್ಕೆ; ರಸ್ತೆಯಲ್ಲಿ ನಿಂತಿದ್ದಕ್ಕೆ ಕರೆದೊಯ್ದರು ಎಂದು ಆಯೇಷಾ ಖಾನ್ ಆರೋಪ
ಇಲ್ಲಿ ಹಲವರನ್ನು ಯಾವುದೇ ಸ್ಪಷ್ಟನೆ ನೀಡದೆ ಕರೆತಂದಿದ್ದಾರೆ. ಯಾರೂ ನಮಗೆ ಉತ್ತರ ನೀಡುತ್ತಿಲ್ಲ. ನಾನು ಏನನ್ನೂ ಮಾತನಾಡಿರಲಿಲ್ಲ.

ಭಾರತ ವಿರೋಧಿ ಹಫೀಜ್ ಸಯೀದ್ ಆಪ್ತ ಸಹಚರ, LeT ಕಮಾಂಡರ್ ಘಾಜಿ ಮುಮ್ತಾಜ್ ಅನುಮಾನಾಸ್ಪದ ಸಾವು!
ಲಷ್ಕರ್-ಎ-ತೈಬಾ (LeT) ನ ಉನ್ನತ ಕಮಾಂಡರ್ ಘಾಜಿ ಮುಮ್ತಾಜ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಘಾಜಿ ಮುಮ್ತಾಜ್ ದೀರ್ಘಕಾಲ ಸಕ್ರಿಯರಾಗಿದ್ದನು.

ಪಂಜಾಬ್ನಿಂದ ಲಡಾಖ್ವರೆಗೆ: ಧುರಂಧರ್ನಲ್ಲಿ ಮೋಡಿ ಮಾಡಿದ ಭಾರತದ ಅದ್ಭುತ ಸೌಂದರ್ಯ; ಶೂಟಿಂಗ್ ಸ್ಪಾಟ್ಗಳು ಇವೇ ನೋಡಿ!
ರಣವೀರ್ ಸಿಂಗ್ ಅವರ ಪಾತ್ರದ ಪಯಣದಂತೆ, ಈ ಚಿತ್ರಗಳ ಚಿತ್ರೀಕರಣ ಸ್ಥಳಗಳೂ ವಿಭಿನ್ನ ಭಾವನೆಗಳು, ಪರಿಸ್ಥಿತಿಗಳು ಮತ್ತು ಜೀವನ ಶೈಲಿಗಳನ್ನು ಪ್ರತಿಬಿಂಬಿಸುತ್ತವೆ. ನಿರ್ದೇಶಕ ಆದಿತ್ಯ ಧಾರ್ ಈ ಸ್ಥಳಗಳನ್ನು ಕೇವಲ ಹಿನ್ನಲೆಯಲ್ಲಿ ಬಳಸದೇ, ಕಥೆಯ ಭಾಗವಾಗುವಂತೆ ರೂಪಿಸಿದ್ದಾರೆ.

