ನೇಪಾಳ

India-Nepal ಸಂಬಂಧ ಬಲವರ್ಧನೆಗೆ ಮಹತ್ವದ ಹೆಜ್ಜೆ; ಪ್ರಧಾನಿ ಮೋದಿ ಜೊತೆ ಬಾಲೆನ್ ಶಾ ದ್ವಿಪಕ್ಷೀಯ ಮಾತುಕತೆ; ಪ್ರವಾಹ ಪರಿಹಾರ ಪ್ಯಾಕೇಜ್, ರೈಲು ಸಂಪರ್ಕ ವಿಸ್ತರಣೆಗೆ ಒತ್ತು..!
ದೇಶ

India-Nepal ಸಂಬಂಧ ಬಲವರ್ಧನೆಗೆ ಮಹತ್ವದ ಹೆಜ್ಜೆ; ಪ್ರಧಾನಿ ಮೋದಿ ಜೊತೆ ಬಾಲೆನ್ ಶಾ ದ್ವಿಪಕ್ಷೀಯ ಮಾತುಕತೆ; ಪ್ರವಾಹ ಪರಿಹಾರ ಪ್ಯಾಕೇಜ್, ರೈಲು ಸಂಪರ್ಕ ವಿಸ್ತರಣೆಗೆ ಒತ್ತು..!

ಪರಸ್ಪರ ಹಿತಾಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸುತ್ತಿದ್ದಾರೆ.

PM ಮೋದಿ-ನೇಪಾಳ ಪ್ರಧಾನಿ ಬಲೇಂದ್ರ ಶಾ ನಾಳೆ ದೆಹಲಿಯಲ್ಲಿ ಮಾತುಕತೆ; ಅಜೆಂಡಾ ಏನು?
ದೇಶ

PM ಮೋದಿ-ನೇಪಾಳ ಪ್ರಧಾನಿ ಬಲೇಂದ್ರ ಶಾ ನಾಳೆ ದೆಹಲಿಯಲ್ಲಿ ಮಾತುಕತೆ; ಅಜೆಂಡಾ ಏನು?

ಮುಂಬರುವ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮಹತ್ವದ ವಿಸ್ತರಣೆಗೆ ಈ ಸಭೆ ರಾಜಕೀಯ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ತಿಳಿಸಿವೆ.

ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ಬಳಿ ಎರಡು ಹೆಲಿಕಾಪ್ಟರ್ ಡಿಕ್ಕಿ: ಭಾರತೀಯ ಪ್ರಜೆ ಸಾವು, ಹಲವರಿಗೆ ಗಾಯ!
ವಿದೇಶ

ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ಬಳಿ ಎರಡು ಹೆಲಿಕಾಪ್ಟರ್ ಡಿಕ್ಕಿ: ಭಾರತೀಯ ಪ್ರಜೆ ಸಾವು, ಹಲವರಿಗೆ ಗಾಯ!

ನೇಪಾಳದ ಸೋಲುಖುಂಬು ಜಿಲ್ಲೆಯ ಫೆರಿಚೆ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಾಗ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪ್ರವಾಹದ ಹೊಡೆತಕ್ಕೂ ಕುಗ್ಗದ ನೇಪಾಳ: ಭಾರತಕ್ಕೆ 327 ಕೋಟಿ ರೂ ಮೌಲ್ಯದ ವಿದ್ಯುತ್ ಮಾರಾಟ..!
ವಿದೇಶ

ಪ್ರವಾಹದ ಹೊಡೆತಕ್ಕೂ ಕುಗ್ಗದ ನೇಪಾಳ: ಭಾರತಕ್ಕೆ 327 ಕೋಟಿ ರೂ ಮೌಲ್ಯದ ವಿದ್ಯುತ್ ಮಾರಾಟ..!

ನೇಪಾಳ ವಿದ್ಯುತ್ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ದೀರ್ಘಾಯು ಕುಮಾರ್ ಶ್ರೇಷ್ಠ ಅವರು ಮಾತನಾಡಿ, ಆಗಸ್ಟ್‌ನಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದ ವಿದ್ಯುತ್ ರಫ್ತಿಗೆ ತಾತ್ಕಾಲಿಕ ಅಡ್ಡಿಯುಂಟಾಗಿತ್ತು.

ನೇಪಾಳದಲ್ಲಿ ಭಾರತ ವಿರೋಧಿ ಭಾವನೆಯ ಯುಗ ಮುಗಿದಿದೆ: ನೇಪಾಳದ ಹಣಕಾಸು ಸಚಿವ
ದೇಶ

ನೇಪಾಳದಲ್ಲಿ ಭಾರತ ವಿರೋಧಿ ಭಾವನೆಯ ಯುಗ ಮುಗಿದಿದೆ: ನೇಪಾಳದ ಹಣಕಾಸು ಸಚಿವ

ಅಖ್ತರ್ "ಐಬಿಎನ್ ಇ ಖಾಸಿಮ್" ಎಂಬ ಆಮೂಲಾಗ್ರ ಪಾಕಿಸ್ತಾನಿ ಟೆಲಿಗ್ರಾಮ್ ಚಾನೆಲ್‌ಗೆ ಚಂದಾದಾರರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಬಾಲಿವುಡ್​ ನಟ ಟೈಗರ್​ ಶ್ರಾಫ್​ ಶೂಟಿಂಗ್ ಪ್ರಕರಣ: ನೇಪಾಳಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ ಆರೋಪಿಗಳು! Video
ದೇಶ

ಬಾಲಿವುಡ್​ ನಟ ಟೈಗರ್​ ಶ್ರಾಫ್​ ಶೂಟಿಂಗ್ ಪ್ರಕರಣ: ನೇಪಾಳಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ ಆರೋಪಿಗಳು! Video

ಗುಂಡಿನ ದಾಳಿಯಲ್ಲಿ ಭಾಗಿಯಾದ ಮೂವರು ಪ್ರಮುಖ ಶಂಕಿತರು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಕೋಟಾಕ್ಕೆ ಬರುತ್ತಿದ್ದಾರೆ ಎಂದು ತಿಳಿಯಿತು. ಈ ಮಾಹಿತಿಯ ಆಧಾರದ ಮೇಲೆ, ನಮ್ಮ ತಂಡ ಕೇವಲ 15 ನಿಮಿಷಗಳಲ್ಲಿ ಬಲೆ ಬೀಸಿ, ಇಡೀ ರೈಲನ್ನು ಕೂಲಂಕಷವಾಗಿ ಪರಿಶೀಲಿಸಿತು," ಎಂದು ಕೋಟಾ ಎಸ್‌ಪಿ ವಿವರಿಸಿದರು.

ನೇಪಾಳದಲ್ಲಿ ಮತ್ತೆ ಜಲಪ್ರಳಯದ ಆತಂಕ: Budhi Gandaki ನದಿ ಉಕ್ಕಿ ಹರಿದು ಅಪಾರ ಹಾನಿ; 3 ಸೇತುವೆಗಳು ನಾಶ, ನದಿ ತೀರದ ಜನರಿಗೆ ಹೈ ಅಲರ್ಟ್..!
ವಿದೇಶ

ನೇಪಾಳದಲ್ಲಿ ಮತ್ತೆ ಜಲಪ್ರಳಯದ ಆತಂಕ: Budhi Gandaki ನದಿ ಉಕ್ಕಿ ಹರಿದು ಅಪಾರ ಹಾನಿ; 3 ಸೇತುವೆಗಳು ನಾಶ, ನದಿ ತೀರದ ಜನರಿಗೆ ಹೈ ಅಲರ್ಟ್..!

ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಜನರಲ್ಲಿ ಈ ಘಟನೆ ಮತ್ತೆ ಆತಂಕ ಮೂಡಿಸಿದೆ.

ನೇಪಾಳದಲ್ಲಿ ಮತ್ತೊಂದು ಭಯಾನಕ ಭೂಕುಸಿತ: 6 ಸೆಕೆಂಡ್‌ನಲ್ಲಿ ಬೆಟ್ಟವೇ ಕಣ್ಮರೆ; ಕನಿಷ್ಠ 24 ಮಂದಿ ಸಾವು; 14 ಮಂದಿ ನಾಪತ್ತೆ; Video
ವಿದೇಶ

ನೇಪಾಳದಲ್ಲಿ ಮತ್ತೊಂದು ಭಯಾನಕ ಭೂಕುಸಿತ: 6 ಸೆಕೆಂಡ್‌ನಲ್ಲಿ ಬೆಟ್ಟವೇ ಕಣ್ಮರೆ; ಕನಿಷ್ಠ 24 ಮಂದಿ ಸಾವು; 14 ಮಂದಿ ನಾಪತ್ತೆ; Video

ನೇಪಾಳದ ಮುಸ್ತಾಂಗ್ ಜಿಲ್ಲೆಯ ಲೆಟೆ ಸಮೀಪದಲ್ಲಿ ಭಾನುವಾರ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ಬಳಿಕ ಮೊದಲ ವಿಡಿಯೋ ಚಿತ್ರೀಕರಿಸಲಾಗಿದೆ.

ನೇಪಾಳ ಪ್ರವಾಹ: ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆ; ಹೈಡ್ರೋ ಪವರ್ ಸುರಂಗದಲ್ಲಿ 10 ಮೃತದೇಹ ಪತ್ತೆ!
ವಿದೇಶ

ನೇಪಾಳ ಪ್ರವಾಹ: ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆ; ಹೈಡ್ರೋ ಪವರ್ ಸುರಂಗದಲ್ಲಿ 10 ಮೃತದೇಹ ಪತ್ತೆ!

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಡೆಸಿದ ಹೊಸ ಪರಿಶೀಲನೆಯ ಬಳಿಕ ಸುಮಾರು 1,000 ಮಂದಿಯ ಹೆಸರುಗಳನ್ನು ನಾಪತ್ತೆಯಾದವರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.