ಬಳೆಕೆಂಪ

ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ’ಬಳೆಕೆಂಪ’, ಈರೇಗೌಡರ ಪ್ರಥಮ ಚಿತ್ರಕ್ಕೆ ಅಂತರಾಷ್ಟ್ರೀಯ ಮನ್ನಣೆ
ನಿರ್ದೇಶಕ ಈರೇ ಗೌಡರಿಗೀಗ ಅಂಗೈನಲ್ಲಿ ಆಕಾಶ ಗಿಟ್ಟಿದೆ. ಅವರ ನಿರ್ದೇಶನದ ಚಿತ್ರ ’ಬಳೇಕೆಂಪ’ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ 2018 ಕ್ಕೆ ನಾಮನಿರ್ದೇಶನಗೊಂಡಿದೆ.

ರೋಟರ್ಡಮ್ ಚಲನಚಿತ್ರೋತ್ಸವ 'ಬಳೆಕೆಂಪ'ಗೆ ಅತ್ಯುತ್ತಮ ವೇದಿಕೆ: ನಿರ್ಮಾಪಕ ವಿವೇಕ್ ಗೊಂಬರ್
ರೋಟರ್ಡಮ್ ಚಲನಚಿತ್ರೋತ್ಸವದ ಮೂಲಕ ಕನ್ನಡದ ಸಿನಿಮ ಬಳೆಕೆಂಪ ವರ್ಲ್ಡ್ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ಚಲನಚಿತ್ರೋತ್ಸವ ಬಳೆಕೆಂಪನಿಗೆ ಅತ್ಯುತ್ತಮ ವೇದಿಕೆಯಾಗಲಿದೆ

