ಬಾಂಗ್ಲಾದೇಶ ಆಟಗಾರರು

IPL 2027 ಹರಾಜು: KKR ಕೈಬಿಟ್ಟಿದ್ದ ಮುಸ್ತಾಫಿಜುರ್ ರೆಹಮಾನ್ ಸೇರಿ ಬಾಂಗ್ಲಾದೇಶದ 7 ಆಟಗಾರರು ಹೆಸರು ನೋಂದಣಿ
ಐಪಿಎಲ್ ಮಿನಿ-ಹರಾಜಿಗೂ ಮುನ್ನ, ತಮ್ಮ ನಿಯಮಿತ ಪ್ರಕ್ರಿಯೆಯ ಭಾಗವಾಗಿ ಬಿಸಿಸಿಐ ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳನ್ನು ಸಂಪರ್ಕಿಸಿತ್ತು; ಈ ಪಟ್ಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ (BCB) ಸೇರಿತ್ತು.

'ಬಾಂಗ್ಲಾದೇಶ ಆಟಗಾರರು ಭಾರತದಲ್ಲಿ T20 ವಿಶ್ವಕಪ್ ಆಡಲು ಬಯಸಿದ್ದರು, ಆದರೆ...': BCB ವಿರುದ್ಧ ಎಸಿಸಿ ಮಾಜಿ ಸಿಇಒ ಸ್ಫೋಟಕ ಹೇಳಿಕೆ
ಎರಡೂ ದೇಶಗಳ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಾಂಗ್ಲಾದೇಶ ಪಂದ್ಯಾವಳಿಯಿಂದಲೇ ಹೊರಗುಳಿಯಿತು.

