ಬಿಗ್ ಬಾಸ್ ಕನ್ನಡ 13

Bigg Boss Kannada season 13: ಮೂವರನ್ನ ಜೈಲಿಗೆ ಕಳಿಸಿದ ಶಾಸ್ತ್ರಿಗೆ ಸಿಕ್ತು ಬಂಪರ್ ಬಹುಮಾನ! Video
ಸಿನಿಮಾ ಸುದ್ದಿ

Bigg Boss Kannada season 13: ಮೂವರನ್ನ ಜೈಲಿಗೆ ಕಳಿಸಿದ ಶಾಸ್ತ್ರಿಗೆ ಸಿಕ್ತು ಬಂಪರ್ ಬಹುಮಾನ! Video

ಶಾಸ್ತ್ರಿ ತೋರಿದ ಧೈರ್ಯ ಮತ್ತು ಆಟದ ವೈಖರಿಯನ್ನ ಕಿಚ್ಚ ಸುದೀಪ್‌ ಮೆಚ್ಚಿಕೊಂಡಿದ್ದಾರೆ. ಇದೀಗ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಈ ಕ್ಷಣಗಳು ಬಹಿರಂಗವಾಗಿವೆ.

BiggBoss Kannada: ದೊಡ್ಮನೆಗೆ ಮಾಡ್ರನ್ ಮಹಾಕವಿ ಮಂಜ ರೀ ಎಂಟ್ರಿ; ನಿದ್ದೆಯಿಂದ ಎದ್ದ ಸ್ಪರ್ಧಿಗಳಿಗೆ ಶಾಕ್‌ ಮೇಲೆ ಶಾಕ್‌..!
ಸಿನಿಮಾ ಸುದ್ದಿ

BiggBoss Kannada: ದೊಡ್ಮನೆಗೆ ಮಾಡ್ರನ್ ಮಹಾಕವಿ ಮಂಜ ರೀ ಎಂಟ್ರಿ; ನಿದ್ದೆಯಿಂದ ಎದ್ದ ಸ್ಪರ್ಧಿಗಳಿಗೆ ಶಾಕ್‌ ಮೇಲೆ ಶಾಕ್‌..!

ಬಿಗ್‌ ಬಾಸ್‌ ಮನೆಯಲ್ಲಿ ಅನುಚಿತ ಪದಗಳ ಬಳಕೆ ಹಾಗೂ ವರ್ತನೆಯ ಕಾರಣಕ್ಕೆ ಮಂಜ ಅವರನ್ನು ಈ ಹಿಂದೆ ಎಲಿಮಿನೇಟ್‌ ಮಾಡಲಾಗಿತ್ತು. ಆದರೆ, ಅವರಿಗೆ ರೆಡ್‌ ಕಾರ್ಡ್‌ ತೋರಿಸಿ ಹೊರಹಾಕಿರಲಿಲ್ಲ.

Bigg Boss Kannada 13: ದೊಡ್ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ; ಅತಿಥಿನಾ? ವೈಲ್ಡ್ ಕಾರ್ಡ್ ಸ್ಪರ್ಧಿನಾ..?
ಸಿನಿಮಾ ಸುದ್ದಿ

Bigg Boss Kannada 13: ದೊಡ್ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ; ಅತಿಥಿನಾ? ವೈಲ್ಡ್ ಕಾರ್ಡ್ ಸ್ಪರ್ಧಿನಾ..?

ರಕ್ಷಿತಾ ಶೆಟ್ಟಿಯನ್ನು ಸೌಂದರ್ಯ ಅವರ ತಂಗಿ ಎಂಬಂತೆ ಮನೆಯವರಿಗೆ ಪರಿಚಯಿಸಲಾಗಿದೆ. ಆದರೆ, ಅವರು ಅತಿಥಿಯಾಗಿ ಬಂದಿದ್ದಾರೆಯೇ ಅಥವಾ ಮುಂದಿನ ದಿನಗಳಲ್ಲೂ ಸ್ಪರ್ಧಿಯಾಗಿ ಮನೆಯಲ್ಲೇ ಉಳಿಯಲಿದ್ದಾರೆಯೇ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.

Bigg Boss ಮನೆಗೆ 'ಅಗ್ನಿಪರೀಕ್ಷೆ' ಲಕ್ಷ್ಮಿ, ಕುಮಾರಿ ಎಂಟ್ರಿ: ದೊಡ್ಮನೆಯಲ್ಲಿ ಶುರುವಾಯ್ತು ಅಸಲಿ ಆಟ..!
ಸಿನಿಮಾ ಸುದ್ದಿ

Bigg Boss ಮನೆಗೆ 'ಅಗ್ನಿಪರೀಕ್ಷೆ' ಲಕ್ಷ್ಮಿ, ಕುಮಾರಿ ಎಂಟ್ರಿ: ದೊಡ್ಮನೆಯಲ್ಲಿ ಶುರುವಾಯ್ತು ಅಸಲಿ ಆಟ..!

'ಅಗ್ನಿಪರೀಕ್ಷೆ'ಯಲ್ಲಿ ತಮ್ಮ ಹಳ್ಳಿ ಸೊಗಡಿನ ಮುಗ್ಧ ಮಾತುಗಳು ಹಾಗೂ ಪಂಚ್ ಡೈಲಾಗ್‌ಗಳ ಮೂಲಕವೇ ಕುಮಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಅನಾರೋಗ್ಯದ ಕಾರಣದಿಂದ ಆ ಶೋನಿಂದ ಅರ್ಧಕ್ಕೆ ಹೊರನಡೆದಿದ್ದರು.

ಬಿಗ್ ಬಾಸ್ ಸೀಸನ್ 13: ಅನಾರೋಗ್ಯದಿಂದ ಸಂಗೀತಾ ಭಟ್ ಔಟ್; ನಟಿಗೆ ಸಿಕ್ಕ ಪ್ರೈಸ್‌ ಮನಿ ಎಷ್ಟು?
ಸಿನಿಮಾ ಸುದ್ದಿ

ಬಿಗ್ ಬಾಸ್ ಸೀಸನ್ 13: ಅನಾರೋಗ್ಯದಿಂದ ಸಂಗೀತಾ ಭಟ್ ಔಟ್; ನಟಿಗೆ ಸಿಕ್ಕ ಪ್ರೈಸ್‌ ಮನಿ ಎಷ್ಟು?

ಈ ವಾರದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್‌ನಲ್ಲಿ ಸಂಗೀತಾ ಅವರಿಗೆ ಅನಾರೋಗ್ಯದ ಸಮಸ್ಯೆ ಎದುರಾಗಿತ್ತು. ಆಗ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಮತ್ತೆ ಬಿಗ್‌ಬಾಸ್‌ ಮನೆಗೆ ಬಂದಿದ್ದರು. ಆನಂತರ ಮತ್ತೆ ಅವರಿಗೆ ಸಮಸ್ಯೆ ಆಗಿತ್ತು.

Bigg Boss Kannada 13: ಮಂಜು, ಲಿಖಿತ್ ಎಡವಟ್ಟು; ಕ್ಯಾಪ್ಟನ್ಸಿ ಟಾಸ್ಕ್ ರದ್ದು; ಉತ್ತಮವಾಗಿ ಆಡಿದ ಗಾನವಿಗೆ ಕಳಪೆ ಪಟ್ಟ..!
ಸಿನಿಮಾ ಸುದ್ದಿ

Bigg Boss Kannada 13: ಮಂಜು, ಲಿಖಿತ್ ಎಡವಟ್ಟು; ಕ್ಯಾಪ್ಟನ್ಸಿ ಟಾಸ್ಕ್ ರದ್ದು; ಉತ್ತಮವಾಗಿ ಆಡಿದ ಗಾನವಿಗೆ ಕಳಪೆ ಪಟ್ಟ..!

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಉಸ್ತುವಾರಿಗಳಾಗಿ ಮಂಜು ಮತ್ತು ಲಿಖಿತ್‌ ಅವರಿಗೆ ಆಟವನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಟಾಸ್ಕ್‌ನ ನಿಯಮಗಳನ್ನು ಅನುಸರಿಸುವ ವಿಚಾರದಲ್ಲಿ ಗೊಂದಲ ಉಂಟಾಗಿ, ಆಟದ ವೇಳೆ ಹಲವು ಸಮಸ್ಯೆಗಳು ಎದುರಾದವು.

Bigg Boss Kannada 13: "ಮೂರು ಬಿಟ್ಟೋರು ಅಲ್ಲಿರೋಕೆ ಸಾಧ್ಯ; ಎಲಿಮಿನೇಟ್ ಆಗ್ತಿದ್ದಂತೆ ಸ್ಪರ್ಧಿಗಳ ವಿರುದ್ಧ ನಟಿ ವೈಷ್ಣವಿ ಕಿಡಿ
ಸಿನಿಮಾ ಸುದ್ದಿ

Bigg Boss Kannada 13: "ಮೂರು ಬಿಟ್ಟೋರು ಅಲ್ಲಿರೋಕೆ ಸಾಧ್ಯ; ಎಲಿಮಿನೇಟ್ ಆಗ್ತಿದ್ದಂತೆ ಸ್ಪರ್ಧಿಗಳ ವಿರುದ್ಧ ನಟಿ ವೈಷ್ಣವಿ ಕಿಡಿ

ಮೂರನೇ ವಾರದ ಡಬಲ್ ಎವಿಕ್ಷನ್‌ನಲ್ಲಿ ಅವಿನಾಶ್ ಅವರೊಂದಿಗೆ ಮನೆಯಿಂದ ಹೊರಬಂದ ವೈಷ್ಣವಿ, ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನ ತಾವು ನಿರೀಕ್ಷಿಸಿದ್ದ ಅನುಭವಕ್ಕೂ, ಒಳಗೆ ಎದುರಾದ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿತ್ತು.

BBK-13: ಯಶಸ್, ಸೌಂದರ್ಯ ಶೆಟ್ಟಿ ಮಧ್ಯೆ ಚಿಗುರಿತಾ ಪ್ರೀತಿ? Video
ಸಿನಿಮಾ ಸುದ್ದಿ

BBK-13: ಯಶಸ್, ಸೌಂದರ್ಯ ಶೆಟ್ಟಿ ಮಧ್ಯೆ ಚಿಗುರಿತಾ ಪ್ರೀತಿ? Video

ಕಳೆದ ಬಾರಿ ಗಿಲ್ಲಿ ನಟ ಹಾಗೂ ಕಾವ್ಯ ಜೋಡಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಕನ್ನಡಿಗರು 'ಗಿಲ್ಲಿ ಜೋಡಿ' ಎಂದು ಕರೆಯುತ್ತಿದ್ದರು

ಗಾಢ ನಿದ್ದೆಯಲ್ಲಿದ್ದ Bigg Boss ಸ್ಪರ್ಧಿಗಳಿಗೆ ಸೈರನ್ ಶಾಕ್; ದೊಡ್ಮನೆಗೆ ಕಿಚ್ಚ ಸುದೀಪ್ ಸಡನ್ ಎಂಟ್ರಿ, ಕಾರಣವೇನು..?
ಸಿನಿಮಾ ಸುದ್ದಿ

ಗಾಢ ನಿದ್ದೆಯಲ್ಲಿದ್ದ Bigg Boss ಸ್ಪರ್ಧಿಗಳಿಗೆ ಸೈರನ್ ಶಾಕ್; ದೊಡ್ಮನೆಗೆ ಕಿಚ್ಚ ಸುದೀಪ್ ಸಡನ್ ಎಂಟ್ರಿ, ಕಾರಣವೇನು..?

ಇದರಿಂದ ಗಾಬರಿಗೊಂಡ ಸ್ಪರ್ಧಿಗಳು ನಿದ್ದೆಯಿಂದ ಎದ್ದು ಲಿವಿಂಗ್ ಏರಿಯಾಗೆ ಓಡಿಬಂದಿದ್ದಾರೆ. ಈ ವೇಳೆ ಟಿವಿ ಪರದೆಯ ಮೇಲೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅವರ ಮಾತುಗಳು ಮನೆಯ ಸದಸ್ಯರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ.