ಭೋಪಾಲ್

ನಕಲಿ ಪತ್ರಿಕೆ ಹೆಸರಲ್ಲಿ ಬೆದರಿಕೆ: ಭೋಪಾಲ್‌ನ ಅಕ್ರಮ ಕಾಲ್ ಸೆಂಟರ್‌ಗಳು 8 ರಾಜ್ಯಗಳ ಸರಪಂಚರಿಂದ ಸುಲಿಗೆ ಮಾಡುತ್ತಿದ್ದುದು ಹೇಗೆ?
ದೇಶ

‘ದೈನಿಕ್ ಶ್ರೇಷ್ಠ ನ್ಯೂಸ್’ ಹೆಸರಿನಲ್ಲಿ ಅಪರಿಚಿತ ಮಹಿಳೆಯರು ನಿರಂತರವಾಗಿ ಕರೆ ಮಾಡಿ ಜಾಹೀರಾತು ಪ್ರಕಟಿಸಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಗುಂಡು ಪತ್ತೆ, ಪ್ರಾಚೀನ ಬಂದೂಕು ಬಳಕೆ: ಚೀತಾ ಬೇಟೆಗಾರರು ಸಿಕ್ಕಿ ಬಿದ್ದಿದ್ದೇ ರೋಚಕ; STF ಹೇಳಿದ್ದೇನು?

ಚೀತಾ ಹತ್ಯೆಗೆ ಬಳಸಲಾಗಿದೆ ಎನ್ನಲಾದ ಹಳೆಯ ಕಾಲದ ಎರಡು ನಳಿಕೆಗಳ ಬಂದೂಕನ್ನೂ ವಶಪಡಿಸಿಕೊಂಡಿದೆ. ಬೇಟೆಯ ವೇಳೆ ಚೀತಾ ಕೇವಲ 12ರಿಂದ 15 ಅಡಿ ದೂರದಲ್ಲಿದ್ದಾಗ ಆರೋಪಿಗಳಲ್ಲೊಬ್ಬ ಗುಂಡು ಹಾರಿಸಿದ್ದಾನೆ..

ಚಿರತೆ ಎಂದು ಭಾವಿಸಿ ಚೀತಾಗಳ ಬೇಟೆ; ಇಬ್ಬರು ಬೇಟೆಗಾರ ಸಹೋದರರ ಬಂಧನ; ಡಬಲ್ ಬ್ಯಾರೆಲ್ ಗನ್ ವಶಕ್ಕೆ!

ಮಹಡಿ ಮೇಲಿಂದ ಗುಟ್ಕಾ ಉಗುಳುವಾಗ ವಿದ್ಯುತ್ ಅವಘಡ; 11kv ತಂತಿ ತಗುಲಿ 65 ವರ್ಷದ ವ್ಯಕ್ತಿ ಸಾವು

ಮೂರನೇ ಮಹಡಿಯ ಬಾಲ್ಕನಿಯಿಂದ ಗುಟ್ಕಾ ಉಗುಳುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರು 11 ಸಾವಿರ ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ಮೃತಪಟ್ಟಿದ್ದಾರೆ.

Ketan Agarwal ಹತ್ಯೆ ಕುರಿತು ಅವಹೇಳನಕಾರಿ ವಿಡಿಯೋ: ಮುಸ್ಕಾನ್ ಸೋನಿ ಅಮಾನತು, ಕೊನೆಗೂ ಕ್ಷಮೆ ಕೇಳಿದ ದಂತ ವೈದ್ಯೆ!

ಮೃತ ಕೇತನ್ ಅಗರ್ವಾಲ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮೂಲದ ದಂತ ವೈದ್ಯೆ ಮುಸ್ಕಾನ್ ಸೋನಿಯನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಿದೆ.

Twisha Sharma ಸಾವು ಪ್ರಕರಣ: ನಾಪತ್ತೆಯಾಗಿದ್ದ ಪತಿ ಜಬಲ್ಪುರ ನ್ಯಾಯಾಲಯಕ್ಕೆ ಶರಣು; ಅತ್ತೆಗೆ ಹೈಕೋರ್ಟ್ ನೋಟಿಸ್; Video

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಮರ್ಥ್ ಸಿಂಗ್ ಹಿಂಪಡೆದ ಸುಮಾರು ಒಂದು ಗಂಟೆಯ ಬಳಿಕ ಈ ಬೆಳವಣಿಗೆ ನಡೆದಿದೆ.

Madhya Pradesh: ಕುನೋ ಅಭಯಾರಣ್ಯಕ್ಕೆ ಮತ್ತೆರಡು ಚೀತಾಗಳ ಬಿಡುಗಡೆ; ಆಫ್ರಿಕನ್ ದೊಡ್ಡ ಬೆಕ್ಕುಗಳ ಸಂಖ್ಯೆ 53!

ಕುನೋ ರಾಷ್ಟ್ರೀಯ ಉದ್ಯಾನದ ಮುಕ್ತ ಅರಣ್ಯ ಪ್ರದೇಶಕ್ಕೆ ಎರಡು ಹೆಣ್ಣು ಚೀತಾಗಳನ್ನು ಬಿಡುಗಡೆ ಮಾಡುವ ಮೂಲಕ ಚೀತಾ ಪುನರ್ವಸತಿ ಯೋಜನೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಯಿತು.

ಕೈಯಲ್ಲಿ 'ಗನ್' ಲೈಟರ್, ತ್ರಿಬಲ್ ರೈಡಿಂಗ್, ಬೈಕ್ ಸ್ಟಂಟ್ Reels: ಭೀಕರ ಅಪಘಾತ, ಮೂವರು ಸಹೋದರರ ಸಾವು! Video

ಮಧ್ಯ ಪ್ರದೇಶದ ರೇವಾ ಜಿಲ್ಲೆಯ ಮೌಗಂಜ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 135ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಹೋದರರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಬೋಟ್ಸ್ವಾನಾದಿಂದ ಮತ್ತೆ 9 ಚೀತಾಗಳ ಆಗಮನ: ಕುನೋದಲ್ಲಿ ದೊಡ್ಡ ಬೆಕ್ಕುಗಳ ಸಂಖ್ಯೆ 48 ಕ್ಕೆ ಏರಿಕೆ!

ಬೋಟ್ಸ್ವಾನಾದಿಂದ ಬಂದಿಳಿದ ಒಂಬತ್ತು ಚಿರತೆಗಳು ಶನಿವಾರ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಸುರಕ್ಷಿತವಾಗಿ ಬಂದಿಳಿದಿದೆ.