ಮಲ್ಲಿಕಾರ್ಜುನ ಖರ್ಗೆ

'ನಿಮ್ಮ ವೈಫಲ್ಯಗಳಿಗೆ ಉದ್ಯಮ ವಲಯವನ್ನು ಏಕೆ ಹೊಣೆ ಮಾಡುತ್ತಿದ್ದೀರಿ?': ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ
ದೇಶ

'ನಿಮ್ಮ ವೈಫಲ್ಯಗಳಿಗೆ ಉದ್ಯಮ ವಲಯವನ್ನು ಏಕೆ ಹೊಣೆ ಮಾಡುತ್ತಿದ್ದೀರಿ?': ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

ನಿರುದ್ಯೋಗ ಮತ್ತು ವೇತನ ಹೆಚ್ಚಳದ ಕುರಿತು ಪ್ರಶ್ನಿಸುವ ಮೂಲಕ ಪ್ರಧಾನಿ ಮೋದಿ ಉದ್ಯಮದ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡಿದ್ದರು.

2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕುರಿತು ಖರ್ಗೆ ನೇತೃತ್ವದಲ್ಲಿ ಇಂದು ಸಭೆ; ರಾಹುಲ್, ಪ್ರಿಯಾಂಕಾ ಭಾಗಿ!
ದೇಶ

2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕುರಿತು ಖರ್ಗೆ ನೇತೃತ್ವದಲ್ಲಿ ಇಂದು ಸಭೆ; ರಾಹುಲ್, ಪ್ರಿಯಾಂಕಾ ಭಾಗಿ!

ರಾಜ್ಯದಲ್ಲಿ ಅನುಸರಿಸಬೇಕಾದ ಚುನಾವಣಾ ತಂತ್ರ ಮತ್ತು ಸೀಟು ಹಂಚಿಕೆ ವ್ಯವಸ್ಥೆಗಳ ಕುರಿತು ಚರ್ಚಿಸಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮಹತ್ವದ ಸಭೆಯೊಂದನ್ನು ಕರೆದಿದ್ದಾರೆ.

ಜವಾಹರಲಾಲ್ ನೆಹರೂ 137ನೇ ಜನ್ಮದಿನ: ಪ್ರಧಾನಿ ಮೋದಿ, ಖರ್ಗೆ, ಸೋನಿಯಾ ಗಾಂಧಿ ಸೇರಿ ಹಲವರಿಂದ ಗೌರವ ನಮನ
ದೇಶ

ಜವಾಹರಲಾಲ್ ನೆಹರೂ 137ನೇ ಜನ್ಮದಿನ: ಪ್ರಧಾನಿ ಮೋದಿ, ಖರ್ಗೆ, ಸೋನಿಯಾ ಗಾಂಧಿ ಸೇರಿ ಹಲವರಿಂದ ಗೌರವ ನಮನ

ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಎಂದು ಮೋದಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

'ಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಮೋದಿ ಹೋಗಲ್ಲ': AI ವಿಡಿಯೋ ಮೂಲಕ ಕಾಂಗ್ರೆಸ್‌ಗೆ BJP ಟಾಂಗ್‌
ರಾಜಕೀಯ

'ಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಮೋದಿ ಹೋಗಲ್ಲ': AI ವಿಡಿಯೋ ಮೂಲಕ ಕಾಂಗ್ರೆಸ್‌ಗೆ BJP ಟಾಂಗ್‌

ಈಗ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ, `ಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ’ ಎಂಬ ಹಾಡಿನ AI ವಿಡಿಯೋ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.

ದೀಪಾವಳಿಯನ್ನು 'ಖುಷಿಯೋಂ ಕಾ ಈದ್' ಎಂದ ಖರ್ಗೆ: 'ಈದ್' ಎಂದರೆ ಹಬ್ಬವಷ್ಟೇ, ಧರ್ಮವಲ್ಲ; ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ರಾಜ್ಯ

ದೀಪಾವಳಿಯನ್ನು 'ಖುಷಿಯೋಂ ಕಾ ಈದ್' ಎಂದ ಖರ್ಗೆ: 'ಈದ್' ಎಂದರೆ ಹಬ್ಬವಷ್ಟೇ, ಧರ್ಮವಲ್ಲ; ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ದೀಪಾವಳಿ ಶುಭಾಶಯ ಕೋರಿದ್ದ ಮಲ್ಲಿಕಾರ್ಜುನ ಖರ್ಗೆ, ಹಬ್ಬವನ್ನು 'ಖುಷಿಯೋಂ ಕಾ ಈದ್' (ಸಂತೋಷದ ಹಬ್ಬ) ಎಂದು ಬಣ್ಣಿಸಿದ್ದರು. ಜನರು ಪರಸ್ಪರ ಭಿನ್ನಾಭಿಪ್ರಾಯ ಮತ್ತು ತಪ್ಪು ತಿಳಿವಳಿಕೆಗಳನ್ನು ಬದಿಗಿಟ್ಟು, ಶಾಂತಿ ಹಾಗೂ ರಾಷ್ಟ್ರೀಯ ಏಕತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದ್ದರು.

ದೀಪಾವಳಿಗೂ ಓಲೈಕೆ ರಾಜಕಾರಣ ಬೇಕೆ?: 'ಸಂತೋಷದ ಈದ್‌' ಎಂದ ಖರ್ಗೆ; ಹಿಂದೂ ವಿರೋಧಿ, ಮತಬ್ಯಾಂಕ್ ರಾಜಕೀಯ- ಮುಗಿಬಿದ್ದ ಬಿಜೆಪಿಗರು; Video
ದೇಶ

ದೀಪಾವಳಿಗೂ ಓಲೈಕೆ ರಾಜಕಾರಣ ಬೇಕೆ?: 'ಸಂತೋಷದ ಈದ್‌' ಎಂದ ಖರ್ಗೆ; ಹಿಂದೂ ವಿರೋಧಿ, ಮತಬ್ಯಾಂಕ್ ರಾಜಕೀಯ- ಮುಗಿಬಿದ್ದ ಬಿಜೆಪಿಗರು; Video

ದೀಪಾವಳಿಯು ದೇಶದ ಅತಿ ದೊಡ್ಡ ಖುಷಿಯ ಈದ್‌ ಆಗಿದ್ದು, ಇದನ್ನು ಸುದೀರ್ಘ ಕಾಲ ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿಗರು ಸನಾತನ ವಿರೋಧಿ ಹೇಳಿಕೆ ಎಂದು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

Vote chori ಆರೋಪ: ರಾಹುಲ್ ಗಾಂಧಿ ಜೊತೆ ಬಹಿರಂಗ ಚರ್ಚೆಗೆ ಬನ್ನಿ, ಪ್ರಶ್ನೆಗಳ ಎದುರಿಸಿ; ಪ್ರಧಾನಿ ಮೋದಿಗೆ ಖರ್ಗೆ ಸವಾಲು
ದೇಶ

Vote chori ಆರೋಪ: ರಾಹುಲ್ ಗಾಂಧಿ ಜೊತೆ ಬಹಿರಂಗ ಚರ್ಚೆಗೆ ಬನ್ನಿ, ಪ್ರಶ್ನೆಗಳ ಎದುರಿಸಿ; ಪ್ರಧಾನಿ ಮೋದಿಗೆ ಖರ್ಗೆ ಸವಾಲು

ಪ್ರಧಾನಿ ಅವರ ವಿದೇಶಿ ಸಂಪರ್ಕಗಳ ಕುರಿತ ಆರೋಪಗಳೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ರಾಹುಲ್‌ ಗಾಂಧಿ ನೀಡಿರುವ ಸವಾಲನ್ನು ಮೋದಿ ಸ್ವೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.

'ಸುಮ್ನಿದ್ರೆ 5 ನಿಮಿಷ, ಇಲ್ಲಾಂದ್ರೆ 1 ಗಂಟೆ': ಕಾರ್ಯಕರ್ತರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್! Video
ದೇಶ

'ಸುಮ್ನಿದ್ರೆ 5 ನಿಮಿಷ, ಇಲ್ಲಾಂದ್ರೆ 1 ಗಂಟೆ': ಕಾರ್ಯಕರ್ತರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್! Video

ರ‍್ಯಾಲಿಯಲ್ಲಿ ಘೋಷಣೆಗಳು, ಕೂಗಾಟ ಹಾಗೂ ಸಂಗೀತ ವಾದ್ಯದ ಸದ್ದಿನಿಂದಾಗಿ ಭಾಷಣ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಧೈರ್ಯವಿದ್ದರೆ ಸಂಸತ್ತು ವಿಸರ್ಜಿಸಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಸವಾಲು; Video
ವಿಡಿಯೋ

ಧೈರ್ಯವಿದ್ದರೆ ಸಂಸತ್ತು ವಿಸರ್ಜಿಸಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಸವಾಲು; Video

‘ಧೈರ್ಯವಿದ್ದರೆ ಸಂಸತ್ತನ್ನು ವಿಸರ್ಜಿಸಿ, ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲಿ’ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.