ಮುಶೀರ್ ಖಾನ್
21ನೇ ಶತಮಾನದಲ್ಲಿ ಇದೇ ಮೊದಲು: ರಣಜಿ ಟ್ರೋಫಿಯಲ್ಲಿ ಅಪರೂಪದ ಸಾಧನೆ ಮಾಡಿದ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್!
'ಪಿಚ್‌ನ ವೇಗವು ಬಹಳಷ್ಟು ಕಡಿಮೆಯಾಗಿದೆ. ಚೆಂಡು ಹೆಚ್ಚು ಪುಟಿಯುವ ಮತ್ತು ಟರ್ನ್ ಸಿಗುವಂತಹ ಜಾಗಗಳಲ್ಲಿ ಬೌಲ್ ಮಾಡಲು ನಮ್ಮ ಸ್ಪಿನ್ನರ್‌ಗಳು ಪ್ರಯತ್ನಿಸುತ್ತಿದ್ದಾರೆ' ಎಂದು ಮುಶೀರ್ ಸುದ್ದಿಗಾರರಿಗೆ ತಿಳಿಸಿದರು.

Vijay Hazare Trophy: 'ರೋಹಿತ್ ಭಾಯ್ ಗೆ ಹೊಡಿರೋ ಚಪ್ಪಾಳೆ'; ಪ್ರೇಕ್ಷಕರಿಗೆ ಮುಷೀರ್ ಖಾನ್ ಮನವಿ! Video
ಮುಂಬೈ ನೀಡಿರುವ 332 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಉತ್ತರಾಖಂಡ 35.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿದ್ದು, ಗೆಲ್ಲಲು ಇನ್ನೂ 130 ರನ್ ಗಳ ಅವಶ್ಯಕತೆ ಇದೆ.

IPL 2025: ಸರ್ಫರಾಜ್ ತಮ್ಮ ಮುಶೀರ್ ಖಾನ್‌ಗೆ 'ವಾಟರ್ ಬಾಯ್' ಎಂದು ಕರೆದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್
ಭಾರತದ ಟೆಸ್ಟ್ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರ ಸಹೋದರರಾಗಿರುವ ಮುಶೀರ್, ಕ್ವಾಲಿಫೈಯರ್ 1 ರಲ್ಲಿ ಬದಲಿ ಆಟಗಾರನಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರು ಮೈದಾನಕ್ಕೆ ಬಂದಾಗ, ವಿರಾಟ್ ಅವರನ್ನು ಕಿಚಾಯಿಸಿದರು.

ಸರ್ಫರಾಜ್ ಖಾನ್ ಸಹೋದರನಿಗೆ ಅಮಾನತು ಶಿಕ್ಷೆ, 3 ವರ್ಷ ಬ್ಯಾಟ್ ಮುಟ್ಟುವಂತಿಲ್ಲ!
ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಸರ್ಫರಾಜ್ ಖಾನ್ ಸಹೋದರನಿಗೆ ಬರೋಬ್ಬರಿ 3 ವರ್ಷಗಳ ಕಾಲ ನಿಷೇಧ ಹೇರುವ ಮೂಲಕ ಮುಂಬೈ ಕ್ರಿಕೆಟ್...

9 ರನ್‌ಗೆ 9 ವಿಕೆಟ್ ಬೀಳಿಸಿದ 9ರ ಪೋರ
ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ 9 ವರ್ಷದ ವಯಸ್ಸಿನ ಪೋರನೊಬ್ಬ ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಬೇಸಿಗೆ ಕ್ರಿಕೆಟ್ ಪಂದ್ಯಾವಳಿಯ...

