ವೈರಲ್ ವಿಡಿಯೋ

Video: ಗುಜರಾತ್ ಸಫಾರಿ ಪಾರ್ಕ್ನಲ್ಲಿ ಸಿಂಹವನ್ನು ಬೈಕ್ನಲ್ಲಿ ಬೆನ್ನಟ್ಟಿದ ಸಿಬ್ಬಂದಿ; ಮೂವರ ವಜಾ; ಆಗಿದ್ದೇನು?
ಗುಜರಾತ್ ನ ಅಮ್ರೇಲಿ ಜಿಲ್ಲೆಯ ಧಾರಿ ಗಿರ್ ಪೂರ್ವ ವಿಭಾಗದ ಅಂಬಾರ್ಡಿ ಸಫಾರಿ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಮೂವರು ವ್ಯಕ್ತಿಗಳು ಪ್ರತ್ಯೇಕ ಬೈಕ್ಗಳಲ್ಲಿ ಸಿಂಹವನ್ನು ಬೆನ್ನಟ್ಟುತ್ತಿರುವುದು..

ಮಿಯಾಮಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ: ಟ್ಯಾಕ್ಸಿವೇಯಲ್ಲಿ ಬೋಯಿಂಗ್ ವಿಮಾನಗಳ ಡಿಕ್ಕಿ; ಇಬ್ಬರಿಗೆ ಗಾಯ!
ಶನಿವಾರ ರಾತ್ರಿ ವಿಮಾನಗಳು ಟ್ಯಾಕ್ಸಿವೇ ಮೂಲಕ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪನಾಮಾದಿಂದ ಬಂದಿದ್ದ ಕೋಪಾ ಏರ್ಲೈನ್ಸ್ನ ಪ್ರಯಾಣಿಕರ ವಿಮಾನ ಮತ್ತು ಯುಪಿಎಸ್ ಕಾರ್ಗೊ ವಿಮಾನ ಪರಸ್ಪರ ಡಿಕ್ಕಿಯಾಗಿವೆ.

ಐಷಾರಾಮಿ ಕ್ರೂಸ್ ಗೆ ಟ್ಯಾಂಕರ್ ಡಿಕ್ಕಿ; ಮಗುಚಿದ ಹಡಗು, ಎಲ್ಲ ಪ್ರಯಾಣಿಕರು ಪವಾಡ ಸದೃಶ ಪಾರು! Video
ಅಪಘಾತ ಸಂಭವಿಸಿದಾಗ ಹಡಗಿನಲ್ಲಿ ಸುಮಾರು 180ರಿಂದ 190 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂದು ಮೇಯರ್ ತಿಳಿಸಿದ್ದಾರೆ. ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ..

Made by China: ಪಾಕಿಸ್ತಾನದ ಅಣೆಕಟ್ಟು ಕಾಮಗಾರಿ ವೇಳೆ ಮತ್ತೆ ಭೂಕುಸಿತ; ಚೀನಾ ಕಂಪನಿಗಳ ಯೋಜನೆಗೆ ಭಾರೀ ಹಿನ್ನಡೆ; Video
ಪಾಕಿಸ್ತಾನದ ತರ್ಬೆಲಾ ಅಣೆಕಟ್ಟಿನ ಐದನೇ ಹಂತದ ವಿಸ್ತರಣಾ ಜಲವಿದ್ಯುತ್ ಯೋಜನೆಯ ಕಾಮಗಾರಿ ವೇಳೆ ಈ ಘಟನೆ ಸಂಭವಿಸಿದೆ. 1,530 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಈ ಯೋಜನೆಗೆ ಚೀನಾ ಕಂಪನಿಗಳೂ..

ಗ್ಯಾಸ್ ಸಿಲಿಂಡರ್ ಡೆಲಿವರಿ ವೇಳೆ ಭಾರಿ ಅಗ್ನಿ ಅವಘಡ, ದೇವರ ದೀಪದಿಂದ ಹೊತ್ತಿದ ಬೆಂಕಿ, Video Viral
ಮನೆಯ ಹೊಸ್ತಿಲ ಮುಂದೆ ಉರಿಯುತ್ತಿದ್ದ ದೀಪವನ್ನು ಗಮನಿಸದ ಡೆಲಿವರಿ ಬಾಯ್, ತಾವು ಹೆಗಲ ಮೇಲೆ ಹೊತ್ತು ತಂದಿದ್ದ ಸಿಲಿಂಡರ್ ಅನ್ನು ತಂದು ಬಾಗಿಲ ಬಳಿ ಇಟ್ಟಿದ್ದಾರೆ. ಬಳಿಕ ಸಿಲಿಂಡರ್ ಗೆ ಅಳವಡಿಸಿದ್ದ ಸೀಲ್ ತೆಗೆಯುತ್ತಲೇ ಗ್ಯಾಸ್ ಸೋರಿಕೆಯಾಗಿದೆ.

ನಾಲ್ವರು ಸಾವಿಗೀಡಾಗಿದ್ದ ಮೇಲ್ಸೇತುವೆ ಮೇಲೆ ಮಹಿಳಾ ಪೊಲೀಸ್ ಅಧಿಕಾರಿ ಬರ್ತ್ಡೇ ಪಾರ್ಟಿ! ವ್ಯಾಪಕ ಆಕ್ರೋಶ
ಮಹಾರಾಷ್ಟ್ರದ ಕರಡ್ ಪೊಲೀಸ್ ಅಧಿಕಾರಿ ಸೋನಲ್ ಪಾಟೀಲ್ ಎಂಬುವವರು ಅಕ್ಟೋಬರ್ 31ರಂದು ಕೊಲ್ಹಾಪುರ ನಾಕಾ-ನಾಂದಲಾಪುರ ಫ್ಲೈಓವರ್ನಲ್ಲಿ ತಮ್ಮ ಹೊಸ ಕಾರಿನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Road Rage: ಮಹಿಳೆ ಕಾರು ಹಿಂಬಾಲಿಸಿ ಗಾಜು ಒಡೆದು, ಅವಾಚ್ಯ ನಿಂದನೆ; 3 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು! Video
ಅಕ್ಟೋಬರ್ 28ರಂದು ಬೆಳಗ್ಗೆ ಸುಮಾರು 11.10ಕ್ಕೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಬಿಡಿಎ ಕಾಂಪ್ಲೆಕ್ಸ್ ಸಿಗ್ನಲ್ನಿಂದ ವಾಟರ್ ಟ್ಯಾಂಕ್ ಸಿಗ್ನಲ್ಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಗೆ ಚಾಕು ತೋರಿಸಿ, ಒತ್ತೆಯಾಳಾಗಿಸಿಕೊಂಡು ದರೋಡೆಗೆ ಯತ್ನ; ಮಂಗಳಸೂತ್ರ ಕಿತ್ತುಕೊಂಡ ದುಷ್ಕರ್ಮಿಗೆ 'ಧರ್ಮದೇಟು'! Video
ಹೆಲ್ಮೆಟ್ ಮತ್ತು ಕೈಗವಸು ಧರಿಸಿ ಅಂಗಡಿಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ್ದಾನೆ. ಬಳಿಕ ಆಕೆಯ 4.50 ಲಕ್ಷ ರೂಪಾಯಿ ಮೌಲ್ಯದ ಮಂಗಳಸೂತ್ರ ಕಿತ್ತುಕೊಂಡು ಪರಾರಿ..

ಬರಿಗೈಯಲ್ಲೇ ಶೌಚಾಲಯ ಕ್ಲೀನ್ ಮಾಡಿದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ; Video ವೈರಲ್
ವಿಡಿಯೋ ಯಾವ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಅದರ ಹಿಂದಿನ ನಿಖರ ಉದ್ದೇಶವೇನು ಎಂಬುದು ಇನ್ನೂ ಸ್ವತಂತ್ರವಾಗಿ ದೃಢಪಟ್ಟಿಲ್ಲ.

