ಶ್ರೇಯಸ್ ಅಯ್ಯರ್

ಇಷ್ಟೊಂದು ಗರ್ವ..! ಕೊಹ್ಲಿ ಮಾತಿಗೂ ಬೆಲೆ ಕೊಡಲಿಲ್ವಾ ಶ್ರೇಯಸ್ ಅಯ್ಯರ್? Video ವೈರಲ್, ಅಭಿಮಾನಿಗಳ ಆಕ್ರೋಶ
ನ್ಯೂಜಿಲೆಂಡ್ ವಿರುದ್ಧದ 5ನೇ ಪಂದ್ಯದಲ್ಲಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಶ್ರೇಯಸ್ ಅಯ್ಯರ್ ನಡೆದುಕೊಂಡ ರೀತಿ ಅಭಿಮಾನಿಗಳಲ್ಲಿನ ಅಸಮಾಧಾನಕ್ಕೆ ಕಾರಣವಾಗಿದೆ.

5th ODI: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ; ಭಾರತ ತಂಡದಲ್ಲಿ ಎರಡು ಬದಲಾವಣೆ; ಯಶ್ ಠಾಕೂರ್ ಪದಾರ್ಪಣೆ!
ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

ಒಂದೇ ಓವರ್ನಲ್ಲಿ ರೋಹಿತ್, ವಿರಾಟ್, ಶ್ರೇಯಸ್ ಅಯ್ಯರ್ ಔಟ್: 'ಬಹಳ ತಮಾಷೆಯಾಗಿದೆ, ಅಲ್ಲವೇ?' ಎಂದ ಮ್ಯಾಟ್ ಹೆನ್ರಿ!
'ಹೊಸ ಚೆಂಡಿನೊಂದಿಗೆ ಬ್ಯಾಟರ್ಗಳ ಮೇಲೆ ಒತ್ತಡ ಹೇರಲು ಒಂದು ಸಣ್ಣ ಅವಕಾಶವಿರುತ್ತದೆ ಎಂಬುದು ನಮಗೆ ತಿಳಿದಿತ್ತು. ಹಾಗಾಗಿ, ವಿಷಯವನ್ನು ಸಾಧ್ಯವಾದಷ್ಟು ಸರಳವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿದೆವು' ಎಂದರು.

4th ODI: 'ಯಾರೂ ಸುಲಭವಾಗಿ ವಿಕೆಟ್ ಒಪ್ಪಿಸಲ್ಲ, ಮ್ಯಾಟ್ ಹೆನ್ರಿ ಬೌಲಿಂಗ್ ಅದ್ಭುತವಾಗಿತ್ತು'; ಭಾರತದ ಕುಸಿತಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಓವರ್ನಲ್ಲೇ ಭಾರತದ ಮೂವರು ಪ್ರಮುಖ ಬ್ಯಾಟರ್ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.

4th ODI: ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಡಕೌಟ್; ಕಳಪೆ ದಾಖಲೆ ಬರೆದ ಶ್ರೇಯಸ್ ಅಯ್ಯರ್
ಶುಕ್ರವಾರ ಬೇ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 334 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಕೇವಲ 89 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಕಳೆದ 26 ವರ್ಷಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ ಭಾರತ..

IND vs NZ ODIs: ಕೊನೆಯ ಎರಡು ಪಂದ್ಯಗಳಿಗೆ ಶುಭಮನ್ ಗಿಲ್ ಔಟ್; ಶ್ರೇಯಸ್ ಅಯ್ಯರ್ ಗೆ ನಾಯಕತ್ವ!
ಕಿವೀಸ್ ವಿರುದ್ಧದ ಗಿಲ್ ಅವರ ಸೀಮಿತ ಲಭ್ಯತೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನು ಘೋಷಿಸಿದಾಗಲೇ ವಿವರಿಸಿತ್ತು.
India vs New Zealand, 2nd ODI: ಮಳೆಯಿಂದ ಬಾಧಿತ ಪಂದ್ಯದಲ್ಲಿ ಭಾರತಕ್ಕೆ 4 ರನ್ ಜಯ!
ಭಾರತವು ಅತ್ಯಂತ ಕಳಪೆ ಆರಂಭವನ್ನು ಪಡೆಯಿತು; ನಾಯಕ ಶುಭಮನ್ ಗಿಲ್ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ಔಟಾದರು ಮತ್ತು ವಿರಾಟ್ ಕೊಹ್ಲಿ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರು.

ಭಾರತ V/S ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ: ಮಹಿಳಾ ಅಭಿಮಾನಿಗಳ ಮನಗೆದ್ದ ಶ್ರೇಯಸ್ ಅಯ್ಯರ್! Video
ತಮ್ಮನ್ನು ಕರೆಯುತ್ತಿದ್ದ ಅಭಿಮಾನಿಗಳನ್ನು ಗಮನಿಸಿದ ಭಾರತೀಯ ಕ್ರಿಕೆಟಿಗ, ಬೌಂಡರಿ ಹಗ್ಗದ ಬಳಿಗೆ ತೆರಳಿದರು. ಅಭಿಮಾನಿಗಳ ಉತ್ಸಾಹ ಕಂಡು ಸುಮ್ಮನಾಗುವ ಬದಲು, ಅವರು ಅಲ್ಲಿ ನಿಂತು ಅಭಿಮಾನಿಗಳ ಕೋರಿಕೆ ಈಡೇರಿಸಿದರು.

1st T20: ನ್ಯೂಜಿಲೆಂಡ್ ವೇಗಿ ನಾಥನ್ ಸ್ಮಿತ್ 'ಬೀಮರ್' ಎಸೆತದಿಂದ ಏಟು; ನೋವಿನಲ್ಲಿ ನರಳಾಡಿದ ಶ್ರೇಯಸ್ ಅಯ್ಯರ್! Video
ಈ ಚೆಂಡು ನೇರವಾಗಿ ಶ್ರೇಯಸ್ ಅಯ್ಯರ್ ಅವರ ಗ್ಲೌಸ್ ಮತ್ತು ಮಣಿಕಟ್ಟಿಗೆ ಬಡಿಯಿತು. ತೀವ್ರ ನೋವಿನಿಂದಾಗಿ ಅವರು ಬ್ಯಾಟ್ ಬಿಟ್ಟು ದೂರ ನಡೆದರು.

