ಹೆಚ್ಚು

ರಾಜ್ಯದ 20 ಜಿಲ್ಲೆಗಳಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚು!
ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಕೋವಿಡ್-19 ಪ್ರಕರಣದ ಸಾವಿನ ದರವನ್ನು (ಸಿಎಫ್‌ಆರ್) ಶೇಕಡಾ 1 ಕ್ಕಿಂತ ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಆದಾಗ್ಯೂ, ರಾಜ್ಯ ಕೋವಿಡ್ -19 ವಾರ್ ರೂಮ್ ಮಾಹಿತಿ ಪ್ರಕಾರ, 30 ಜಿಲ್ಲೆಗಳ ಪೈಕಿ ಇನ್ನೂ 20 ಜಿಲ್ಲೆಗಳಲ್ಲಿ ಕೋವಿಡ್ -19 ಮರಣ ಪ್ರಮಾಣ ಶೇಕಡಾ 1ಕ್ಕಿಂತ ಹೆಚ್ಚಿದೆ.

ಸಿಎಂ ಬಿಎಸ್ ವೈ ಹೆಚ್ಚಿನದನ್ನು ಕೊಡಲು ಬಯಸಿದ್ದರು, ಆದರೆ ಆಗಿದ್ದು....
ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸಿನ ಬಜೆಟ್ ಆಗಿತ್ತು, ಮತ್ತು ಹೆಚ್ಚಿನದನ್ನು ಮಾಡಲು ಬಯಸಿದ್ದರು. ಯಡಿಯೂರಪ್ಪ ಅವರ ಪ್ರಯತ್ನ ಪ್ರತಿ ಫಲಿಸುತ್ತಿತ್ತು.

ಭಾರತದಲ್ಲಿ ಮುಸ್ಲಿಂ ಯುವಕರ ಸಂಖ್ಯೆ ಹೆಚ್ಚು: ಜನಗಣತಿ ವರದಿ
ಭಾರತದಲ್ಲಿ ಎಲ್ಲ ಧರ್ಮದವರ ಪೈಕಿ ಮುಸ್ಲಿಮರು ಹೆಚ್ಚು ಮಕ್ಕಳು ಹಾಗು ಯುವಕರನ್ನು ಹೊಂದಿದ್ದಾರೆ ಎಂದು ಜನಗಣತಿ ತಿಳಿಸಿದೆ. ...

ಭಾರತದಲ್ಲೇ ಅತಿ ಹೆಚ್ಚು ಕ್ಷಯ ರೋಗಿಗಳು!
ಪ್ರಪಂಚದಲ್ಲೇ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಷಯ ರೋಗಿಗಳಿದ್ದು, ಕ್ಷಯ ರೋಗದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಸಹ ಸಾಕಷ್ಟು ಹೆಚ್ಚಿದೆ ...

ನಮ್ಮ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಟೆಕ್ಕಿಗಳನ್ನು ಹೊಂದಿರುವ ನಗರ
ಸಿಲಿಕಾನ್ ಸಿಟಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಇಂಜಿನಿಯರಿಂಗ್ ಪದವಿಧರರನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

