ಮ್ಯಾಟ್ನಿ ಚಿತ್ರದ ಟ್ರೈಲರ್

ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ, ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಮ್ಯಾಟ್ನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರ ಏಪ್ರಿಲ್ 5ಕ್ಕೆ ತೆರೆ ಮೇಲೆ ಬರಲಿದೆ. ಚಿತ್ರದಲ್ಲಿ ನಾಗಭೂಷಣ್, ಶಿವರಾಜ್ ಕೆ ಆರ್ ಪೇಟೆ, ಅದಿತಿ ಪ್ರಭುದೇವ ಅವರು ಕೂಡ ನಟಿಸಿದ್ದಾರೆ. ಮನೋಹರ್ ಕಂಪಳ್ಳಿ ನಿರ್ದೇಶನ, ಪಾರ್ವತಿ ಎಸ್ ಗೌಡ ಅವರ ನಿರ್ಮಾಣದ ಚಿತ್ರವಿದು.

Related Stories

No stories found.

Advertisement

X
Kannada Prabha
www.kannadaprabha.com